ಭಾರತದಲ್ಲಿ ತುಳಸಿ (Basil in India) ಪವಿತ್ರ ಹಾಗೂ ಪೂಜ್ಯನೀಯ (health benefits of basil leaves) ಸಸ್ಯವಾಗಿದ್ದು (venerable plant) , ಇದರಲ್ಲಿ ಅನೇಕ ಔಷಧೀಯ ಗುಣಗಳಿವೆ. ತುಳಸಿ ಗಿಡ (venerable plantBasil plant) ಹಾಗೂ ಅದರ ಎಲೆ ಅನೇಕ ಆರೋಗ್ಯ ಸಮಸ್ಯೆಗಳು ನಿವಾರಣೆ ಆಗಲಿದೆ. ತುಳಸಿಯಲ್ಲಿ ಸಾಂಪ್ರದಾಯಿಕ ಔಷಧಿ ಗುಣಗಳಿದ್ದು (medicinal properties) , ಕ್ಯಾನ್ಸರ್, ಮಧುಮೇಹ (Cancer, diabetes) ಸೇರಿ ಅನೇಕ ಖಾಯಿಲೆಗಳು ದೂರಾಗಲಿದೆ.
ಯಾವೆಲ್ಲಾ ಆರೋಗ್ಯ ಸಮಸ್ಯೆ (Health problem) ನಿವಾರಣೆ ಆಗಲಿದೆ.
ಮೈಗ್ರೇನ್ ಸಮಸ್ಯೆ ನಿವಾರಣೆ (Migraine problem relief) : ತುಳಸಿಯಲ್ಲಿ ತುಳಸಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದು, ತುಳಿಸಿಯನ್ನು ಚಹಾ ರೂಪದಲ್ಲಿ ಸೇವಿಸುವುದರಿಂದ ಮೈಗ್ರೇನ್ ಸಮಸ್ಯೆ ನಿವಾರಣೆ ಆಗುತ್ತದೆ. ತುಳಿಸಿ ತೈಲ (Tulsi oil) ಉಸಿರಿನ ಮೂಲಕ ದೇಹಕ್ಕೆ ಸೇರವುದರಿಂದ ತಲೆನೋವು ನಿವಾರಣೆ ಆಗುತ್ತದೆ.
ಕ್ಯಾನ್ಸರ್ ವಿರೋಧಿ ಗುಣ: ತುಳಸಿಯು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿರುವುದರಿಂದ, ಕ್ಯಾನ್ಸರ್ ಬೆಳವಣಿಗೆ (Cancer growth) ಮತ್ತು ಪ್ರಗತಿಯನ್ನು ತಡೆಯಲು (prevent progress) ಸಹಾಯ ಮಾಡುತ್ತದೆ. ತುಳಸಿ ಚಹಾ (Tulsi tea) , ಎಲೆಗಳು ನಿಯಮಿತ ಸೇವನೆಯು ಕ್ಯಾನ್ಸರ್ ತಡೆಗಟ್ಟಬಹುದು.
ಉರಿಯೂತ ನಿವಾರಣೆ: ತುಳಸಿಯಲ್ಲಿ ಉರಿಯೂತ ನಿವಾರಕ (Anti-inflammatory) ಗುಣಗಳಿರುವುದರಿಂದ, ಉರಿಯೂತವನ್ನು ಕಡಿಮೆ ಮಾಡಲು ಮತ್ತು ನೋವನ್ನು ನಿವಾರಿಸಲು (Relieve pain) ಸಹಾಯ ಮಾಡುತ್ತದೆ.
ರಕ್ತದೊತ್ತಡ ನಿವಾರಣೆ: ತುಳಸಿ ಎಲೆವಿಟಮಿನ್ ಕೆ (Vitamin K) ಹೊಂದಿದ್ದು, ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೂ ಹೃದಯರಕ್ತನಾಳದ ಆರೋಗ್ಯಕ್ಕೂ (cardiovascular health) ಉತ್ತಮವಾಗಿದೆ.

ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ : ತುಳಸಿಯನ್ನ ನಿಯಮಿತವಾಗಿ ಸೇವನೆ ಮಾಡೋದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ (Lower cholesterol levels) ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಹೃದಯದ ಆರೋಗ್ಯವನ್ನು (Heart health) ಕಾಪಾಡುತ್ತದೆ.
ಆಸ್ತಮಾ ವಿರೋಧಿ ಗುಣ:
ತುಳಸಿ ಎಲೆ ತಿನ್ನೋದ್ರಿಂದ ಆಸ್ತಮಾ ನಿವಾರಣೆ ಆಗುತ್ತದೆ (Asthma is relieved) . ಹಾಗೂ ಉಸಿರಾಟದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.
ತುಳಸಿಯಲ್ಲಿ ಆಹಾರ ತಯಾರಿ:
ಚೈನೀಸರು ಸೂಪುಗಳು (Chinese soups) ಹಾಗೂ ಇತರ ಪದಾರ್ಥಗಳಲ್ಲಿ ತಾಜಾ ಅಥವಾ ಒಣಗಿದ ತುಳಸಿಯನ್ನು ಬಳಸುತ್ತಾರೆ. ಫ್ರೈಡ್ ಚಿಕನ್ (Fried chicken) ಪದಾರ್ಥಕ್ಕೆ ಕರಿದ ತುಳಸಿ ಎಲೆಗಳನ್ನ ಹಾಕಿ ಸೇವನೆ ಮಾಡುತ್ತಾರೆ. ತುಳಸಿಯನ್ನು ಸಾಮಾನ್ಯವಾಗಿ ತುಳಸಿ ಎಲೆಯನ್ನ ಹಾಲು, ಐಸ್ ಕ್ರೀಮ್ (Milk, ice cream) ಅಥವಾ ಚಾಕೊಲೆಟ್ ನಲ್ಲೂ ಬಳಸಿ ತಿನ್ನಬಹುದು.
ಈಗ ಜಗತ್ತಲ್ಲಿ ತಯಾರಾಗುತ್ತಿರುವ ಕಲಬೆರಕೆ ಪದಾರ್ಥಗಳನ್ನ ತಿಂದು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು (Maintaining health) ಅಷ್ಟು ಸುಲಭದ ಮಾತಲ್ಲ. ಹೀಗಾಗಿ ಮನೆಯಂಗಳದಲ್ಲಿ ತುಳಸಿ ಗಿಡ ನೆಟ್ಟು ಅದರ ಎಲೆಯನ್ನ ಸೇವಿಸಿ ನಿಮ್ಮ ಆರೋಗ್ಯ (health benefits of basil leaves) ಉಳಿಸಿಕೊಳ್ಳಿ