• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಮಹಿಳೆಯ ಜೊತೆ ಪ್ರಯಾಣಿಕನ ಅಶಿಸ್ತಿನ ನಡೆ : ವರದಿ ಮಾಡದ ಏರ್ ಇಂಡಿಯಾಗೆ ಬಿತ್ತು 10ಲಕ್ಷ ದಂಡ

Rashmitha Anish by Rashmitha Anish
in ದೇಶ-ವಿದೇಶ
ಮಹಿಳೆಯ ಜೊತೆ ಪ್ರಯಾಣಿಕನ ಅಶಿಸ್ತಿನ ನಡೆ : ವರದಿ ಮಾಡದ ಏರ್ ಇಂಡಿಯಾಗೆ ಬಿತ್ತು 10ಲಕ್ಷ ದಂಡ
0
SHARES
77
VIEWS
Share on FacebookShare on Twitter

New Delhi : ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (DGCA) ಏರ್ ಇಂಡಿಯಾ(Air India) ಸಂಸ್ಥೆಯ ಅಶಿಸ್ತಿನ ನಡೆಗೆ ಇದೀಗ ಎರಡನೇ ಬಾರಿಗೆ ದಂಡ(fine for Air India) ವಿಧಿಸಿದೆ! ಮಂಗಳವಾರ, ಡಿಜಿಸಿಎ ಡಿಸೆಂಬರ್ 6,

2022 ರಂದು AI-142 (ಪ್ಯಾರಿಸ್ – ನವದೆಹಲಿ) ವಿಮಾನದಲ್ಲಿ ಪ್ರಯಾಣಿಕರ ಅಶಿಸ್ತಿನ ವರ್ತನೆಯ ಮತ್ತೊಂದು ಘಟನೆಯನ್ನು ವರದಿ ಮಾಡದೇ ಇರುವುದ್ದಕ್ಕಾಗಿ ಏರ್‌ ಇಂಡಿಯಾ ಸಂಸ್ಥೆಗೆ 10 ಲಕ್ಷ ರೂ. ಭಾರಿ ದಂಡವನ್ನು ವಿಧಿಸಿದೆ.

ಡಿಜಿಸಿಎ(DGCA) ಪ್ರಕಾರ, ಒಬ್ಬ ಪ್ರಯಾಣಿಕನು ಶೌಚಾಲಯದಲ್ಲಿ ಧೂಮಪಾನ(Smoking) ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ.

ಇದನ್ನು ಪ್ರಶ್ನೆ ಮಾಡುವ ವೇಳೆ ಆತ ಮದ್ಯಪಾನ ಕೂಡ ಮಾಡಿರುವುದು ತಿಳಿದುಬಂದಿದೆ. ಕುಡಿದ ಅಮಲಿನಲ್ಲಿದ್ದ ಪ್ರಯಾಣಿಕನ ವರ್ತನೆಯನ್ನು ಗಮನಿಸಿದ ಸಿಬ್ಬಂದಿ ಎಚ್ಚರಿಕೆ ಕೊಟ್ಟಿದ್ದಾರೆ.

ಸಿಬ್ಬಂದಿಯ ಸೂಚನೆಗಳನ್ನು ಪಾಲಿಸದೆ ಕಡೆಗೆ ಸಿಕ್ಕಿಬಿದ್ದಿದ್ದಾನೆ. ಇನ್ನೊಬ್ಬ ಪ್ರಯಾಣಿಕನು ತನ್ನ ಸೀಟಿನಲ್ಲಿ ಕುಳಿತು ಕೊಳ್ಳದೆ,

ಮಹಿಳಾ ಸಹ-ಪ್ರಯಾಣಿಕಿಯ ಬೆಡ್ ಶೀಟ್ ಬಳಸಿ ಅವರ ಜಾಗವನ್ನು ಆವರಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

fine for Air India

ಈ ವರ್ಷದ ಜನವರಿ 5 ರಂದು ಮೊದಲ ಬಾರಿಗೆ ಈ ಎರಡು ಘಟನೆಯ ಬಗ್ಗೆ ತಿಳಿದ ನಂತರ,

ಡಿಜಿಸಿಎ ಏರ್ ಇಂಡಿಯಾದ ಅಕೌಂಟೆಬಲ್ ಮ್ಯಾನೇಜರ್‌ಗೆ ಅವರ ನಿಯಂತ್ರಕ ಕಟ್ಟುಪಾಡುಗಳ ಉಲ್ಲಂಘನೆಗಾಗಿ

ಅವರ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬಾರದು (fine for Air India) ಎಂದು ಶೋಕಾಸ್ ನೋಟಿಸ್ ನೀಡಿದೆ.

ವಿಮಾನಯಾನ ಸಂಸ್ಥೆಯು ಈ ಬಗ್ಗೆ ಜನವರಿ 23 ರಂದು ನೋಟಿಸ್‌ಗೆ ತನ್ನ ಉತ್ತರವನ್ನು ಸಲ್ಲಿಸಿದೆ. ಉತ್ತರವನ್ನು ಪರಿಶೀಲಿಸಿದ DGCA, ಎರಡು ಕಾರಣಗಳಿಗೆ ಏರ್‌ ಇಂಡಿಯಾ ಸಂಸ್ಥೆಗೆ ದಂಡ ವಿಧಿಸಿದೆ.

https://youtu.be/ot1YDvL8amI

ಒಂದು ಘಟನೆಯ ಬಗ್ಗೆ ವರದಿ ಮಾಡದಿದ್ದಕ್ಕಾಗಿ, ಎರಡನೆಯದಾಗಿ ಅದರ ಆಂತರಿಕ ಸಮಿತಿಗೆ ವಿಷಯವನ್ನು ಉಲ್ಲೇಖಿಸಲು ವಿಳಂಬ ಮಾಡಿದ್ದಕ್ಕಾಗಿ DGCA 10 ಲಕ್ಷ ರೂ.

ದಂಡ ವಿಧಿಸಿದೆ. ಜನವರಿ 20 ರಂದು, ಡಿಜಿಸಿಎ ಏರ್ ಇಂಡಿಯಾ ಸಂಸ್ಥೆಗೆ 30 ಲಕ್ಷ ರೂ. ದಂಡ ಮತ್ತು ಅದರ ನಿರ್ದೇಶಕರು,

ಇನ್-ಫ್ಲೈಟ್ ಸೇವೆಗಳು ಅನ್ವಯವಾಗುವ ನಿಯಮಗಳ ಉಲ್ಲಂಘನೆ ಮತ್ತು ಇದೇ ರೀತಿಯ ಘಟನೆಯ ನಿರ್ವಹಣೆಯಲ್ಲಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ವಿಫಲವಾದ ಕಾರಣ 30 ಲಕ್ಷ ರೂ.

ದಂಡವನ್ನು ವಿಧಿಸಿತು. ನವೆಂಬರ್ 26, 2022 ರಂದು ಏರ್ ಇಂಡಿಯಾ ನ್ಯೂಯಾರ್ಕ್-ನವದೆಹಲಿ(New york-New Delhi) ವಿಮಾನದಲ್ಲಿ ಪುರುಷ ಪ್ರಯಾಣಿಕರೊಬ್ಬರು ಮಹಿಳಾ ಸಹ-ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರು ಎಂದು ಆರೋಪಿಸಿತು.

ಡಿಜಿಸಿಎ ಈ ವಿಮಾನದ ಪೈಲಟ್-ಇನ್-ಕಮಾಂಡ್ ಪರವಾನಗಿಯನ್ನು ಮೂರು ತಿಂಗಳವರೆಗೆ ಅಮಾನತುಗೊಳಿಸಿ, ದಂಡವನ್ನು ಕೂಡ ವಿಧಿಸಿತು

Tags: airindiaDelhifine

Related News

13 ಗಂಟೆಗಳ ಕಾಲ ಹಾರಾಡಿ, ಮತ್ತೆ ಅದೇ ಸ್ಥಳದಲ್ಲಿ ಲಾಂಡ್‌ ಆದ ಎಮಿರೇಟ್ಸ್ ವಿಮಾನ
ದೇಶ-ವಿದೇಶ

13 ಗಂಟೆಗಳ ಕಾಲ ಹಾರಾಡಿ, ಮತ್ತೆ ಅದೇ ಸ್ಥಳದಲ್ಲಿ ಲಾಂಡ್‌ ಆದ ಎಮಿರೇಟ್ಸ್ ವಿಮಾನ

January 31, 2023
ಪ್ರಧಾನಿ ಮೋದಿ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರವನ್ನು ಟೀಕಿಸಿದ ರಷ್ಯಾ ವಿದೇಶಾಂಗ ಸಚಿವ
ದೇಶ-ವಿದೇಶ

ಪ್ರಧಾನಿ ಮೋದಿ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರವನ್ನು ಟೀಕಿಸಿದ ರಷ್ಯಾ ವಿದೇಶಾಂಗ ಸಚಿವ

January 31, 2023
ವಂದೇ ಭಾರತ್ ರೈಲಿನಲ್ಲಿ ರಾಶಿ ರಾಶಿ ಪ್ಲಾಸ್ಟಿಕ್‌ ಬಾಟಲಿಗಳು: ಕಾಣೆಯಾಯ್ತು ಸ್ವಚ್ಛ ಭಾರತ
ದೇಶ-ವಿದೇಶ

ವಂದೇ ಭಾರತ್ ರೈಲಿನಲ್ಲಿ ರಾಶಿ ರಾಶಿ ಪ್ಲಾಸ್ಟಿಕ್‌ ಬಾಟಲಿಗಳು: ಕಾಣೆಯಾಯ್ತು ಸ್ವಚ್ಛ ಭಾರತ

January 30, 2023
ಸನಾತನ ಧರ್ಮ ನಮ್ಮ ರಾಷ್ಟ್ರೀಯ ಧರ್ಮ : ಸಿಎಂ ಯೋಗಿ ಆದಿತ್ಯನಾಥ್
ದೇಶ-ವಿದೇಶ

ಸನಾತನ ಧರ್ಮ ನಮ್ಮ ರಾಷ್ಟ್ರೀಯ ಧರ್ಮ : ಸಿಎಂ ಯೋಗಿ ಆದಿತ್ಯನಾಥ್

January 28, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.