Happy Teachers Day 2024: A teacher is not a person but a force.
Teachers Day 2024: ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಗುರುವಿಗೆ ಹೆಚ್ಚಿನ ಮಹತ್ವ ಹಾಗೂ ತಂದೆ ತಾಯಿಗಳ ನಂತರದ ಸ್ಥಾನ ನೀಡಲಾಗಿದೆ. ಶಿಕ್ಷಣವೆಂಬುದು ಹುಲಿಯ ಹಾಲಿದ್ದಂತೆ ಅದನ್ನು ಕುಡಿದವರು ಘರ್ಜಿಸಲೇಬೇಕು ಎಂದು ಅಂಬೇಡ್ಕರ್ (Ambedkar) ಅವರು ಹೇಳಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನ ಬೋಧಿಸುವವರಿಗೆ ಶಿಕ್ಷಕ ಎಂದು ಕರೆಯುತ್ತೇವೆ ಶಿಕ್ಷಕರಿಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನ ಸಿಗುವಂತಾಗಬೇಕು.
ಭಾರತದಲ್ಲಿ ಸೆಪ್ಟೆಂಬರ್ (September) 5 ರಂದು ಪ್ರತಿ ವರ್ಷ ತತ್ವಜ್ಞಾನಿ ರಾಜಕಾರಣಿ ಭಾರತದ ಎರಡನೇ ರಾಷ್ಟ್ರಪತಿ ಹಾಗೂ ಮೊದಲ ಉಪರಾಷ್ಟ್ರಪತಿಯಾದ ಸರ್ವಪಲ್ಲಿ ರಾಧಾಕೃಷ್ಣನ್ (Sarvapalli Radhakrishnan) ರವರ ಹುಟ್ಟು ಹಬ್ಬದ ಸಲುವಾಗಿ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತದೆ.
ಸರ್ವಪಲ್ಲಿ ರಾಧಾಕೃಷ್ಣನ್ ನನ್ನ ಜನ್ಮದಿನದ ಆಚರಣೆ ಬದಲಾಗಿ ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆ #TeachersDay2024 ಎಂದು ಆಚಾರಿಸಿದರೆ ನನಗೆ ತುಂಬಾ ಸಂತೋಷವಾಗುತ್ತದೆ ಎಂದರಂತೆ ಹಾಗಾಗಿ ಅವರ ಹುಟ್ಟುಹಬ್ಬವನ್ನ ಶಿಕ್ಷಕರ ದಿನಾಚರಣೆ ಎಂದು 1962 ರಿಂದಲೂ ಆಚರಿಸಲಾಗುತ್ತಿದೆ .
ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು ಗುರು ಬದುಕಿಗೆ ದಾರಿ ಜೀವನಕ್ಕೆ ಶಕ್ತಿ ಎಲ್ಲರ ಬದುಕಿನಲ್ಲೂ ಗುರುವಿನ ಪಾತ್ರ ಹಿರಿಯದಾಗಿರುತ್ತದೆ. ಗುರುವಿನ ಗುಲಾಮನಾಗುವ ತನಕ ದೊರೆಯಾದಣ್ಣ ಮುಕುತಿ ಎಂಬ ಮಾತೆ ಗುರುವಿನ ಸೂಚಕ. ಉತ್ತಮ ಮನಸ್ಸುಗಳ ಮೀರಿದ ಮೌಲ್ಯಗಳನ್ನು ಬೆಳೆಸುವಲ್ಲಿ ನಮ್ಮ ಶಿಕ್ಷಕರ ಪಾತ್ರ ದೊಡ್ಡದು
Happy Teachers Day 2024 Wishes in Kannada
Teachers Day 2024: Since ancient times in India, Guru has been given great importance and a place after parents. Ambedkar said that education is like a tiger’s milk and those who drink it should roar. But we call those who teach education to students as teachers. Teachers should get a good status in the society.
Teacher’s Day is celebrated in India on September 5 every year to mark the birthday of the philosopher politician Sarvapalli Radhakrishnan, the second president and first vice president of India.
Sarvapalli Radhakrishnan said I would be very happy if September 5th is celebrated as #TeachersDay2024 instead of my birthday, so his birthday has been celebrated as Teacher’s Day since 1962.
There should be a goal in front, there should be a Guru in the back, Guru is the way to life, power to life, the role of Guru is paramount in everyone’s life. Mukti, a mother named Mukti, is the symbol of Guru until she becomes Guru’s slave. The role of our teachers is great in inculcating values beyond good minds