ಪ್ರಕೃತಿಯಲ್ಲಿ ಸಿಗುವ ಗಿಡಮೂಲಿಕೆಗಳು (Herbs) ಹಾಗೂ ನಾವು ಬಳಸುವಂತಹ ಸಾಂಬಾರ (health benefits of fenugreek) ಪದಾರ್ಥಗಳನ್ನು (Spices) ಬಳಸಿಕೊಂಡು ಆಯುರ್ವೇದವು ಹಲವಾರು ವಿಧದ ಔಷಧಿಗಳನ್ನು (Types of drugs) ತಯಾರಿಸುತ್ತದೆ ಮತ್ತು ಇದು ತುಂಬಾ ಪರಿಣಾಮಕಾರಿ (Very effective) ಹಾಗೂ ಯಾವುದೇ ಅಡ್ಡಪರಿಣಾಮಗಳನ್ನು ಉಂಟು ಮಾಡದು. ಆಯುರ್ವೇದದಲ್ಲಿ ಸೂಚಿಸಿರುವಂತಹ ಕೆಲವೊಂದು (suggested) ವಿಧಾನಗಳನ್ನು ನಾವು ಪಾಲಿಸಿಕೊಂಡು (obeying) ಹೋದರೆ ಅದು ನಮಗೆ ದಿನನಿತ್ಯದಲ್ಲಿ ಆರೋಗ್ಯ (Health in everyday life) ಕಾಪಾಡಲು ತುಂಬಾ ನೆರವಾಗಲಿದೆ.
ಮೆಂತೆಕಾಳು ಕಹಿಯಾಗಿದ್ದರೂ ಆರೋಗ್ಯಕ್ಕೆ ತುಂಬಾ (Health) ಒಳ್ಳೆಯದು. ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಹಾಗೂ ಖನಿಜಾಂಶಗಳು (Minerals) ಇವೆ. ಇದು ದೇಹದ ಆರೋಗ್ಯವನ್ನು ಕಾಪಾಡುವ ಜತೆಗೆ ಹಲವಾರು ಕಾಯಿಲೆಗಳು (Many diseases) ಬರದಂತೆ ತಡೆಯುವುದು.ತೂಕ ಇಳಿಸಲು, ಯಕೃತ್, ಕಿಡ್ನಿ ಮತ್ತು ಚಯಾಪಚಯಕ್ಕೆ (liver, kidney and metabolism) ಇದು ತುಂಬಾ ಒಳ್ಳೆಯದು. ಮೆಂತ್ಯೆಕಾಳಿನ ನೀರಿನಿಂದ (Fenugreek water) ಅದ್ಭುತ ಲಾಭಗಳು ಇವೆ.
ಇದನ್ನು ನೀವು ಬಳಸಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು (Health can be maintained) . ಇನ್ನು ಮೆಂತ್ಯ ಕಾಳು ಉತ್ತಮ ಪೋಷಕಾಂಶಗಳು ಮತ್ತು ಔಷಧೀಯ ಗುಣಗಳನ್ನು ಒಳಗೊಂಡಿದೆ. ವಿಟಮಿನ್ ಬಿ 6 (Vitamin B6) ಸಮೃದ್ಧವಾಗಿರುವ ಮೆಂತ್ಯ ಕಾಳಿನಲ್ಲಿ ಐರನ್ (Iron in the grain) ಅಂಶವೂ ಹೆರಳವಾಗಿದೆ. ಅಷ್ಟೇ ಅಲ್ಲದೆ, ಇದರಲ್ಲಿ ಮೆಗ್ನೀಶಿಯಮ್, ಕ್ಯಾಲ್ಸಿಯಂ, ವಿಟಮಿನ್ ಸಿ (Calcium, vitamin C) ಕೂಡ ಕಂಡು ಬರುತ್ತದೆ. ಆಂಟಿ ಆಕ್ಸಿಡೆಂಟ್ (Antioxidant) ಅಂಶಗಳನ್ನು ಒಳಗೊಂಡಿರುವ ಮೆಂತ್ಯ ಕಾಳನ್ನು ನೆನೆಸಿಡುವುದರಿಂದ ನೈಟ್ರಿಕ್ ಆಸಿಡ್ (Nitric acid) ಕೂಡ ಬಿಡುಗಡೆ ಆಗುತ್ತದೆ. ಜೊತೆಗೆ ಇದು ಆಂಟಿ ಫಂಗಲ್, ಆಂಟಿ ಬ್ಯಾಕ್ಟೀರಿಯಾ (Anti bacterial) ಔಷಧೀಯ ತತ್ವಗಳನ್ನು ಕೂಡ ಒಳಗೊಂಡಿದೆ.

ಮೆಂತ್ಯ ನೀರು ಹಸಿವನ್ನು ನಿಗ್ರಹಿಸುವ ಮೂಲಕ ತೂಕ ನಷ್ಟಕ್ಕೆ ಸಹಾಯ (Help for loss) ಮಾಡುತ್ತದೆ. ಚಯಾಪಚಯ ದರವನ್ನು ಹೆಚ್ಚಿಸುತ್ತದೆ ಮತ್ತು ಕೊಬ್ಬಿನ (Increases and fat) ಶೇಖರಣೆಯನ್ನು ಕಡಿಮೆ ಮಾಡುತ್ತದೆ. ಮೆಂತ್ಯದ ನೀರಿನ (Fenugreek water) ನಿಯಮಿತ ಸೇವನೆಯು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ (Lower the level) ಮಾಡಲು ಮತ್ತು ಒಟ್ಟಾರೆ ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.ಮೆಂತ್ಯ ನೀರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
ಇದು ಮಧುಮೇಹ ಸಮಸ್ಯೆ (Diabetes problem) ಇರುವ ವ್ಯಕ್ತಿಗಳಿಗೆ ಪ್ರಯೋಜನಕಾರಿಯಾಗಿದೆ.ಮೆಂತ್ಯದ ನೀರಿನ ನಿಯಮಿತ ಸೇವನೆಯು ಮೊಡವೆಗಳನ್ನು ಕಡಿಮೆ ಮಾಡುವ ಮೂಲಕ ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ. ಮೈಬಣ್ಣವನ್ನು ತಿಳಿಗೊಳಿಸುತ್ತದೆ ಮತ್ತು ನೈಸರ್ಗಿಕ ಹೊಳಪನ್ನು ನೀಡುತ್ತದೆ.ಮೆಂತ್ಯದ ನೀರು ಉರಿಯೂತವನ್ನು ಕಡಿಮೆ ಮಾಡುತ್ತದೆ. ಸಂಧಿವಾತ ಮತ್ತು ಅಸ್ತಮಾದಂತಹ (Arthritis and asthma) ಉರಿಯೂತ ಸಂಬಂಧಿತ ಪರಿಸ್ಥಿತಿಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: http://ಕಾಂಗ್ರೆಸ್ ಸರ್ಕಾರ ಜನರ ಬಹುಮತ ದುರ್ಬಳಕೆ ಮಾಡಿದೆ: ಡೀಸೆಲ್ ಬೆಲೆ ಏರಿಕೆಗೆ ಯಡಿಯೂರಪ್ಪ ಕಿಡಿ
ಮೆಂತ್ಯದ ನೀರು ಅದರ ಫೈಟೊಈಸ್ಟ್ರೊಜೆನ್ ಅಂಶಕ್ಕೆ (Gen factor) ಹೆಸರುವಾಸಿಯಾಗಿದೆ. ಇದು ಹಾರ್ಮೋನ್ ಅಸಮತೋಲನವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇನ್ನು ಮೆಂತ್ಯ ನೀರು ಕೂದಲು (Fenugreek water) ಉದುರುವಿಕೆಯನ್ನು ಕಡಿಮೆ ಮಾಡುತ್ತದೆ, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ತಲೆಹೊಟ್ಟು ಅಥವಾ ತುರಿಕೆಯಂತಹ (health benefits of fenugreek) ನೆತ್ತಿಯ ಸಮಸ್ಯೆಗಳನ್ನು ತಡೆಯುತ್ತದೆ.