vijaya times advertisements
Visit Channel

ಅಜಯ್ ದೇವಗನ್ ಅಭಿನಯದ ದೃಶ್ಯಂ-2 ಬಾಕ್ಸ್ ಆಫೀಸ್ ಕಲೆಕ್ಷನ್ ಈಗ 76 ಕೋಟಿ!

drishyam 2

ಮುಂಬೈ : ಬಾಲಿವುಡ್‌ ಸ್ಟಾರ್‌ ಅಜಯ್ ದೇವಗನ್(Ajay Devagn) ಅಭಿನಯದ‌ ಹಿಂದಿಯ ದೃಶ್ಯಂ-2(Drishyam 2 Hits Box Office) ಚಿತ್ರ ತನ್ನ ಮೊದಲ ವಾರದಂದು ಎರಡಂಕಿಗಳ ಸಂಗ್ರಹದೊಂದಿಗೆ ಉತ್ತಮ ಪ್ರದರ್ಶನ ನೀಡಿದೆ.

ಸೋಮವಾರ 11.87 ಕೋಟಿ ಕಲೆಕ್ಷನ್ ಆಗಿರುವ ಚಿತ್ರ ಈಗ ಒಟ್ಟು 76 ಕೋಟಿ ಗಳಿಸಿದೆ.  

Drishyam 2 Hits Box Office

ಇನ್ನು ಅಜಯ್ ದೇವಗನ್, ಅಕ್ಷಯ್ ಖನ್ನಾ, ಟಬು, ಶ್ರಿಯಾ ಸರನ್, ಇಶಿತಾ ದತ್ತಾ ಮತ್ತು ಸೌರಭ್ ಶುಕ್ಲಾ ನಟಿಸಿರುವ ಈ ಚಿತ್ರವನ್ನು ಅಭಿಷೇಕ್ ಪಾಠಕ್ ನಿರ್ದೇಶಿಸಿದ್ದಾರೆ.

ಈ ಚಿತ್ರದ ದಿನವಾರು ಕಲೆಕ್ಷನ್‌ಗಳನ್ನು ಟ್ವಿಟ್ಟರ್‌ನಲ್ಲಿ(Drishyam 2 Hits Box Office) ಹಂಚಿಕೊಳ್ಳುತ್ತಾ, ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್,

https://fb.watch/gY6CU0QX7E/ ಕಣ್ಮನ ಸೆಳೆದ ಫಿಫಾ ವಿಶ್ವಕಪ್ 2022

ದೃಶ್ಯಂ-2 ತನ್ನ ವಿಜಯದ ಓಟವನ್ನು ಮುಂದುವರೆಸಿದೆ. 4ನೇ ದಿನ ಅಸಾಧಾರಣವಾಗಿ ಉತ್ತಮವಾಗಿದೆ. ಎರಡಂಕಿಗಳನ್ನು ತಲುಪಿದೆ. 75 ಕೋಟಿಗಳನ್ನು ದಾಟಿದೆ.

ಕಡೆಗೆ ರೇಸಿಂಗ್100 ಕೋಟಿ ಕಡೆಗೆ ಸಾಗಲಿದೆ. ಶುಕ್ರವಾರ 15.38 ಕೋಟಿ, ಶನಿವಾರ 21.59 ಕೋಟಿ, ಭಾನುವಾರ 27.17 ಕೋಟಿ, ಸೋಮವಾರ 11.87 ಕೋಟಿ. ಒಟ್ಟು 76.01 ಕೋಟಿ ದಾಟಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : https://vijayatimes.com/health-tips-for-constipation/

ಇನ್ನು ದೃಶ್ಯಂ ಚಿತ್ರದ ಮೊದಲ ಭಾಗವನ್ನು 2020ರಲ್ಲಿ ನಿಶಿಕಾಂತ್ ಕಾಮತ್ ನಿರ್ದೇಶಿಸಿದ್ದರು. ಅವರು ನಿಧನರಾದ ಹಿನ್ನಲೆಯಲ್ಲಿ, ದೃಶ್ಯಂ-2 ಚಿತ್ರದ ಜವಾಬ್ದಾರಿಯನ್ನು ನಿರ್ದೇಶಕ ಅಭಿಷೇಕ್ ಪಾಠಕ್ ವಹಿಸಿಕೊಂಡಿದ್ದರು.

ಇದು 2021ರ ಅದೇ ಹೆಸರಿನ ಮಲಯಾಳಂ(Malayalam) ಚಿತ್ರದ ರಿಮೇಕ್ ಆಗಿದ್ದು, ಮೋಹನ್ ಲಾಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

Drishyam 2

ಇದು 2015ರ ದೃಶ್ಯಂ ಚಿತ್ರದ ಮುಂದುವರಿದ ಭಾಗವಾಗಿದೆ. ಹಿಂದಿ ಆವೃತ್ತಿಯಲ್ಲಿ ಜನರು ಹೊಸದನ್ನು ಕಂಡುಕೊಳ್ಳುತ್ತಾರೆ ಎಂದು ಅಭಿಷೇಕ್ ಹೇಳಿದ್ದಾರೆ.

ಈ ನಡುವೆ ದೃಶ್ಯ ಮೊದಲ ಭಾಗ ಮತ್ತು ಎರಡನೇಯ ಭಾಗವನ್ನು ಕನ್ನಡದ ಅವತರಣಿಕೆಯಲ್ಲಿ  ರವಿಚಂದ್ರನ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ : https://vijayatimes.com/animals-recreate-thier-organs/

ಇದೀಗ ಈ ಚಿತ್ರದ ಹಿಂದಿ ಅವತರಣಿಕೆ ಬಿಡುಗಡೆಯಾಗಿದೆ. ಇದೊಂದು ಕ್ರೈಮ್‌ ಸಸ್ಪೆನ್ಸ್‌ ಥ್ರಿಲ್ಲರ್‌(Suspense Thriller) ಕಥಾಹಂದರವನ್ನು ಹೊಂದಿದ ಚಿತ್ರವಾಗಿದೆ.

  • ಮಹೇಶ್.ಪಿ.ಎಚ್

Latest News

ಮನರಂಜನೆ

ನೆಟ್ ಫ್ಲಿಕ್ಸ್ ನಲ್ಲಿ ಕಾಂತಾರ ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಲಭ್ಯವಾಗಲಿದೆ : ರಿಷಬ್ ಶೆಟ್ಟಿ

ಕಾಂತಾರ ಓಟಿಟಿಯಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ವೇಳೆ ಕಾಂತಾರ ಚಿತ್ರದ ಅಸಲಿ ವರಾಹ ರೂಪಂ ಹಾಡು ತೆಗೆದು ಹಾಕಲಾಗಿತ್ತು.

ಪ್ರಮುಖ ಸುದ್ದಿ

ದೆಹಲಿ ಮಹಾನಗರ ಪಾಲಿಕೆ ಚುನಾವಣೆ: ಜಯದ ಹಾದಿಯಲ್ಲಿ ಆಪ್

ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲೋ ಪ್ರಕಾರ ಬಿಜೆಪಿ 69 ರಿಂದ 91 ವಾರ್ಡ್ ಗಳಲ್ಲಿ ಗೆಲುವು ಸಾಧ್ಯತೆ ಹಾಗೂ ಕಾಂಗ್ರೆಸ್ 3 ರಿಂದ 7 ವಾರ್ಡ್ ಗಳಲ್ಲಿ ಗೆಲ್ಲುತ್ತದೆ ಎಂದು ಸಮೀಕ್ಷೆ ತಿಳಿಸಿದೆ

ಪ್ರಮುಖ ಸುದ್ದಿ

ಬೆಳಗಾವಿಯಲ್ಲಿ ಕಲ್ಲು ತೂರಾಟ ; ಪುಣೆಯಲ್ಲಿ ಕರ್ನಾಟಕ ಬಸ್‌ಗಳಿಗೆ ಮಸಿ ಬಳಿದ ಶಿವಸೇನಾ!

ಕರ್ನಾಟಕ-ಮಹಾರಾಷ್ಟ್ರ ಮುಖ್ಯಮಂತ್ರಿಗಳ ನಡುವಿನ ವಾಗ್ಸಮರ ಗಡಿ ಭಾಗದಲ್ಲಿ ಘರ್ಷಣಗೆ ಪ್ರಮುಖವಾಗಿದೆ. ಎಂ.ಇ.ಎಸ್ (M.E.S) ಪುಂಡರ ಹಾವಳಿ ಹೆಚ್ಚಾಗಿದ್ದು, ಕರ್ನಾಟಕ ರಾಜ್ಯದ ಬಸ್‌ಗಳನ್ನು ಅಡಗಟ್ಟಿ ಮಸಿ ಹಚ್ಚಿ ಆಕ್ರೋಶ ಹೊರಹಾಕಿದ್ದರು