• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಆರೋಗ್ಯ

Hibiscus: ಸೌಂದರ್ಯ ವರ್ಧನೆಗೂ ನೆರವಾಗುತ್ತದೆ ಮನೆಯೆದುರಿರುವ ದಾಸವಾಳ.

Vijaylaksmi Shibaroor by Vijaylaksmi Shibaroor
in ಆರೋಗ್ಯ
Hibiscus
0
SHARES
4
VIEWS
Share on FacebookShare on Twitter
health benefits - Hibiscus
Hibiscus

ಸಾಮಾನ್ಯವಾಗಿ ದಾಸವಾಳದ (Hibiscus) ಗಿಡ ಎಲ್ಲರ ಮನೆಯಲ್ಲಿಯೂ ಇರುತ್ತದೆ. ದೇವರ ಪೂಜೆಗೆ ಬಳಸುವ ದಾಸವಾಳ, ಮನುಷ್ಯನ ದೇಹಕ್ಕೆ ಕೂಡ ಬಹಳ ತಂಪು.

ಇದರ ಎಲೆಗಳ ಜ್ಯೂಸ್ ಮಾಡಿ ಕುಡಿಯುವುದರಿಂದ ದೇಹವನ್ನು ತಂಪಾಗಿರಿಸಿಕೊಳ್ಳಬಹುದು. ಕಷಾಯಗಳನ್ನು ಕುಡಿದು ದೇಹವು ಬಹಳ ಉಷ್ಣವಾಗಿರುವ ಸಂದರ್ಭದಲ್ಲಿ, ಇದು ದೇಹಕ್ಕೆ ತಂಪು ಅನುಭವ ನೀಡುತ್ತದೆ.

ದಾಸವಾಳದ ಹೂವುಗಳನ್ನು ಚಹಾದ (Tea) ರೀತಿ ಮಾಡಿ ಕುಡಿಯುವುದರಿಂದ ಕೂಡ ದೇಹದ ಅಂದವನ್ನು ಹೆಚ್ಚಿಸಬಹುದು. ಇದರಿಂದ ಮಧುಮೇಹವೂ ನಿಯಂತ್ರಣಕ್ಕೆ ಬರುತ್ತದೆ.

https://vijayatimes.com/sriramulu-whipped-siddhu/


ಇನ್ನು, ದಾಸವಾಳದ ಎಲೆಗಳನ್ನು (leaves) ಕೊಯ್ದು ಅದನ್ನು ಜಜ್ಜಿದಾಗ ಒಂದು ರೀತಿಯ ಲೋಳೆ ಸಿಗುತ್ತದೆ. ಇದನ್ನು ತಲೆಗೆ ಹಾಕಿ ಸ್ನಾನ ಮಾಡಿದರೆ ತಂಪಾಗುತ್ತದೆ.

ಮುಖದ ಅಂದವನ್ನು ಹೆಚ್ಚಿಸಲು ಕೂಡ ದಾಸವಾಳದ ಹೂವುಗಳ ಪ್ಯಾಕ್ ಹಾಕಿಕೊಳ್ಳಬಹುದು. ಇದರ ವಿಧಾನ ಹೀಗಿದೆ, 10 ರಿಂದ 15 ದಾಸವಾಳದ ಹೂವುಗಳನ್ನು ಕೊಯ್ದು ಈ ಹೂವುಗಳನ್ನು ಕುಡಿಯುವ ನೀರಿನಲ್ಲಿ ರಾತ್ರಿ ನೆನೆಸಿಡಬೇಕು.

ಬೆಳಿಗ್ಗೆ ಅದಕ್ಕೆ 2 ಚಮಚ ಟೀ ಟ್ರೀಯ ಆಯಿಲ್ ಹಾಕಬೇಕು, ನಂತರ ಅದಕ್ಕೆ ಓಟ್ಸ್ ಹಾಕಬೇಕು. ಈ ಎಲ್ಲವನ್ನೂ ಮಿಕ್ಸಿಯಲ್ಲಿ ತಿರುಗಿಸಿ ಆ ಪೇಸ್ಟ್ ನ್ನು ಮುಖಕ್ಕೆ ಹಚ್ಚಬೇಕು. 20 ನಿಮಿಷಗಳ ಕಾಲ ಹಾಗೇ ಬಿಟ್ಟು ಮುಖವನ್ನು ಚೆನ್ನಾಗಿ ತೊಳೆಯಬೇಕು.


ಒಣ ಕೂದಲು ಸಮಸ್ಯೆ ಇರುವವರು, 10 ರಿಂದ 15 ದಾಸವಾಳದ ಹೂವುಗಳನ್ನು ತೆಗೆದುಕೊಂಡು ಅದಕ್ಕೆ ಜೇನುತುಪ್ಪ, (honey) ಮೊಸರು (Yogurt) ಮತ್ತು ಅಲೋವೆರಾ ಜೆಲ್ ನ್ನು ಸೇರಿಸಿ ಪೇಸ್ಟ್ ಮಾಡಿ ಪ್ಯಾಕ್ ಮಾಡಿ ತಲೆಗೆ ಹಚ್ಚಿಕೊಳ್ಳಬೇಕು.

health benefits of Hibiscus
Hibiscus

ಇದನ್ನು ವಾರದಲ್ಲಿ ಎರಡು ಬಾರಿ ಮಾಡುವುದರಿಂದ ಒಣ ಕೂದಲಿನಿಂದ ಮುಕ್ತಿಯನ್ನು ಪಡೆಯಬಹುದು.

ಹಾಗೆಯೇ, ಕೂದಲು ಉದುರುವ ಸಮಸ್ಯೆ ಇರುವವರು ತೆಂಗಿನಕಾಯಿ ಎಣ್ಣೆಯನ್ನು ತೆಗೆದುಕೊಂಡು ಅದನ್ನು ಕುದಿಯಲು ಬಿಟ್ಟು ಅದಕ್ಕೆ 15 ರಿಂದ 20 ದಾಸವಾಳದ ಹೂವುಗಳ ಪೇಸ್ಟ್ ಹಾಕಬೇಕು.

https://vijayatimes.com/chris-hemsworth-daughter/

ನೀರಿನ ಪ್ರಮಾಣ ಹೋಗುವವರೆಗೂ ಕುದಿಸಿ ನಂತರ ಅದನ್ನು ಶೇಖರಿಸಿಟ್ಟುಕೊಳ್ಳಬೇಕು. ಇದನ್ನು ವಾರದಲ್ಲಿ ಎರಡು ಬಾರಿ ಬಳಸಬೇಕು.
ಅದೇ ರೀತಿ, ದಾಸವಾಳದ ಹೂವುಗಳು ಮತ್ತು ಮೊಟ್ಟೆಯ ಬಿಳಿ ಭಾಗವನ್ನು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿ ಅದನ್ನು ಕಂಡೀಶನರ್ ತರಹ ಬಳಸುವುದರಿಂದ ಕೂದಲನ್ನು ನಮ್ಮ ಇಷ್ಟದಂತೆ ಬಾಚಿಕೊಳ್ಳಬಹುದು.

ಹೀಗೇ ದಾಸವಾಳದ ಪ್ರಯೋಜನಗಳು ಹಲವಾರು, ಇವುಗಳ ಬಳಕೆ ಮಾಡಿ ನೀವೂ ಸಹ ಪ್ರಯೋಜನ ಪಡೆದುಕೊಳ್ಳಬಹುದು.

ಪವಿತ್ರ

Tags: HealthHealth BenefitsHibiscus

Related News

ಸುಡು ಬಿಸಿಲಿಗೆ ರಾಜ್ಯ ಸಜ್ಜಾಗಬೇಕಾದ ಸಮಯ: ಹವಾಮಾನ ತಜ್ಞರಿಂದ ಮುನ್ನೆಚ್ಚರಿಕೆ
ಆರೋಗ್ಯ

ಸುಡು ಬಿಸಿಲಿಗೆ ರಾಜ್ಯ ಸಜ್ಜಾಗಬೇಕಾದ ಸಮಯ: ಹವಾಮಾನ ತಜ್ಞರಿಂದ ಮುನ್ನೆಚ್ಚರಿಕೆ

January 29, 2026
ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ವೈದ್ಯರ ಒಳರೋಗಿ ಚಿಕಿತ್ಸೆ ನಿಷೇಧ: ರಾಜ್ಯ ಸರ್ಕಾರದ ಮಹತ್ವದ ಆದೇಶ
ಆರೋಗ್ಯ

ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ವೈದ್ಯರ ಒಳರೋಗಿ ಚಿಕಿತ್ಸೆ ನಿಷೇಧ: ರಾಜ್ಯ ಸರ್ಕಾರದ ಮಹತ್ವದ ಆದೇಶ

January 29, 2026
ಎಚ್ಐವಿ ಮತ್ತು ಟಿಬಿ ರೋಗಿಗಳಿಗೆ ಹೊಸ ಆಶಾಕಿರಣ: MIT ವಿಜ್ಞಾನಿಗಳಿಂದ ಸ್ಮಾರ್ಟ್ ಮಾತ್ರೆ ಅಭಿವೃದ್ಧಿ
ಆರೋಗ್ಯ

ಎಚ್ಐವಿ ಮತ್ತು ಟಿಬಿ ರೋಗಿಗಳಿಗೆ ಹೊಸ ಆಶಾಕಿರಣ: MIT ವಿಜ್ಞಾನಿಗಳಿಂದ ಸ್ಮಾರ್ಟ್ ಮಾತ್ರೆ ಅಭಿವೃದ್ಧಿ

January 14, 2026
ಸಿಗರೇಟ್, ಗುಟ್ಕಾ ಪ್ರಿಯರಿಗೆ ಶಾಕ್ ನೀಡಿದ ಕೇಂದ್ರ ಸರ್ಕಾರ: ತಂಬಾಕು, ಪಾನ್ ಮಸಾಲೆಗಳ ಮೇಲೆ ಭಾರಿ ತೆರಿಗೆ ಏರಿಕೆ
ಆರೋಗ್ಯ

ಸಿಗರೇಟ್, ಗುಟ್ಕಾ ಪ್ರಿಯರಿಗೆ ಶಾಕ್ ನೀಡಿದ ಕೇಂದ್ರ ಸರ್ಕಾರ: ತಂಬಾಕು, ಪಾನ್ ಮಸಾಲೆಗಳ ಮೇಲೆ ಭಾರಿ ತೆರಿಗೆ ಏರಿಕೆ

December 1, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.