• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಆರೋಗ್ಯ

ಒಳ್ಳೆ ನಿದ್ರೆ ಮಾಡೋಕೆ ಇಲ್ಲಿದೆ ಫಾರ್ಮುಲಾ!

Bhavya by Bhavya
in ಆರೋಗ್ಯ, ಪ್ರಮುಖ ಸುದ್ದಿ, ಮಾಹಿತಿ, ವಿಜಯ ಟೈಮ್ಸ್‌
ಒಳ್ಳೆ ನಿದ್ರೆ ಮಾಡೋಕೆ ಇಲ್ಲಿದೆ ಫಾರ್ಮುಲಾ!
0
SHARES
106
VIEWS
Share on FacebookShare on Twitter

Best Formula For Sleep: ಯಾವುದೇ ವ್ಯಕಿಯ ಸಾಮರ್ಥ್ಯ ಚಟುವಟಿಕೆ, ಯೋಚನೆ, ಚಲನಶೀಲತೆ ಒಳ್ಳೆಯ ದೇಹಾರೋಗ್ಯದಿಂದ #Health ಸಾಧ್ಯವಾಗುತ್ತೆ, ಹಾಗಾದ್ರೆ ಆರೋಗ್ಯವಂತನಾಗಿರಲು ಹೆಚ್ಚಿನ ಕಾರ್ಯಕ್ಷಮತೆ ಸಾಧಿಸಲು ಮೆದುಳು ಪ್ರಖರವಾಗಿ ಕಾರ್ಯನಿರ್ವಹಿಸಲು ನಿದ್ದೆ ಅಥವಾ ನಿದ್ರೆ ಬಹಳ ಮುಖ್ಯ.

Sleeping

ನಿದ್ದೆ ಏಕೆ ಬೇಕು, ಮಲಗುವುದು ಎಂದರೆ ಕೇವಲ ರೆಸ್ಟ್ ಅಷ್ಟೇನಾ.. ಇಲ್ಲ ನಿದ್ದೆ ಅಥವಾ ನಿದ್ರೆ ಇದು ಮೆದುಳಿನ ಬೇಡವಾದ ಯೋಚನೆಗಳು ಶ್ರಮ, ಒತ್ತಡ ಇಳಿಸುವ ವ್ಯವಸ್ಥೆ (ಗ್ಲಿಂಫ್ಯಾಟಿಕ್ ಸಿಸ್ಟಮ್) ಎಂದೇ ಇತ್ತಿಚನ ವ್ಯದ್ಯ ವಿಜ್ಞಾನ ಗುರುತಿಸಿದೆ. ನಿಮ್ಮ ಮೆದುಳು ಫ್ಯಾಕ್ಟರಿ ಎಂದು ಭಾವಿಸಿದರೇ ನಿರಂತರ ಕೆಲಸದ ಬಳಿಕ ತ್ಯಾಜ್ಯ ಹೊರ ಹಾಕುವ ವಿಧಾನವೇ ಗ್ಲಿಂಫ್ಯಾಟಿಕ್ ಸಿಸ್ಟಂ (Glymphatic System). ಈ ವ್ಯವಸ್ಥೆ ವ್ಯತ್ಯಾಸವಾದರೆ ಉದಾಹರಣೆಗೆ ನಿದ್ದೆಗೆಡುವುದು, ಬಲವಂತವಾಗಿ ಎಚ್ಚರ ಇರುವುದು ಕೂಡ ಸ್ಮರಣ ಶಕ್ತಿಗೆ ಕುತ್ತು, ಮರೆಗುಳಿತನ ಹಾಗೂ ಹೃದಯ ಸಂಬಂಧಿ ತೊಂದರೆಗೂ ಕಾರಣವಾಗಬಹುದು.

ಈ ಪ್ರಕ್ರಿಯೆಗಳು ಸಹಜವಾಗಿ ನಡೆಯಬೇಕು ಅಂದರೆ ನಿದ್ರೆಯ ಅವಶ್ಯಕತೆ ಇದೆ ಎಂದಾಯಿತು, ಹಾಗಾದ್ರೆ ನಿದ್ರೆ ಅಂದರೆ, ಪ್ರತಿ ನಿದ್ದೆಯಲ್ಲೂ ಐದು ಸೈಕಲ್ ಇರಲಿದ್ದು, ನಾನ್ ರಾಪಿಡ್ ಐ ಮೂಮೆಂಟ್ (Non-Rapid Eye Movement) ಹಾಗೂ ರಾಪಿಡ್ ಐ ಮೂಮೆಂಟ್ (RIM) ಇದು ಮೆದುಳಿನ ಸೈಕಲ್ ಆಗಿದ್ದು, ಪ್ರತಿಯೊಂದು ಎನ್ಆರ್ಇಎಂ ಹಾಗೂ ಆರ್ಇಎಂ ಪೂರ್ಣಗೊಳ್ಳು 90 ನಿಮಿಷಗಳೇ ಬೇಕು, ಹೀಗೆ ಐದು ಸೈಕಲ್ ಪೂರ್ಣವಾದರೆ (7-8 ಗಂಟೆ) ನಿದ್ದೆ ಪೂರ್ಣವಾಯಿತು ಎಂದರ್ಥ.

Health

ಡೀಪ್ ಸ್ಲೀಪ್ ಅಥವಾ ಗಾಢ ನಿದ್ರೆ ಅಂದರೆ ಒಟು ನಿದ್ದೆಯ ಶೇ 20 ರಷ್ಟು ಪ್ರಮಾಣ ಆಗಿರಲಿದೆ, ಇದು ಮುಖ್ಯವಾಗಿ ಎನ್ಆರ್ಇಎಂ ಸೈಕಲ್ ಅವಧಿಯಲ್ಲೇ ಆಗಬಹುದು. ಕನಸುಗಳು ಬೀಳುವುದೂ ಇದೇ ಮೆದುಳಿನ ಸೈಕಲ್ನಲ್ಲಿ ಅನ್ನುತ್ತಾರೆ ತಜ್ಞರು.

ನಿದ್ದೆ ಮಾಡಲು ಸಿದ್ದತೆಗಳು ಬೇಕು, ಮೊದಲು ದೇಹದ ಗಡಿಯಾರ ಸರ್ಕಾಡಿಯನ್ ರಿಧಮ್ ಸರಿಪಡಿಸಿಕೊಳ್ಳಬೇಕು, ಇದು ಮಲಗುವ ಸಮಯ, ಏಳುವ ಸಮಯ ಹೊಂದಿಸಿಕೊಳ್ಳುವುದು, ಊಟದ ನಂತರ ವಾಕಿಂಗ್ ಮಾಡುವುದು, ನಿದ್ದೆಗೆ ದೇಹ ಸಜ್ಜಾಗಿದ್ದರೂ ಬಲವಂತವಾಗಿ #Sleeping ತಡೆಯಬಾರದು, ಪ್ರಖರ ಬೆಳಕನ್ನು ಮಂದ ಬೆಳಕಿಗೆ ಇಳಿಸಿ, ನಿಶ್ಯಬ್ದತೆ ಹಾಗೂ ಅಡಚಣೆಗಳಿಂದ ಮುಕ್ತರಾಗುವುದು, ಸರಳ ಉಸಿರಾಟದ ವ್ಯಾಯಾಮ ಸಾಧ್ಯವಾದರೆ ಯೋಗದ ಶವಾಸನ ಅಭ್ಯಾಸ ಇವೆಲ್ಲವೂ ನಿಮ್ಮ ನಿದ್ರೆಯ ಸುಧಾರಣೆಗೆ ಉಪಯುಕ್ತವಾಗಲಿದೆ, ಇದರಿಂದ ನಿಮ್ಮ ಚೈತನ್ಯ ಹೆಚ್ಚಲಿದೆ ಎಂಬುದು ನಿದ್ರಾ ಪರಿಣಿತರ ಸಲಹೆಗಳಾಗಿವೆ.

Tags: Glymphatic SystemHealthNRIMRImSleep

Related News

ಐಟಿ ವಲಯಕ್ಕೆ ಎಐ ಸವಾಲು:ಐಟಿ ಉದ್ಯೋಗಿಗಳಿಗೆ ಎಚ್ಚರಿಕೆಯ ಘಂಟೆ
ದೇಶ-ವಿದೇಶ

ಐಟಿ ವಲಯಕ್ಕೆ ಎಐ ಸವಾಲು:ಐಟಿ ಉದ್ಯೋಗಿಗಳಿಗೆ ಎಚ್ಚರಿಕೆಯ ಘಂಟೆ

February 17, 2026
ರೈಲು ಪ್ರಯಾಣಿಕರಿಗೆ ಶುಭ ಸುದ್ದಿ: AI ತಂತ್ರಜ್ಞಾನದ ಮೂಲಕ ಸಂಚರಿಸುವಾಗಲೇ ರೈಲು ಕ್ಲೀನ್
ದೇಶ-ವಿದೇಶ

ರೈಲು ಪ್ರಯಾಣಿಕರಿಗೆ ಶುಭ ಸುದ್ದಿ: AI ತಂತ್ರಜ್ಞಾನದ ಮೂಲಕ ಸಂಚರಿಸುವಾಗಲೇ ರೈಲು ಕ್ಲೀನ್

February 17, 2026
ಸ್ಟಾಕ್ ಬ್ರೋಕರ್‌ಗಳ ಸಾಲದ ಮೇಲೆ RBI ಕಣ್ಣು : ಸ್ಟಾಕ್ ಮಾರ್ಕೆಟ್ ನಲ್ಲಿ ಸಂಚಲನ ಮೂಡಿಸಿದ RBI ಹೊಸ ನಿಯಮ
ಪ್ರಮುಖ ಸುದ್ದಿ

ಸ್ಟಾಕ್ ಬ್ರೋಕರ್‌ಗಳ ಸಾಲದ ಮೇಲೆ RBI ಕಣ್ಣು : ಸ್ಟಾಕ್ ಮಾರ್ಕೆಟ್ ನಲ್ಲಿ ಸಂಚಲನ ಮೂಡಿಸಿದ RBI ಹೊಸ ನಿಯಮ

February 17, 2026
‘ಬೆಂಗಳೂರು ಚಲೋ’ಗೆ ಸಜ್ಜಾದ ಸಾರಿಗೆ ಸಿಬ್ಬಂದಿ: ಫ್ರೀಡಂ ಪಾರ್ಕ್‌ನಲ್ಲಿ ಭಾರೀ ಪ್ರತಿಭಟನೆಗೆ ಸಿದ್ಧತೆ
ಪ್ರಮುಖ ಸುದ್ದಿ

‘ಬೆಂಗಳೂರು ಚಲೋ’ಗೆ ಸಜ್ಜಾದ ಸಾರಿಗೆ ಸಿಬ್ಬಂದಿ: ಫ್ರೀಡಂ ಪಾರ್ಕ್‌ನಲ್ಲಿ ಭಾರೀ ಪ್ರತಿಭಟನೆಗೆ ಸಿದ್ಧತೆ

February 17, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.