Job News 2024 : National Health Mission ಯೋಜನೆಯಡಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ (Chikkaballapur District) ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ವಿವಿಧ ವೃಂದದ ವೈದ್ಯಕೀಯ (Medical) ಮತ್ತು ಅರೆ ವೈದ್ಯಕೀಯ (Semi-medical) ಹುದ್ದೆಗಳ ನೇಮಕಾತಿಗೆ ಆದೇಶ ನೀಡಲಾಗಿದೆ. ಅರ್ಹ ಹಾಗೂ ಆಸಕ್ತಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತ ವಿವರ ಇಲ್ಲಿದೆ.

ಉದ್ಯೋಗ ಇಲಾಖೆ (Department of Employment): ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣ ಇಲಾಖೆ
ಹುದ್ದೆಗಳ ಸಂಖ್ಯೆ 60
ಉದ್ಯೋಗ ವಿಳಾಸ ಚಿಕ್ಕಬಳ್ಳಾಪುರ
ಹುದ್ದೆಗಳ ಹೆಸರು ವೈದ್ಯ , ಸ್ಟಾಫ್ ನರ್ಸ್, ಇತರೆ.
ಹುದ್ದೆಗಳ ವಿವರ
OBG : 4
PHCO: 3
ಸ್ಟಾಫ್ ನರ್ಸ್ : 19
ಸೈಕಿಯಾಟ್ರಿಸ್ಟ್ : 1
ಪೀಡಿಯಾಟ್ರೀಷಿಯನ್: 3
MBBS ಡಾಕ್ಟರ್: 22
ಗುಣಮಟ್ಟ ನಿರ್ವಾಹಕ: 1
ಜಿಲ್ಲಾ ಸಂಯೋಜಕರು: 1
ಅನಸ್ತೇಷಿಯಾ: 1
ಫಿಜೀಷಿಯನ್/ ಕನ್ಸಲ್ಟಂಟ್ ಮೆಡಿಷನ್: 4
ಆಪ್ತಲ್ಮೊಜಿಸ್ಟ್: 1
ವಿದ್ಯಾರ್ಹತೆ :
ಹುದ್ದೆಗಳಿಗೆ ಅನುಗುಣವಾಗಿ DGO / DNB / MD / MBBS /MS / BDS / ಬಿಎಸ್ಸಿ / ಜಿಎನ್ಎಂ / DPM / ಎಂಎಸ್ಸಿ / SSLC ಪಾಸ್ ಮಾಡಿರಬೇಕು.
ಆಯ್ಕೆ ವಿಧಾನ : ನೇರ ಸಂದರ್ಶನ
ಸೂಚನೆಗಳು :
ಮೂಲ ದಾಖಲೆಗಳು ಹಾಜರು ಪಡಿಸದೇ ಇದ್ದಲ್ಲಿ, ಅಂತಹ ಅಭ್ಯರ್ಥಿಗಳನ್ನು ತಿರಸ್ಕರಿಸಲಾಗುವುದು.
ಅಭ್ಯರ್ಥಿಗಳಿಗೆ ಯಾವುದೇ ಪ್ರಯಾಣ ಭತ್ಯೆ ಮತ್ತು ದಿನ ಭತ್ಯೆಯನ್ನು ನೀಡಲಾಗುವುದಿಲ್ಲ.
ಅನ್ಲೈನ್ ಹೊರತು ಬೇರೆ ಮಾದರಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ.
ವಿದ್ಯಾರ್ಹತೆ, ವಯೋಮಿತಿ ಅರ್ಹತೆ, ವೇತನವನ್ನು ಅಧಿಕೃತ ಅಧಿಸೂಚನೆಯಲ್ಲಿ ನೋಡಿ.
ಮೂಲ ದಾಖಲೆಗಳ ಪರಿಶೀಲನೆ ವಿಳಾಸ : ಜಿಲ್ಲಾ ಆರ್ಸಿಹೆಚ್ ಅಧಿಕಾರಿಗಳ ಕಚೇರಿ, ಚಿಕ್ಕಬಳ್ಳಾಪುರ
ದಾಖಲೆಗಳ ಪರಿಶೀಲನೆ ದಿನಾಂಕ : 16-01-2025, 17-01-2025
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ 13-01-2025
ಹುದ್ದೆಗಳಿಗೆ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸ ಬೇಕಾದ ವೆಬ್ ವಿಳಾಸ : https://chikkaballapura.nic.in