ಸದಾ ನ್ಯಾಯಕ್ಕಾಗಿ ಸಮಾಜದ ಹಿತಕ್ಕಾಗಿ (Good of society) ಹೋರಾಟ ಮಾಡುತ್ತಿರುವ ವಿಜಯಟೈಮ್ಸ್ನ (Vijaya Times) ಮುಖ್ಯ ಸಂಪಾದಕಿ ಹಾಗೂ ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು (Vijayalakshmi Shibarur) ಅವರಿಗೆ ಮತ್ತೊಂದು ಪ್ರಶಸ್ತಿ ಒಲಿದು ಬಂದಿದೆ. ತಮ್ಮ ನೇರನುಡಿ ಹಾಗೂ ಸಾಮಾಜಿಕ ಕಳಕಳಿಯಿಂದ ಜನರ ಪ್ರೀತಿ ಗಳಿಸಿರುವ ವಿಜಯಲಕ್ಷ್ಮೀ (Vijayalakshmi) ಅವರ ಮುಡಿಗೆ ಮತ್ತೊಂದು ಗರಿ ಲಭಿಸಿದೆ. ಖ್ಯಾತ ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು (Famous journalist Vijayalakshmi Shibaruru) ಅವರು 2017 ನೇ ಸಾಲಿನ ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.
ಕರ್ನಾಟಕ ಸರ್ಕಾರ (Karnataka Government) ಈ ಪ್ರಶಸ್ತಿಯನ್ನ ವಿಜಯಲಕ್ಷ್ಮೀ ಶಿಬರೂರು (Vijayalakshmi Shibarur) ಅವರಿಗೆ ನೀಡಲಿದ್ದಾರೆ. ಕರ್ನಾಟಕ ಸರ್ಕಾರವು ಅಭಿವೃದ್ಧಿ (Government of Karnataka Development) ಮತ್ತು ಪರಿಸರ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ (A unique achievement) ಮಾಡಿದ ಅರ್ಹ ಪತ್ರಕರ್ತರಿಗಾಗಿ ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಸ್ಥಾಪಿಸಿದ್ದಾರೆ. ಈ ಪ್ರಶಸ್ತಿಗಳನ್ನ 2017 ರಿಂದ 2023 ನೇ ಸಾಲಿನ ಪ್ರಶಸ್ತಿಗೆ (The line award) ಒಟ್ಟು 14 ಲಕ್ಷ ಪತ್ರಕರ್ತರನ್ನ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ಒಟ್ಟು 1 ಲಕ್ಞ ನಗದು ಬಹುಮಾನವನ್ನ ಒಳಗೊಂಡಿದೆ.

ವಿಜಯಲಕ್ಷ್ಮೀ ಶಿಬರೂರು (Vijayalakshmi Shibarur) ಅವರು ತಾವು ವೃತ್ತಿ ಜೀವನಕ್ಕೆ ಬಂದಾಗಿನಿಂದ ಇಲ್ಲಿಯವರೆಗೂ ನ್ಯಾಯದ ಪರ ನಿಂತು ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯವನ್ನ ತಡೆಗಟ್ಟುತ್ತಿದ್ದಾರೆ. ಸಮಾಜದ ಬಗ್ಗೆ ಅಪಾರ ಕಾಳಜಿ (Great concern) ಹೊಂದಿರುವ ವಿಜಯಲಕ್ಷ್ಮೀ ಶಿಬರೂರು ಅವರು ಪ್ರಕೃತಿಯ ಬಗ್ಗೆ ವಿಪರೀತ ನಂಬಿಕೆ ಇಟ್ಟಿದ್ದಾರೆ. ಇದೇ ನಂಬಿಕೆಗೆ ಈ ಪ್ರಶಸ್ತಿ ಒಲಿದು ಬಂದಿದೆ.
ಕರ್ನಾಟಕ ಸರ್ಕಾರ (Government of Karnataka) ವಿಶಿಷ್ಟ ಸಾಧನೆ ಮಾಡಿದ ಪತ್ರಕರ್ತರ ಲಿಸ್ಟ್ನಲ್ಲಿ ವಿಜಯಲಕ್ಷ್ಮೀ ಶಿಬರೂರು (Vijayalakshmi Shibarur) ಅವರ ಹೆಸರು ಇರೋದು ಸಂತಸ. ಮೌಢ್ಯದ ಮೊರೆ ಹೋಗಬೇಡಿ. ನ್ಯಾಯದ ಪರವಾಗಿ ಕೆಲಸ ಮಾಡಿ,(Work for justice) ಸರ್ಕಾರದ ಕೆಲಸ ಸರಿಯಾಗದಿದ್ದೆ ಅದನ್ನ ಪ್ರಶ್ನಿಸಬೇಕು, ಮೌನಿ ಆಗಬಾರದು ಎಂದು ನವಯುವಕರಲ್ಲಿ ಪ್ರೋತ್ಸಾಹ ತುಂಬುತ್ತಿದ್ದಾರೆ. ನಾನು ಸಮಾಜವನ್ನು ಪ್ರೀತಿಸುತ್ತೇನೆ ನನ್ನ ಕೊನೆಯ ವರೇಗೂ ಸಮಾಜಕ್ಕಾಗಿ ದುಡಿಯುತ್ತೇನೆ, ಶಿಕ್ಷಣ, ಮಾದ್ಯಮ ಕ್ಷೇತ್ರದಲ್ಲಿ ನಾನು ನ್ಯಾಯವಾಗಿಯೇ ಮುಂದುವರೆಯುತ್ತೇನೆ ಎಂದು ಹೇಳುವ ನ್ಯಾಯಗಾರ್ತಿ ವಿಜಯಲಕ್ಷ್ಮೀ ಶಿಬರೂರು (Vijayalakshmi Shibarur) ಅವರಿಗೆ ಈ ಪ್ರಶಸ್ತಿ ಒಲಿದು ಬಂದಿರುವುದು ಹೆಮ್ಮೆಯ ಸಂಗತಿ.