• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಆರೋಗ್ಯ

ಗ್ಯಾಸ್ಟಿಕ್ ಸಮಸ್ಯೆ ಇದೆಯಾ? ; ಏಲಕ್ಕಿ ಸೇವನೆಯಿಂದ ಗ್ಯಾಸ್ಟ್ರಿಕ್ ನಿವಾರಣೆಗೆ ಇಲ್ಲಿದೆ ಸರಳ ಮನೆಮದ್ದು

Mohan Shetty by Mohan Shetty
in ಆರೋಗ್ಯ, ಮಾಹಿತಿ
elachi
0
SHARES
0
VIEWS
Share on FacebookShare on Twitter

ಒಂದು ಏಲಕ್ಕಿಯಿಂದ(Elachi) ಗ್ಯಾಸ್ಟಿಕ್ ಸಮಸ್ಯೆಗೇ(Gastric Problem) ಪೂರ್ಣ ವಿರಾಮನ ಇಡಬಹುದು. ನಮ್ಮ ಸುತ್ತಮುತ್ತಲ ನಮ್ಮ ಆರೋಗ್ಯವನ್ನು ಸರಿ ಮಾಡುವಂತಹ ಹಲವಾರು ಪದಾರ್ಥಗಳು ಇರುತ್ತವೆ. ಅದು ನಮ್ಮ ಮನೆಯಲ್ಲಿಯೇ ಸಿಗುತ್ತದೆ.

Facts

ಅಡುಗೆ ಮನೆಯಲ್ಲಿ ಸಿಗುವಂತಹ ಮಸಾಲೆ ಪದಾರ್ಥಗಳನ್ನು ಬಳಸಿಕೊಂಡು ನಮ್ಮ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಹಾಗಾದರೆ ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ. ಒಂದು ಮಸಾಲೆ ಪದಾರ್ಥವನ್ನು ಬಳಸಿಕೊಂಡು ಹೇಗೆ ನಮ್ಮ ಆರೋಗ್ಯ ಚೆನ್ನಾಗಿ ಕಾಪಾಡಿಕೊಳ್ಳಬಹುದು ಅಂತ ನಿಮಗೆ ತಿಳಿಸಿಕೊಡುತ್ತೇನೆ.

ಏಲಕ್ಕಿಯನ್ನು ನೀವೆಲ್ಲರೂ ಕೇಳಿರುತ್ತೀರಿ. ಈ ಒಂದು ಏಲಕ್ಕಿ ಕಾಯಿಯನ್ನು ಆಯುರ್ವೇದದಲ್ಲಿ(Ayurveda) ಕೂಡ ಹೆಚ್ಚಾಗಿ ಬಳಸುತ್ತಾರೆ. ಯಾಕೆ ಅಂದರೆ ಏಲಕ್ಕಿ ಮನುಷ್ಯನ ಆರೋಗ್ಯ ಕಾಪಾಡುವುದರಲ್ಲಿ ಉತ್ತಮವಾಗಿದೆ. ಮತ್ತು ಒಂದು ಏಲಕ್ಕಿ ಅದೆಷ್ಟೋ ಪ್ರಯೋಜನವನ್ನು ನಮ್ಮ ದೇಹಕ್ಕೆ ನೀಡುತ್ತದೆ.

ಇದನ್ನೂ ಓದಿ : https://vijayatimes.com/jnu-vc-clarification-statement/

ಅಡುಗೆಯಲ್ಲಿ ಏಲಕ್ಕಿಯನ್ನು ಬಳಸುವುದರಿಂದ ಅಡುಗೆಯ ರುಚಿ ಇನ್ನೂ ಹೆಚ್ಚುತ್ತದೆ ಮತ್ತು ಆರೋಗ್ಯವೂ ಕೂಡ ತುಂಬಾ ಚೆನ್ನಾಗಿ ಇರುತ್ತದೆ. ಏಲಕ್ಕಿಯನ್ನು ಪ್ರತಿದಿನ ಊಟವಾದ ನಂತರ ಸೇವಿಸುವುದರಿಂದ ಅಸಿಡಿಟಿಯಂತಹ ಸಮಸ್ಯೆಯಿಂದ ಮತ್ತು ಬೊಜ್ಜು ಕರಗುವಿಕೆ ಕೂಡ ತುಂಬಾನೇ ಉತ್ತಮವಾಗಿದೆ.

ಏಲಕ್ಕಿಯನ್ನು ಪ್ರತಿದಿನ ತಿನ್ನುವುದರಿಂದ ಹೊಟ್ಟೆ ನೋವು ಕಡಿಮೆಯಾಗುತ್ತದೆ ಮತ್ತು ಗಂಟಲು ಉರಿ, ಹೊಟ್ಟೆ ಉರಿ ಸಮಸ್ಯೆಗೂ ಕೂಡ ಉತ್ತಮ ಔಷಧಿಯಾಗಿದೆ. ಏಳು ದಿನಗಳ ಕಾಲ ಏಲಕ್ಕಿಯನ್ನು ಸೇವಿಸುತ್ತಾ ಬಂದರೆ ಪಚನಕ್ರಿಯೆ ಕೂಡ ಚೆನ್ನಾಗಿ ಆಗುತ್ತದೆ. ಹೊಟ್ಟೆ ಕೆಟ್ಟಿದ್ದರೆ ಏಲಕ್ಕಿಯನ್ನು ತಿನ್ನುವುದರಿಂದ ಈ ಒಂದು ಸಮಸ್ಯೆಯು ಕೂಡ ಅತಿ ಬೇಗ ನಿವಾರಣೆಯಾಗುತ್ತದೆ.

Health Facts of cardamom

ಮಕ್ಕಳ ಆರೋಗ್ಯ ಕಾಪಾಡುವುದರಲ್ಲಿ ಕೂಡ ಏಲಕ್ಕಿ ಒಂದು ಉತ್ತಮ ಔಷಧಿಯಾಗಿದೆ. ಆದ್ದರಿಂದ ಈ ಒಂದು ಏಲಕ್ಕಿಯನ್ನು ಪುಡಿ ಮಾಡಿ ಮಕ್ಕಳಿಗೆ ಹಾಲಿಗೆ ಅಥವಾ ನೀರಿಗೆ ಹಾಕಿ ಕೊಡುವ ಮೂಲಕ ಯಾವುದಾದರೂ ಒಂದು ರೂಪದಲ್ಲಿ ಕೊಡುತ್ತ ಬಂದರೆ ಮಕ್ಕಳ ಪಚನಕ್ರಿಯೆ ಮತ್ತು ಹೊಟ್ಟೆಯ ಸಮಸ್ಯೆಗೂ ಕೂಡ ಒಂದು ಉತ್ತಮ ಔಷಧಿಯಾಗಿದೆ.

ಆಯುರ್ವೇದದಲ್ಲಿ ಏಲಕ್ಕಿಯನ್ನು ಹೆಚ್ಚಾಗಿ ಬಳಸುತ್ತಾರೆ. ಯಾಕೆ ಅಂದರೆ ಹಿಂದಿನ ಕಾಲದಿಂದಲೂ ಕೂಡ ಏಲಕ್ಕಿ ಕಾಯಿಗೆ ಅಷ್ಟು ಮಹತ್ವವನ್ನು ನೀಡುತ್ತಾ ಬಂದಿದ್ದಾರೆ ನಮ್ಮ ಹಿರಿಯರು. ಯಾಕೆ ಅಂದರೆ ಆರೋಗ್ಯ ಸಮಸ್ಯೆಗೆ ಆದಷ್ಟು ಬೇಗ ಪರಿಹಾರವನ್ನು ಕೊಡುತ್ತದೆ.

https://fb.watch/f5oXfHfkr0/

ಆದ್ದರಿಂದ ಸ್ನೇಹಿತರೇ ಪಚನಕ್ರಿಯೆ ಸರಿಯಾಗಿ ಆಗದೇ ಇದ್ದವರು, ಹೊಟ್ಟೆ ಸಮಸ್ಯೆ ಇದ್ದವರು ಮತ್ತು ಹೊಟ್ಟೆ ಕೆಟ್ಟಿರುವ ಸಮಸ್ಯೆ ಇದ್ದವರು ಏಲಕ್ಕಿಯನ್ನು ಬಳಸಬಹುದು. ಹೀಗೆ ಮಾಡುವುದರಿಂದ ನಿಜಕ್ಕೂ ಒಳ್ಳೆಯ ಫಲಿತಾಂಶ ನಮಗೆ ಸಿಗುತ್ತದೆ. ಆದ್ದರಿಂದ ಸುಲಭವಾಗಿ ಸಿಗುವಂತಹ ಏಲಕ್ಕಿಯನ್ನು ಬಳಸಿಕೊಂಡು ಆರೋಗ್ಯವನ್ನು ಉತ್ತಮವಾಗಿ ಇರಿಸಿಕೊಳ್ಳಿ.

  • ಕುಮಾರ್, ಬೆಂಗಳೂರು
Tags: ElachifoodGastric ProblemHealth

Related News

ಚಳಿಗಾಲದಲ್ಲಿ ಮುಖದ ಕಾಂತಿಯನ್ನು ಹೆಚ್ಚಿಸುವುದು ಹೇಗೆ
ಆರೋಗ್ಯ

ಚಳಿಗಾಲದಲ್ಲಿ ಮುಖದ ಕಾಂತಿಯನ್ನು ಹೆಚ್ಚಿಸುವುದು ಹೇಗೆ

February 1, 2023
ಅವರೇ ಕಾಳಲ್ಲಿ ಅಡಗಿದೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅಪರೂಪದ ಸತ್ವ
ಆರೋಗ್ಯ

ಅವರೇ ಕಾಳಲ್ಲಿ ಅಡಗಿದೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅಪರೂಪದ ಸತ್ವ

January 28, 2023
ಬದನೆಕಾಯಿ ತಿಂದ್ರೆ ಬೊಜ್ಜು ಕರಗುತ್ತೆ, ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ ಗೊತ್ತಾ?
ಆರೋಗ್ಯ

ಬದನೆಕಾಯಿ ತಿಂದ್ರೆ ಬೊಜ್ಜು ಕರಗುತ್ತೆ, ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ ಗೊತ್ತಾ?

January 26, 2023
ಪುಟ್ಟ ಮಕ್ಕಳಲ್ಲಿ ಹೆಚ್ಚುತ್ತಿದೆ ಹೃದಯಾಘಾತ : ಈ ಸಡನ್‌ ಬೆಳವಣಿಗೆಗೆ ಕೊರೋನಾ ಕಾರಣನಾ.. ಹೇಗೆ…
ಆರೋಗ್ಯ

ಪುಟ್ಟ ಮಕ್ಕಳಲ್ಲಿ ಹೆಚ್ಚುತ್ತಿದೆ ಹೃದಯಾಘಾತ : ಈ ಸಡನ್‌ ಬೆಳವಣಿಗೆಗೆ ಕೊರೋನಾ ಕಾರಣನಾ.. ಹೇಗೆ…

January 25, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.