ಅಡಿಲೇಡ್, ಡಿ. 18: ಟೀಂ ಇಂಡಿಯಾ ಹಾಗೂ ಆತಿಥೇಯ ತಂಡ ಆಸ್ಟ್ರೇಲಿಯಾ ಮಧ್ಯೆ ನಡೆಯುತ್ತೀರುವ ಮೊದಲ ಟೆಸ್ಟ್‌ನ ಎರಡನೇ ದಿನದ ಆರಂಭದಲ್ಲೇ ಟೀಂ ಇಂಡಿಯಾ ಸೋಲನ್ನು ಕಂಡಿದೆ.
ಆಸ್ಟ್ರೇಲಿಯಾ ತಂಡದ ಬೌಲರ್‌ಗಳ ವೇಗಕ್ಕೆ ಭಾರತ ತಂಡ 244 ರನ್‍ಗಳಿಗೆ ವಿಕೆಟ್ ಕಳೆದುಕೊಂಡಿದೆ. ಮೊದಲ ದಿನದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 233 ರನ್‍ಗಳಿಸಿದ್ದ ಭಾರತ ತಂಡ; ಇಂದು ೪ ವಿಕೆಟ್ ಕಳೆದುಕೊಳ್ಳೊದರ ಮೂಲಕ ಗೆಲುವಿನ ಹಾದಿಯನ್ನುಕಳೆದುಕೊಂಡಿದೆ. ಪಂದ್ಯದಲ್ಲಿ ಸಾಹಾ ಮತ್ತು ಅಶ್ವಿನ್ ತಲಾ 9 ರನ್ ಮತ್ತು 15 ರನ್ ಅಜೇಯರಾಗುಳಿದಿದ್ದು ಇಂದು ಒಂದು ರನ್‍ಗಳಿಸದೇ ವಿಕೆಟ್ ಒಪ್ಪಿಸಿದರು. ಉಮೇಶ್ 6 ರನ್ ಗಳಿಸಿದ್ರೆ ಬುಮ್ರಾ 4 ರನ್ ಗಳಿಸಿದರು. ಹಾಗೂ ಆಸ್ಟ್ರೇಲಿಯಾದ ಸ್ಟಾರ್ಕ್ ಮತ್ತು ಕಮಿನ್ಸ್ ತಲಾ 2 ವಿಕೆಟ್ ಪಡೆದರು.