• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಆರೋಗ್ಯ

ಮಹಾಮಾರಿ ಕ್ಯಾನ್ಸರ್‌ಗೆ ರಷ್ಯಾದ ಸಂಜೀವಿನಿ, ರಷ್ಯಾ ಕ್ಯಾನ್ಸರ್ ರೋಗಕ್ಕೆ ಲಸಿಕೆ ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದೆ

Shwetha Mohan by Shwetha Mohan
in ಆರೋಗ್ಯ, ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಮಹಾಮಾರಿ ಕ್ಯಾನ್ಸರ್‌ಗೆ ರಷ್ಯಾದ ಸಂಜೀವಿನಿ, ರಷ್ಯಾ ಕ್ಯಾನ್ಸರ್ ರೋಗಕ್ಕೆ ಲಸಿಕೆ ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದೆ
0
SHARES
23
VIEWS
Share on FacebookShare on Twitter
  • ಕ್ಯಾನ್ಸರ್ ರೋಗಕ್ಕೆ ಎಂಟಾರೋಮಿಕ್ಸ್ ಲಸಿಕೆ
  • ಎಂಟಾರೋಮಿಕ್ಸ್ ಹೆಸರಿನ ಕ್ಯಾನ್ಸರ್ ಲಸಿಕೆಯ ಪ್ರಯೋಗ ಶೇ.100 ರಷ್ಟು ಯಶಸ್ವಿ
  • ಎಂಟೆರೊಮಿಕ್ಸ್‌ ವ್ಯಾಕ್ಸಿನ್‌ಗೆ ಅಧಿಕೃತ ಅನುಮೋದನೆ ಬಾಕಿ (Enteromyx vaccine for cancer)

ಮಾರಕ ಕ್ಯಾನ್ಸರ್‌ಗೆ(Cancer) ರಷ್ಯಾ ವಿಜ್ಞಾನಿಗಳು(Russian scientists) ಯಶಸ್ವಿ ಲಸಿಕೆ ಕಂಡುಹಿಡಿದಿದ್ದು, ಇದು ಮನುಷ್ಯಕುಲಕ್ಕೆ ಹೊಸ ಭರವಸೆಯನ್ನು ಮೂಡಿಸಿದೆ.

‘ಎಂಟೆರೊಮಿಕ್ಸ್‌ ವ್ಯಾಕ್ಸಿನ್‌’(Enteromyx vaccine) ಹೆಸರಿನ ಈ ಲಸಿಕೆ, ಕರುಳು ಕ್ಯಾನ್ಸರ್‌ಗೆಂದು ಅಭಿವೃದ್ಧಿಪಡಿಸಲಾಗಿದ್ದು, ಶ್ವಾಸಕೋಶ, ಸ್ತನ, ಮೇದೋಜೀರಕ ಗ್ರಂಥಿ ಕ್ಯಾನ್ಸರ್‌ ಸೇರಿದಂತೆ ಹಲವು ಬಗೆಯ ಕ್ಯಾನ್ಸರ್‌ಗಳಿಂದ ರಕ್ಷಣೆ ನೀಡುತ್ತದೆ.

ಪ್ರಸ್ತುತ ಮೊದಲ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿ(Clinical trial) ಯಶಸ್ವಿಯಾಗಿದ್ದು, ಅಧಿಕೃತ ಅನುಮೋದನೆ(Official approval) ಬಾಕಿ ಉಳಿದಿದ್ದು ಶೀಘ್ರದಲ್ಲೇ ಮಾರುಕಟ್ಟೆಗೆ ಲಭ್ಯವಾಗಲಿದೆ.

ಜಗತ್ತಿನಾದ್ಯಂತ ಹರಡಿರುವ ಮಾರಕ ಕಾಯಿಲೆಗಳಲ್ಲಿ ಒಂದಾದ ಕ್ಯಾನ್ಸರ್ ಎಲ್ಲರ ಮನದಲ್ಲಿ ಒಂದು ರೀತಿ ಭಯ, ಆತಂಕ ಮೂಡಿಸಿದೆ. ಆಹಾರ, ಜೀವನಶೈಲಿ ಮತ್ತು ಮಾಲಿನ್ಯದ ಕಾರಣದಿಂದ

ದಿನದಿಂದ ದಿನಕ್ಕೆ ಕ್ಯಾನ್ಸರ್‌ಗೆ ಗುರಿಯಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಕಾಯಿಲೆಯು ಒಮ್ಮೆ ದೇಹವನ್ನು ಆವರಿಸಿದರೆ, ಕೊನೆಗೆ ಈ ಕಾಯಿಲೆಯನ್ನು ಸಂಪೂರ್ಣವಾಗಿ

ಗುಣಪಡಿಸುವುದು ಅಷ್ಟು ಸುಲಭದ ಮಾತಲ್ಲ ಎನ್ನುವುದು ಕಟುಸತ್ಯ. ಪ್ರತಿವರ್ಷ ಸುಮಾರು 20 ಲಕ್ಷ ಜನರು ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದು, ವಿಶ್ವಾದ್ಯಂತ ವಾರ್ಷಿಕ ಸುಮಾರು 1 ಕೋಟಿ ಜನರು ಕ್ಯಾನ್ಸರ್‌ ಎಂಬ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ.

Enteromyx vaccine for cancer
ಪ್ರಾಣಾಂತಕವಾಗುವ ಕ್ಯಾನ್ಸರ್ ರೋಗವನ್ನ ಆರಂಭದಲ್ಲೇ ಕೊಲ್ಲುವ ಪ್ರಯೋಗದಲ್ಲಿ ರಷ್ಯಾ ಯಶಸ್ವಿಯಾಗಿದ್ದಾರೆ. ಕ್ಯಾನ್ಸರ್‌ ರೋಗಕ್ಕೆ ಲಸಿಕೆ ಪತ್ತೆ ಮೂಲಕ ಮನುಕುಲದ ಪಾಲಿಗೆ ಹೊಸ ಆಶಾಭಾವ ಮೂಡಿದಂತಾಗಿದೆ.

48 ರೋಗಿಗಳ ವಿರುದ್ಧ ಮೊದಲ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿ ಯಶಸ್ವಿಯಾಗಿದೆ ಎಂದು ಸಂಶೋಧಕರು ಪ್ರಕಟಿಸಿದ್ದಾರೆ. ‘ಎಂಟೆರೊಮಿಕ್ಸ್ ವ್ಯಾಕ್ಸಿನ್’ ಹೆಸರು ‘ಎಂಆರ್‌ಎನ್‌ಎ’ ಆಧರಿತ ಕ್ಯಾನ್ಸರ್ ಲಸಿಕೆ ಇದಾಗಿದ್ದು.

ಕೋವಿಡ್ ವೈರಸ್(covid virus) ವಿರುದ್ಧ ವಿಶ್ವದ ಮೊದಲ ಲಸಿಕೆ ‘ಸ್ಪುಟ್ನಿಕ್‌‘(Sputnik) ಅಭಿವೃದ್ದಿಪಡಿಸಿದ್ದ ಸಂಶೋಧನ ಸಂಸ್ಥೆಯೇ ಇದನ್ನು ಕಂಡುಹಿಡಿದಿದೆ.

ಆರಂಭಿಕವಾಗಿ ಕರುಳು ಕ್ಯಾನ್ಸರ್ ಗೆಂದು ಅಭಿವೃದ್ದಿಪಡಿಸಲಾದ ಈ ಲಸಿಕೆಯು ಇದೀಗ ಶ್ವಾಸಕೋಶದ ಕ್ಯಾನ್ಸರ್, ಬ್ರೆಸ್ಟ್ ಕ್ಯಾನ್ಸರ್, ಮೆಂಧೋಜೀರಕ ಗ್ರಂಥಿ ಕ್ಯಾನ್ಸರ್ ಸೇರಿದಂತೆ ಎಲ್ಲಾ ರೀತಿಯ ಕ್ಯಾನ್ಸರ್ಗಳಿಂದ ರಕ್ಷಣೆ

ನೀಡಲಾಗುತ್ತದೆ. ಲಸಿಕೆಯು ಅಡ್ಡ ಪರಿಣಾಮವನ್ನ ಬೀರಿಲ್ಲವೆಂದು ಸಂಶೋಧಕರು ಹೇಳಿದ್ದಾರೆ. ಪ್ರಸ್ತುತ ಮಾನವನ ಮೇಲೆ ಮೊದಲ ಹಂತದ ಕ್ಲಿನಿಕಲ್ ಟ್ರಯಲ್ ಯಶಸ್ವಿಯಾಗಿದ್ದು,

ಕ್ಯಾನ್ಸರ್ ರೋಗಿಗಳಿಗೆ ಪ್ರಯೋಗಾರ್ಥವಾಗಿ ನೀಡಲಾಗುತ್ತಿದೆ. ಸದ್ಯ ರಷ್ಯಾ ಸರ್ಕಾರದ(Russian government) ಅಧಿಕೃತ ಅನುಮೋದನೆ ಬಾಕಿ ಇದೆ. ಕ್ಯಾನ್ಸರ್ ಲಸಿಕೆಯು ಶೇ.100ರಷ್ಟು ಸಕ್ಸಸ್ ಆಗಿದೆ

ಎಂದು ರಷ್ಯಾ ಹೇಳಿದೆ. ಅಮೆರಿಕ(America) ಸೇರಿದಂತೆ ಹಲವು ದೇಶಗಳಲ್ಲಿ ಪ್ರತಿಷ್ಠಿತ ಸಂಸ್ಥೆಗಳು ಕ್ಯಾನ್ಸರ್‌ ಲಸಿಕೆ ಅಭಿವೃದ್ಧಿಯಲ್ಲಿ ತೊಡಗಿದ್ದು, ಅವೆಲ್ಲವನ್ನೂ ಮೀರಿ ಕ್ಯಾನ್ಸರ್‌ ಲಸಿಕೆ

ಪ್ರಯೋಗವನ್ನು ಯಶಸ್ವಿ ಎಂದು ಘೋಷಿಸುವ ಮೂಲಕ ರಷ್ಯಾ ಮತ್ತೊಮ್ಮೆ ಸ್ಪರ್ಧೆಯಲ್ಲಿ ಮುಂಚೂಣಿಯ ಸ್ಥಾನ ತನ್ನದಾಗಿಸಿಕೊಂಡಿದೆ.

ಈ ವೈರಸ್‌ಗಳು ಕ್ಯಾನ್ಸರ್‌ ಕಾರಕ ಕೋಶಗಳನ್ನು ಪತ್ತೆ ಹಚ್ಚಿ, ಅವುಗಳ ವಿರುದ್ಧ ಹೋರಾಡಲು ದೇಹದ ರೋಗನಿರೋಧ ವ್ಯವಸ್ಥೆಯನ್ನು(immune system) ತರಬೇತಿಗೊಳಿಸುತ್ತವೆ.

ಇದನ್ನು ಓದಿ :  ಜಿಮೇಲ್ ಮೇಲೆ ಸೈಬರ್ ದಾಳಿ: 2.5 ಬಿಲಿಯನ್ ಬಳಕೆದಾರರಿಗೆ ಪಾಸ್‌ವರ್ಡ್ ಬದಲಾಯಿಸಲು ಗೂಗಲ್ ಸೂಚನೆ

ಜತೆಗೆ ಲಸಿಕೆಯಲ್ಲಿರುವ ವೈರಾಣುಗಳು ಕ್ಯಾನ್ಸರ್‌ ಗೆಡ್ಡೆಗಳ ಮೇಲೆಯೂ ದಾಳಿ ಮಾಡಿ ಅವುಗಳನ್ನು ನಾಶಪಡಿಸುತ್ತವೆ ಎಂದು ತಿಳಿದುಬಂದಿದೆ. (Enteromyx vaccine for cancer)

Tags: cancerEnteromyx vaccineHealthRussian governmentRussian scientistsvirus

Related News

ಸ್ಕ್ವಾಷ್ ವಿಶ್ವಕಪ್; ಹಾಂಗ್‌ಕಾಂಗ್‌ ವಿರುದ್ಧ ಗೆದ್ದು ಬೀಗಿದ ಭಾರತ
Sports

ಸ್ಕ್ವಾಷ್ ವಿಶ್ವಕಪ್; ಹಾಂಗ್‌ಕಾಂಗ್‌ ವಿರುದ್ಧ ಗೆದ್ದು ಬೀಗಿದ ಭಾರತ

December 15, 2025
ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ
ಪ್ರಮುಖ ಸುದ್ದಿ

ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ

December 15, 2025
ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ
ದೇಶ-ವಿದೇಶ

ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ

December 13, 2025
ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ
ಪ್ರಮುಖ ಸುದ್ದಿ

ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ

December 13, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.