• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಆರೋಗ್ಯ

ಕ್ಯಾನ್ಸರ್ ಪೀಡಿತರಿಗೆ ಬಡವರಿಗೆ ಇಲ್ಲಿದೆ ಗುಡ್ ನ್ಯೂಸ್, ಮನೆ ಬಾಗಿಲಿಗೆ ಬರಲಿದೆ ಒಪಿಡಿ ಸೌಲಭ್ಯ!

Neha M by Neha M
in ಆರೋಗ್ಯ, ರಾಜಕೀಯ, ರಾಜ್ಯ, ವಿಜಯ ಟೈಮ್ಸ್‌
ಕ್ಯಾನ್ಸರ್ ಪೀಡಿತರಿಗೆ ಬಡವರಿಗೆ ಇಲ್ಲಿದೆ ಗುಡ್ ನ್ಯೂಸ್, ಮನೆ ಬಾಗಿಲಿಗೆ ಬರಲಿದೆ ಒಪಿಡಿ ಸೌಲಭ್ಯ!
0
SHARES
30
VIEWS
Share on FacebookShare on Twitter

ರಾಜ್ಯ ಆರೋಗ್ಯ ಇಲಾಖೆ (Department of Health) ಬಡವರು ಹಾಗೂ ಕ್ಯಾನ್ಸರ್ (Cancer) ಪಿಡಿತರು ಹಾಗೂ ವಯೊವೃದ್ದರಿಗೆ ಹೊಸ ಯೋಜನೆಯನ್ನು (New project) ಹಮ್ಮಿಕೊಂಡಿದೆ.

ಉಚಿತ ಒಪಿಡಿ ಸೌಲಭ್ಯ ಒದಗಿಸುವ ಮೂಲಕ ರೋಗಿಗಳಿಗೆ (Patients) ಮನೆ ಬಾಗಿಲಿಗೆ ಬಂದು ಚಿಕಿತ್ಸೆ ನೀಡಲು (Good news for cancer patients) ಮುಂದಾಗಿದೆ, ಈ ಸೇವೆಯು ಬಡವರಿಗೆ,ವೃದ್ದರಿಗೆ ಮತ್ತು ಕ್ಯಾನ್ಸರ್ (Elderly and cancer) ರೋಗದಿಂದ ಬಳಲುತ್ತಿರುವವರಿಗೆಂದೆ ಸೃಷ್ಟಿಯಾಗಿದೆ.

ಸದ್ಯ ಸಿ ವಿ ರಾಮನ್ ಆಸ್ಪತ್ರೆಯಲ್ಲಿ (CV Raman Hospital) ಚಿಕಿತ್ಸೆಯ ಸಕಲ ಸಿದ್ದತೆ ನಡೆದಿದ್ದು, ಕೆಲವು ವಾರ್ಡ್‌ಗಳನ್ನ ಆಯ್ಕೆ ಮಾಡಿಕೊಂಡು ರೋಗಿಗಳ ಅನಾರೋಗ್ಯದ ಪರಿಶಿಲನೆ (Health Checkup) ನಡೆಸಲು ಆರೊಗ್ಯ ಇಲಾಖೆ ಪ್ಲಾನ್ ಮಾಡಿಕೋಂಡಿದೆ.

ಈ ಪ್ಲಾನ್‌ ಬಳಿಕ ಒಪಿಡಿ ಸೌಲಭ್ಯದ (OPD facility) ಮುಕಾಂತರ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಸಜ್ಜಾಗಿದೆ.

ಬಡವರ್ಗದ ಜನರಿಗೆ, ವೃದ್ಧರಿಗೆ (Elderly) ಹಾಗೂ ಕ್ಯಾನ್ಸರ್‌ನಿಂದ ಬಳತ್ತಿರುವವರಿಗೆ ಕರ್ನಾಟಕದಲ್ಲೇ (Karnataka) ಮೊದಲಬಾರಿಗೆ ಒ ಪಿಡಿ ಸೇವೆಯನ್ನು ನೀಡಲು ಸರ್ಕಾರ ಮುಂದಾಗಿದೆ.

ಹೀಗಾಗಿ ಸಿ ವಿ ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ (C. V. Raman Public Hospital) ಸಕಲ ಸಿದ್ಧತೆಗಳನ್ನ ಏರ್ಪಟು ಮಾಡಿಕೊಡಲಾಗಿದೆ.

ಈ ಸೌಲಭ್ಯವನ್ನ 5 ಕ್ಕೊ ಹೆಚ್ಚುಕಡೆಯಲ್ಲಿ ಜನರಿಗೆ ಸುಲಭವಾಗಿ (Easy for people) ದೊರಕುವಂತೆ ಮಾಡಲು ಆರೋಗ್ಯ ಇಲಾಖೆ (Department of Health) ಮುಂದಾಗಿದೆ.

ಮುಂದಿನ ದಿನಗಳಲ್ಲಿ ಬೆಂಗಳೂರಿನ (Bangalore) ಎಲ್ಲಾ ಭಾಗಗಳಲ್ಲಿಯು ಒಪಿಡಿ ಸೆವೆಯನ್ನು ಕಲ್ಪಿಸಿ ಕೊಡುವಂತೆ ಪ್ಲಾನ್ ಮಾಡಲಾಗುವುದು ಎಂದು ಸಿ ವಿ ರಾಮನ್ ನಗರ ಆಸ್ಪತ್ರೆ ವ್ಯೆದ್ಯಕಿಯ ಅಧ್ಯಕ್ಷಕರಾದ ರಾಜೇಶ್ (President Rajesh) ಹೇಳಿಕೆ ನೀಡಿದ್ದಾರೆ.

ಇನ್ನು ಮುಂದೆ ಹೆಚ್ಚಿನ ಚಿಕಿತ್ಸೆ (More treatment) ಪಡೆಯಲು ಆಸ್ಪತ್ರೆ ಬಳಿ ನಿಂತು ಪರದಾಡಬೇಕಿಲ್ಲ, ಮನೆ ಬಾಗಿಲಿಗೆ ಬರುವ ಈ ಸೇವೆಯನ್ನು ಸಾರ್ವಜನಿಕರು ಸುಲಭವಾಗಿಯೇ (Public easily) ಹಾಗೂ ಉಚಿತವಾಗಿಯೇ ಪಡೆಯಬಹುದು.

ಬಡವರ್ಗದವರು, ಕ್ಯಾನ್ಸರ್ ಪಿಡಿತರಿಗೆ (Cancer patients) , ವೃದ್ಧರಿಗೆ, ಹಾಗೂ ತೀರ ಅನಾರೋಗ್ಯದಿಂದ ಬಳಲುತ್ತಿರುವವರು ಈ ಸೇವೆಯ ಉಪಯಾಗ (Benefit of service) ಪಡೆದುಕೊಂಡು ತಮ್ಮ ಅರೋಗ್ಯವನ್ನು ಸ್ಥಿರಾವಾಗಿ ಇಟ್ಟುಕೊಳ್ಳಬಹುದು.

ಈ ಯೋಜನೆಯಿಂದ ಬಡ ಜನರಿಗೆ (Poor people) ತುಂಬಾ ಸಹಾಯವಾಗಲಿದೆ.

ಹೀಗಾಗಿ ಸರ್ಕಾರ ಬೆಂಗಳೂರಿನ (Government of Bangalore) ಎಲ್ಲಾ ಏರಿಯಾಗಳಲ್ಲಿಯೂ ಈ ಸೇವೆಯನ್ನ ಜಾರಿಗೆ ತರಬೇಕು ಎಂದು ಓರ್ವ ರೋಗಿಯ ತಾಯಿ ಆಶಾದೇವಿ ಎನ್ನುವವರು ಒತ್ತಾಯ ಮಾಡಿದ್ದಾರೆ.

ಇದನ್ನು ಓದಿ : ಗಾಲಿ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್ : ತೆಲಂಗಾಣ ಹೈಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು ಮಂಜೂರು

ಒಟ್ಟಿನಲ್ಲಿ ಬಡವರ್ಗದ ಎಲ್ಲರಿಗೂ ಉತ್ತಮ ಹಾಗೂ ಉಚಿತ ಚಿಕಿತ್ಸೆ (Free treatment) ದೃಷ್ಠಿಯಿಂದ ಮಹತ್ವದ ಯೋಜನೆಯಾಗಿದ್ದು, (Good news for cancer patients) ಸರ್ಕಾರ ಈ ಯೋಜನೆಯನ್ನ ಎಲ್ಲೆಡೆ ವಿಸ್ತರಿಸಬೇಕಿದೆ.

Tags: C. V. Raman Public HospitalcancerDepartment of HealthKarnataka

Related News

ರಾಜ್ಯಕ್ಕೆ ‘ಸೂಪರ್ ಎಲ್ ನಿನೋ’ ಬಿಸಿ: ಮಳೆ-ಬಿಸಿಲಿನ ವೈಪರೀತ್ಯದಿಂದಾಗಿ ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್
ಪ್ರಮುಖ ಸುದ್ದಿ

ರಾಜ್ಯಕ್ಕೆ ‘ಸೂಪರ್ ಎಲ್ ನಿನೋ’ ಬಿಸಿ: ಮಳೆ-ಬಿಸಿಲಿನ ವೈಪರೀತ್ಯದಿಂದಾಗಿ ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್

September 10, 2026
100 ದಿನ ಪೂರೈಸಿದ ಡಿ.ಕೆ. ಶಿವಕುಮಾರ್ ಸರ್ಕಾರ: ಬಡವರಿಗೆ 5 ಲಕ್ಷ ನಿವೇಶನ, ರೈತರಿಗೆ ‘ಚೈತನ್ಯ’ ಸೇರಿ ಹಲವು ಜನಪರ ಯೋಜನೆಗಳಿಗೆ ಚಾಲನೆ
ಪ್ರಮುಖ ಸುದ್ದಿ

100 ದಿನ ಪೂರೈಸಿದ ಡಿ.ಕೆ. ಶಿವಕುಮಾರ್ ಸರ್ಕಾರ: ಬಡವರಿಗೆ 5 ಲಕ್ಷ ನಿವೇಶನ, ರೈತರಿಗೆ ‘ಚೈತನ್ಯ’ ಸೇರಿ ಹಲವು ಜನಪರ ಯೋಜನೆಗಳಿಗೆ ಚಾಲನೆ

September 10, 2026
ಐಫೋನ್ ಪ್ರಿಯರಿಗೆ ಗುಡ್‌ನ್ಯೂಸ್: ಹೊಸ ತಂತ್ರಜ್ಞಾನದೊಂದಿಗೆ ಐಫೋನ್ 18 ಪ್ರೊ ಸರಣಿ ಬಿಡುಗಡೆ
ಪ್ರಮುಖ ಸುದ್ದಿ

ಐಫೋನ್ ಪ್ರಿಯರಿಗೆ ಗುಡ್‌ನ್ಯೂಸ್: ಹೊಸ ತಂತ್ರಜ್ಞಾನದೊಂದಿಗೆ ಐಫೋನ್ 18 ಪ್ರೊ ಸರಣಿ ಬಿಡುಗಡೆ

September 10, 2026
ಹಾರ್ಮುಜ್‌ನಲ್ಲಿ ಇರಾನ್‌ನ ಆರ್ಭಟ: 20ಕ್ಕೂ ಹೆಚ್ಚು ಹಡಗುಗಳ ಮೇಲೆ ದಾಳಿ, ‘ನೋ-ಗೋ ಝೋನ್’ ವಿಸ್ತರಣೆ
ದೇಶ-ವಿದೇಶ

ಹಾರ್ಮುಜ್‌ನಲ್ಲಿ ಇರಾನ್‌ನ ಆರ್ಭಟ: 20ಕ್ಕೂ ಹೆಚ್ಚು ಹಡಗುಗಳ ಮೇಲೆ ದಾಳಿ, ‘ನೋ-ಗೋ ಝೋನ್’ ವಿಸ್ತರಣೆ

September 10, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.