Even though it looks like a stone, sugar has a hand raised in terms of health
Health Benefits Of Rock Sugar: ಸಾಮಾನ್ಯವಾಗಿ ವೈದ್ಯರು ಸಕ್ಕರೆಯನ್ನು (Sugar) ವಿಷಕ್ಕೆ ಹೋಲಿಸುತ್ತಾರೆ. ಆದರೆ ಕಲ್ಲುಸಕ್ಕರೆ ಹಾಗಲ್ಲ. ಆರೋಗ್ಯಕಾರಿ ಪ್ರಯೋಜನಗಳ ಹೊಂದಿದ್ದು ಹಲವಾರು ರೋಗಗಳನ್ನು ದೂರವಾಗಿಸುವ ಶಕ್ತಿ ಇದಕ್ಕಿದೆ. ಹಾಗಾಗಿ ಸಕ್ಕರೆಯ ಬದಲು ಕಲ್ಲು ಸಕ್ಕರೆ ಅಥವಾ ಕಪ್ಪು ಬೆಲ್ಲವನ್ನು ಸಿಹಿಗಾಗಿ ಬಳಸುವುದು ಉತ್ತಮ. ಈ ಬಿಡುವಿಲ್ಲದ ಜೀವನದಲ್ಲಿ ನಾವು ಕಲ್ಲು ಸಕ್ಕರೆಯನ್ನು ಬಳಸುವುದನ್ನು ನಿಲ್ಲಿಸಿದ್ದೇವೆ. ಆದರೆ ಟೀ (Tea) ಮಾಡಲು ಕಲ್ಲು ಸಕ್ಕರೆ ಅಥವಾ ಬೆಲ್ಲವನ್ನು ಬಳಸುವುದು ನಮಗೆ ಹಲವಾರು ರೀತಿಯ ಕಾಯಿಲೆಗಳು ಬರದಂತೆ ತಡೆಯುತ್ತದೆ.
ಸಾಕಷ್ಟು ಮಂದಿ ತಮ್ಮ ದೇಹದಲ್ಲಿ ಹೆಚ್ಚಾಗಿ ರಕ್ತವನ್ನು ಹೊಂದಿರುವುದಿಲ್ಲ. ಕಬ್ಬಿಣಾಂಶ ಕೂಡ ಕಡಿಮೆ ಹೊಂದಿರುತ್ತಾರೆ. ಆದರೆ ಇದು ಆರೋಗ್ಯಕ್ಕೆ ಅಪಾಯಕಾರಿ ಆಗಿದೆ. ಹಾಗಾಗಿ ಕಲ್ಲು ಸಕ್ಕರೆಯನ್ನು ಬಳಸುವುದರಿಂದ ರಕ್ತದಲ್ಲಿ ಹಿಮೋಗ್ಲೋಬಿನ್ (Hemoglobin) ಪ್ರಮಾಣ ಹೆಚ್ಚುತ್ತದೆ. ರಕ್ತ ಪರಿಚಲನೆ ಸರಿಯಾಗಿ ನಡೆಯುತ್ತದೆ. ಇದು ರಕ್ತಹೀನತೆ, ಆಲಸ್ಯ, ಆಯಾಸ ಮತ್ತು ತಲೆತಿರುಗುವಿಕೆಯಂತಹ ಕಾಯಿಲೆಗಳು ಉಂಟಾಗುವುದಿಲ್ಲ. ನೀವು ಇದೇ ರೀತಿಯ ರೋಗಲಕ್ಷಣಗಳನ್ನು ಹೊಂದಿದ್ದರೆ, ಇನ್ಮುಂದೆ ಕಲ್ಲು ಸಕ್ಕರೆಯನ್ನು ಬಳಸಿ.
ಬಾಯಿಗೆ ರುಚಿಕರ ನೀಡುವುದಷ್ಟೇ ಅಲ್ಲ ಕಲ್ಲು ಸಕ್ಕರೆ (Rock Sugar) ನಮ್ಮ ದೇಹವನ್ನು ಸದೃಢಗೊಳಿಸುತ್ತದೆ. ಎಷ್ಟೇ ಕೆಲಸ ಮಾಡಿದರೂ ಚೈತನ್ಯದಿಂದ ಇರಬಲ್ಲೆವು. ಮನಸ್ಸನ್ನು ಉಲ್ಲಾಸಗೊಳಿಸಲು ಕಲ್ಲು ಸಕ್ಕರೆ ಉಪಯೋಗಿಸಬಹುದಾಗಿದೆ. ಇನ್ನು ಕೆಲವರಿಗೆ ಮೂಗಿನಲ್ಲಿ ರಕ್ತಸ್ರಾವವಾಗುತ್ತದೆ. ಅವರು ಕಲ್ಲು ಸಕ್ಕರೆಯನ್ನು ಆಗಾಗ್ಗೆ ಬಳಸಬೇಕು. ಆಗ ತಕ್ಷಣವೇ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದಾಗಿದೆ. ವಿಶೇಷವಾಗಿ ಚಳಿಗಾಲದಲ್ಲಿ ಶೀತ ಮತ್ತು ಶೀತಕ್ಕೆ ಸಂಬಂಧ ಪಟ್ಟ ಹಲವಾರು ಆರೋಗ್ಯ ಸಮಸ್ಯೆಗಳು ಮನುಷ್ಯನಿಗೆ ಎದುರಾಗುತ್ತವೆ. ಪ್ರಕೃತಿಯಲ್ಲಿನ ಬದಲಾವಣೆಗಳು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರಿ ಶೀತ, ಗಂಟಲು ಕೆರೆತ, ನೆಗಡಿ ಉಂಟಾಗುತ್ತದೆ ಅಂತಹ ಸಮಯದಲ್ಲಿ ಕಲ್ಲು ಸಕ್ಕರೆ ಬಹು ಪರಿಣಾಮಕಾರಿ ಔಷಧಿಯಾಗಿದೆ.
Health Benefits Of Rock Sugar In Kannada News
Health Benefits Of Rock Sugar: Usually doctors compare sugar to poison. But not so with rock sugar. It has many health benefits and has the power to cure many diseases. So instead of sugar it is better to use rock sugar or black jaggery for dessert. In this busy life we have stopped using rock sugar. But using rock sugar or jaggery to make tea can prevent us from many types of diseases.
A lot of people don’t have much blood in their body. They are also low in iron. But it is dangerous for health. So using rock sugar increases the amount of hemoglobin in the blood. Blood circulation is normal. It does not cause ailments like anemia, lethargy, fatigue and dizziness. If you have similar symptoms, use rock sugar from now on.
Rock sugar not only gives taste to the mouth but strengthens our body. No matter how much work we do, we can be energetic. Rock sugar can be used to refresh the mind. Others get nosebleeds. They should use rock sugar frequently. Then this problem can be solved immediately. Man faces many health problems related to cold and cold especially in winter. Changes in nature affect human health causing colds, sore throats, colds, and stone sugar is a very effective medicine.