• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

ಹೌದು ಎಂದು ಹೇಳಲು ನನಗೆ ಕನಿಷ್ಠ 7-8 ವರ್ಷಗಳು ಬೇಕಾಯ್ತು : ನಟಿ ಹನ್ಸಿಕಾ ಮೋಟ್ವಾನಿ

Rashmitha Anish by Rashmitha Anish
in ಮನರಂಜನೆ
ಹೌದು ಎಂದು ಹೇಳಲು ನನಗೆ ಕನಿಷ್ಠ 7-8 ವರ್ಷಗಳು ಬೇಕಾಯ್ತು : ನಟಿ ಹನ್ಸಿಕಾ ಮೋಟ್ವಾನಿ
0
SHARES
58
VIEWS
Share on FacebookShare on Twitter

Andra Pradesh : ಮಾಜಿ ಪ್ರಿಯಕರ ನಟ ಸಿಂಬು(STR Simbu) ಜೊತೆಗಿನ ಬ್ರೇಕಪ್ ವಿಚಾರದ ಬಗ್ಗೆ ಇದೀಗ ಟಾಲಿವುಡ್‌ ನಟಿ ಹನ್ಸಿಕಾ ಮೋಟ್ವಾನಿ(Hansika Motwani) ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ (Hansika Motwani about breakup) ಮನಬಿಚ್ಚಿ ಮಾತನಾಡಿದ್ದಾರೆ.

Hansika Motwani about breakup

ಕಳೆದ ವರ್ಷ 2022 ಡಿಸೆಂಬರ್‌ ತಿಂಗಳಲ್ಲಿ ಸೋಹೇಲ್ ಖತುರಿಯಾ(Sohael Kathuriya) ಎಂಬ ಉದ್ಯಮಿಯನ್ನು ನಟಿ ಹನ್ಸಿಕಾ ವಿವಾಹವಾದರು.

ಈ ಬಗ್ಗೆ ಅಧಿಕೃತವಾಗಿ ತಮ್ಮ ಅಭಿಮಾನಿಗಳಿಗೆ ಮಾಹಿತಿ ನೀಡಿ, ಎಲ್ಲರ ಸಮ್ಮುಖದಲ್ಲಿ ಮದುವೆಯಾದರು.

ಸದ್ಯ ಮದುವೆಯಾದ ಕೆಲ ತಿಂಗಳ ಬಳಿಕ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹನ್ಸಿಕಾ ಮನಬಿಚ್ಚಿ(Hansika Motwani about breakup) ಮಾತನಾಡಿದ್ದು,

ತಮ್ಮ ಹಳೇ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ನಾನು ಯಾರಿಗಾದರೂ ಹೌದು ಎಂದು ಹೇಳಲು ಕನಿಷ್ಠ 7-8 ವರ್ಷಗಳು ಬೇಕಾಯಿತು! ಎಂದು ಹೇಳಿದ್ದಾರೆ.

ಅಷ್ಟಕ್ಕೂ ಈ ವಿಚಾರ ಯಾವುದಕ್ಕೆ ಸಂಬಂಧಿಸಿದೆ? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಇದನ್ನೂ ಓದಿ: ಜಾಮೀನಿನ ಮೇಲೆ ಹೊರಬರುತ್ತಿದ್ದಂತೆ ಪೃಥ್ವಿ ಶಾ ವಿರುದ್ಧ ಕೇಸ್‌ ದಾಖಲಿಸಿದ ಸಪ್ನಾ ಗಿಲ್!

ನಟಿ ಹನ್ಸಿಕಾ ಮೋಟ್ವಾನಿ ತಮ್ಮ ಮಾಜಿ ಪ್ರಿಯಕರ ಎಸ್‌ಟಿಆರ್ ಸಿಂಬು ಅವರೊಂದಿಗಿನ ಸಂಬಂಧದ ಬಗ್ಗೆ ಬಿಚ್ಚು ಮಾತನಾಡಿದ್ದಾರೆ.

ಮತ್ತು ನಟನೊಂದಿಗೆ ಎದುರಾದ ಬ್ರೇಕ್‌ ಅಪ್ ನಂತರ ಮತ್ತೆ ಪ್ರೀತಿಯನ್ನು ಕಂಡುಕೊಳ್ಳಲು ನನಗೆ ಹಲವು ವರ್ಷಗಳು ಬೇಕಾಯಿತು ಎಂದು ಹೇಳಿದ್ದಾರೆ.

ಈ ತಿಂಗಳು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ(Disney plus Hot star) ಪ್ರಥಮವಾಗಿ ಪ್ರದರ್ಶನಗೊಂಡ ಹನ್ಸಿಕಾ ನಟನೆಯ ಲವ್ ಶಾದಿ ಡ್ರಾಮಾ ಸೀಸನ್ 1(Love Shaadi drama season-1) ಪ್ರೇಕ್ಷಕರ ಮನಗೆದ್ದಿದೆ.

ಲವ್‌ ಶಾದಿ ಚಿತ್ರೀಕರಣದ ನಡುವೆಯೇ ಮದುವೆ ಕೂಡ ಮುಗಿಸಿಕೊಂಡರು.

Hansika Motwani about breakup

ತಮ್ಮ ಮದುವೆಯ ಜೊತೆಗೆ ಹಳೆಯ ಘಟನೆ ಬಗ್ಗೆ ಮಾತನಾಡಿದರು. ಮದುವೆಗೆ ಮುಂಚೆ ನಟ ಎಸ್‌ಟಿಆರ್ ಸಿಂಬು ಅವರೊಂದಿಗೆ ಪ್ರೀತಿಯ ಸಂಬಂಧ (Hansika Motwani about breakup) ಹೊಂದಿದ್ದರು.

ಹನ್ಸಿಕಾ ವಾಲು (2015)(Hansikavalu 2015) ಸೇರಿದಂತೆ ಕೆಲ ತಮಿಳು ಚಿತ್ರಗಳಲ್ಲಿ ಸಿಂಬು ಒಟ್ಟಿಗೆ ಕೆಲಸ ಮಾಡಿದ್ದರು.

ತಮ್ಮ ಹಳೆ ಪ್ರೀತಿಯ ಸಂಬಂಧದ ಬಗ್ಗೆ ಒಂದಿಷ್ಟು ಸಂಗತಿ ಹಂಚಿಕೊಂಡ ನಟಿ ಹನ್ಸಿಕಾ,

ಬ್ರೇಕ್‌ ಅಪ್‌ ಆದ ನಂತರ ಮುಂದುವರಿಯಲು ನನಗೆ ಹಲವು ವರ್ಷಗಳು ಬೇಕಾಯಿತು ಎಂದು ಹೇಳಿದ್ದಾರೆ.

ನನ್ನ ಪತಿ ಸೊಹೇಲ್‌ಗೆ ಹೌದು ಎಂದು ಹೇಳಲು ಇಷ್ಟು ಸಮಯವೇ ತೆಗೆದುಕೊಳ್ಳಬೇಕಾಯಿತು!

ಇದನ್ನೂ ಓದಿ: ಖ್ಯಾತ ಗಾಯಕ ಸೋನು ನಿಗಮ್ ಮತ್ತು ತಂಡದ ಮೇಲೆ ಹಲ್ಲೆ! ಮುಂಬೈ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಗಾಯಕ

ಆ ಒಂದು ಘಟನೆ ನನಗೆ ಹಲವು ವರ್ಷಗಳನ್ನು ತೆಗೆದುಕೊಳ್ಳುವಂತೆ ಮಾಡಿತು. ಯಾರಿಗಾದರೂ ಹೌದು ಎಂದು ಹೇಳಲು ನನಗೆ ಕನಿಷ್ಠ 7-8 ವರ್ಷಗಳು ಬೇಕಾಯಿತು.

ನನಗೆ ಪ್ರೀತಿಯಲ್ಲಿ ನಂಬಿಕೆ ಇದೆ. ನಾನು ರೊಮ್ಯಾಂಟಿಕ್ ವ್ಯಕ್ತಿ, ಆದರೆ ರೊಮ್ಯಾಂಟಿಕ್ ವ್ಯಕ್ತಿಯಾಗಿ ನಾನು ಹೆಚ್ಚು ವ್ಯಕ್ತಪಡಿಸುವುದಿಲ್ಲ.

ನಾನು ಮದುವೆಯ ಸಂಪ್ರದಾಯವನ್ನು ನಂಬುತ್ತೇನೆ ಮತ್ತು ಪ್ರೀತಿಯನ್ನು ನಂಬುತ್ತೇನೆ. ನಿಜ ಹೇಳಬೇಕೆಂದರೆ,

ನಾನು ಸಮಯ ತೆಗೆದುಕೊಂಡೆ ಮತ್ತು ಶಾಶ್ವತವಾಗಿ ನನ್ನವರಾಗಲಿರುವ ವ್ಯಕ್ತಿಗೆ ಹೌದು ಎಂದು ಹೇಳಲು ಬಯಸುತ್ತಿದ್ದೆ. ಆಗ ಸೊಹೈಲ್ ನನ್ನ ಜೀವನಕ್ಕೆ ಬಂದರು ಎಂದು ಹನ್ಸಿಕಾ ಹೇಳಿದ್ದಾರೆ.

ಸಿಂಬು ಅವರೊಂದಿಗಿನ ಸಂಬಂಧದಿಂದ ನೀವು ಯಾವ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೀರಿ ಮತ್ತು ಕಲಿತ್ತಿದ್ದೀರಿ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಹನ್ಸಿಕಾ, ಇಲ್ಲ.

ಅದು ವಿಭಿನ್ನ ಸಂಬಂಧವಾಗಿತ್ತು! ಅದು ಮುಗಿದಿದೆ. ಇದು ವಿಭಿನ್ನ ಸಂಬಂಧವಾಗಿದೆ, ಅದಕ್ಕೊಂದು ಹೊಸ ಆರಂಭವಿದೆ,

ಪ್ರತಿ ಸಂಬಂಧವು ಮಂಥನ ಮಾಡಲು ತನ್ನದೇ ಆದ ಮಾರ್ಗವನ್ನು ಹೊಂದಿದೆ ಎಂಬುದನ್ನು ನಾನು ಭಾವಿಸುತ್ತೇನೆ. ಇದು ತನ್ನದೇ ಆದ ಮಾರ್ಗವನ್ನು ಹೊಂದಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

Tags: cinemaentertainmenthansikamotwani

Related News

ಇನ್ನೂ ನೂರು ಕೋಟಿ ಕ್ಲಬ್ ಸೇರಿಲ್ಲವೆ ಕಬ್ಜ ಸಿನಿಮಾ ? ಕಲೆಕ್ಷನ್ ಬಗ್ಗೆ ನಿರ್ಮಾಪಕರು ಏನಂತಾರೆ
Vijaya Time

ಇನ್ನೂ ನೂರು ಕೋಟಿ ಕ್ಲಬ್ ಸೇರಿಲ್ಲವೆ ಕಬ್ಜ ಸಿನಿಮಾ ? ಕಲೆಕ್ಷನ್ ಬಗ್ಗೆ ನಿರ್ಮಾಪಕರು ಏನಂತಾರೆ

March 28, 2023
ಕಬ್ಜ ಚಿತ್ರಕ್ಕೆ ಸಿನಿಪ್ರಿಯರ ಮೆಚ್ಚುಗೆ ; ಕಬ್ಜ 2 ಮತ್ತಷ್ಟು ಅದ್ಧೂರಿಯಾಗಿರಲಿದೆ ಎಂದ ನಿರ್ದೇಶಕ ಆರ್.ಚಂದ್ರು
ಮನರಂಜನೆ

ಕಬ್ಜ ಚಿತ್ರಕ್ಕೆ ಸಿನಿಪ್ರಿಯರ ಮೆಚ್ಚುಗೆ ; ಕಬ್ಜ 2 ಮತ್ತಷ್ಟು ಅದ್ಧೂರಿಯಾಗಿರಲಿದೆ ಎಂದ ನಿರ್ದೇಶಕ ಆರ್.ಚಂದ್ರು

March 24, 2023
ತಾನು ನೋವುಂಟು ಮಾಡಿದವರ ಬಳಿ ಕ್ಷಮೆಯಾಚಿಸಿದ ನಟಿ ಕಂಗನಾ ರಣಾವತ್
ಮನರಂಜನೆ

ತಾನು ನೋವುಂಟು ಮಾಡಿದವರ ಬಳಿ ಕ್ಷಮೆಯಾಚಿಸಿದ ನಟಿ ಕಂಗನಾ ರಣಾವತ್

March 24, 2023
21 ವರ್ಷಗಳ ಕಾದು ʻತಲೈವಾʼನ ಭೇಟಿ ಮಾಡಿದ ಕ್ರಿಕೆಟಿಗ ; ಅಂಥಾ ಅಭಿಮಾನಿ ಕ್ರಿಕೆಟಿಗ ಯಾರು?
ಪ್ರಮುಖ ಸುದ್ದಿ

21 ವರ್ಷಗಳ ಕಾದು ʻತಲೈವಾʼನ ಭೇಟಿ ಮಾಡಿದ ಕ್ರಿಕೆಟಿಗ ; ಅಂಥಾ ಅಭಿಮಾನಿ ಕ್ರಿಕೆಟಿಗ ಯಾರು?

March 14, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.