ಕೊರೊನಾ ನಡುವೆಯೂ ರಾಜಕಾರಣಿಗಳು ಮಾತ್ರ ಲಕ್ಷಗಟ್ಟಲೆ ಬಿಲ್ ಕ್ಲೈಮ್ ಮಾಡಿಕೊಂಡು ಕೊರೊನಾ ಸಮಯದಲ್ಲೂ ಸರ್ಕಾರದ ಬೊಕ್ಕಸವನ್ನು ತಮ್ಮ ಸ್ವಂತಕ್ಕೆ ಬಳಸಿಕೊಂಡು ಸರ್ಕಾರದ ಖಜಾನೆಗೆ ಇನ್ನಷ್ಟು ನಷ್ಟವನ್ನುಂಟು ಮಾಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಹೋರಾಟಗಾರರಾದ ಎಚ್.ಎಂ, ವೆಂಕಟೇಶ್ ದಾಖಲೆ ಬಿಡುಗಡೆ ಮಾಡಿದ್ದುರಾಜಕಾರಣಿಗಳು ಲಕ್ಷಗಟ್ಟಲೆ ಹಣವನ್ನು ಮೆಡಿಕಲ್ ಕ್ಲೈಮ್ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ.
ವೈದ್ಯಕೀಯ ಭತ್ಯೆ ಪಡೆದವರ ವಿವಿರ ಇಂತಿದೆ