ಮೈಸೂರು, ಡಿ. 30: ಗ್ರಾಮ ಪಂಚಾಯತ್ ಚುನಾವಣೆಯ ಕೆ.ಆರ್.ನಗರ ತಾಲ್ಲೂಕಿನ ಸಾಲಿಗ್ರಾಮದ 7ನೇ ಬ್ಲಾಕ್ನಿಂದ ಸ್ಪರ್ಧಿಸಿದ್ದ ತೃತೀಯಲಿಂಗಿ ದೇವಿಕಾ ಅವರು ಗೆಲುವು ಸಾಧಿಸಿದ್ದಾರೆ.
ಹೌದು, ಮೈಸೂರಿನ ಕೆ.ಆರ್.ನಗರ ತಾಲ್ಲೂಕು ಸಾಲಿಗ್ರಾಮದ 7ನೇ ವಾರ್ಡ್ನಲ್ಲಿ ಎಸ್.ಸಿ ಮಹಿಳಾ ಮಿಸಲು ಕ್ಷೇತ್ರದಿಂದ ಮಂಗಳಮುಖಿ ದೇವಿಕಾ ಸ್ಪರ್ಥಿಸಿದ್ರು.ದೇವಿಕಾ ಕೇವಲ ಐದು ಮತಗಳಿಂದ ಗೆದ್ದಿದ್ದಾರೆ.