- ಇನ್ಮುಂದೆ ಕೆಎಸ್ಆರ್ ಟಿಸಿ ಬಸ್ ಗಳಲ್ಲಿ ಕೂಡಾ ವಿಟಿಎಂಎಸ್ ಸೌಲಭ್ಯ
- ಇದು ಅಪಘಾತ ತಡೆಗೆ ಸಹಕಾರಿ
- ಒಟ್ಟೂ 8,800 ಬಸ್ಗಳಲ್ಲಿ ಹೊಸ ಸೌಲಭ್ಯ
Bengaluru: ಕೆಎಸ್ಆರ್ ಟಿಸಿ ಬಸ್ (KSRTC Bus) ಪ್ರಯಾಣಿಕರೂ ಕೂಡಾ ಇನ್ಮುಂದೆ ಕುಳಿತಲ್ಲಿಯೇ ಬಸ್ (Good news for KSRTC bus passengers) ಅನ್ನು ಟ್ರ್ಯಾಕ್ ಮಾಡಬಹುದಾಗಿದ್ದು (Trackable) ಮುಂದಿನ 4- 5 ತಿಂಗಳಲ್ಲಿ ಕೆಎಸ್ಆರ್ ಟಿಸಿ ಯಾವ ಬಸ್ ಎಲ್ಲಿದೆ, ಎಷ್ಟು ಸೀಟುಗಳು ಖಾಲಿ ಇವೆ ಇತ್ಯಾದಿ ಮಾಹಿತಿಯನ್ನು ಆ್ಯಪ್ ಮೂಲಕ (App) ತಿಳಿದುಕೊಳ್ಳುವ ವ್ಯವಸ್ಥೆ ಜಾರಿಗೆ ಬರಲಿದೆ.
ಈಗಾಗಲೇ ಸಾಕಷ್ಟು ಹೆಸರು ಮಾಡಿರುವ ಐರಾವತ, ಅಂಬಾರಿ, ಪಲ್ಲಕ್ಕಿಯಂತಹ (Airavata, Ambari, Palanquin, etc.) ಐಶಾರಾಮಿ ಬಸ್ ಗಳು ಮಾತ್ರವಲ್ಲದೆ, ಕರ್ನಾಟಕ ಸಾರಿಗೆ, ಗ್ರಾಮಾಂತರ (Karnataka Transport, Rural) ಸಾರಿಗೆಯಂತಹ ಸಾಮಾನ್ಯ ಬಸ್ ಗಳ ಮಾಹಿತಿಯೂ ಸಿಗಲಿದೆ.
ಬಸ್ ಗಳ ಟ್ರ್ಯಾಕ್ (Track) ಮಾಡಲು ಕೆಎಸ್ಆರ್ ಟಿಸಿ ನೈಜ (TC is real) ಸಮಯದ ವಾಹನ ಟ್ರ್ಯಾಕಿಂಗ್ ವ್ಯವಸ್ಥೆಯ ವೆಹಿಕಲ್ ಟ್ರ್ಯಾಕಿಂಗ್ ಆಂಡ್ ಮಾನಿಟರಿಂಗ್ ಸಿಸ್ಟಂ (VTMS) ಆ್ಯಪ್ ಪರಿಚಯಿಸಲು ಮುಂದಾಗಿದ್ದು ಟೆಂಡರ್ ಪ್ರಕ್ರಿಯೆ (Tender process) ಆರಂಭವಾಗಿದೆ. ಎಲ್ಲವೂ ಅಂದುಕೊಂಡಂತೆ ಸಾಗಿದರೆ 4 ರಿಂದ 5 ತಿಂಗಳಲ್ಲಿ ಆ್ಯಪ್ ಸಿದ್ಧಗೊಂಡು ಬಿಡುಗಡೆಯಾಗಲಿದೆ.

ಇದರಿಂದ ಯಾವ ಬಸ್ ಎಲ್ಲಿದೆ. ಬಸ್ ನಿಲ್ದಾಣಕ್ಕೆ(bus stand) ಎಷ್ಟು ಗಂಟೆಗೆ ತಲುಪಲಿದೆ, ಎಷ್ಟು ಸೀಟ್ ಗಳು ಖಾಲಿ ಇವೆ (Empty) ಎಂಬೆಲ್ಲಾ ಮಾಹಿತಿ ತಿಳಿಯಲಿದೆ.
ಇನ್ನು ಬಸ್ ಗಳಲ್ಲಿ ಅಳವಡಿಕೆ ಆದ ಟ್ರ್ಯಾಕಿಂಗ್ ಉಪಕರಣಗಳನ್ನು (Tracking tools) ಸಂಸ್ಥೆಯ ಕೇಂದ್ರ ಕಚೇರಿಯ ಕಮಾಂಡ್ ಸೆಂಟರ್ ಗೆ ಸಂಪರ್ಕಿಸಲಾಗುತ್ತದೆ. ಕಮಾಂಡ್ ಸೆಂಟರ್ (Command Center) ದಿನದ 24 ತಾಸುಗಳ ಕಾಲ ಕಾರ್ಯ ನಿರ್ವಹಿಸುತ್ತದೆ. ಇಂಧನ ಕ್ಷಮತೆ (Fuel efficiency) , ಅಪಘಾತ ತಪ್ಪಿಸಲು ಚಾಲಕರಿಗೆ ಕಾಲ ಕಾಲಕ್ಕೆ ಎಚ್ಚರಿಕೆ ಮಾಡುವ ಸಂಬಂಧ ಈ ಆ್ಯಪ್ (App) ಅನ್ನು ವಿನ್ಯಾಸಗೊಳಿಸಲಾಗಿದೆ .
ಇದನ್ನು ಓದಿ : http://ರಾಮನಗರ ಇನ್ಮುಂದೆ ಬೆಂಗಳೂರು ದಕ್ಷಿಣ ಜಿಲ್ಲೆ: ಅಂದುಕೊಂಡಿದ್ದನ್ನು ಪಟ್ಟು ಬಿಡದೆ ಸಾಧಿಸಿ ಗೆದ್ದ ಡಿಸಿಎಂ ಡಿ ಕೆ ಶಿವಕುಮಾರ್
ಇದು ಜಿಪಿಆರ್ಎಸ್ (GPRS) ಮಾದರಿ ಯುನಿಟ್ ಹೊಂದಿದ್ದು ಅದರಿಂದಾಗಿ ಯಾವ ಬಸ್ (Good news for KSRTC bus passengers) ಯಾವ ಮಾರ್ಗದಲ್ಲಿ ಸಂಚರಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗುತ್ತದೆ (Information will be available) . ಒಟ್ಟೂ 8800 ಬಸ್ಗಳಲ್ಲಿ ಕೂಡಾ ವಿಟಿಎಂಎಸ್ ಸೌಲಭ್ಯ (VTMS facility) ಒದಗಿಸಲಾಗುತ್ತದೆ.