• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಆರೋಗ್ಯ

ಪಳ ಪಳ ಹೊಳೆಯುವ ಮುಖಕ್ಕಾಗಿ ಕಾಫಿ ಪುಡಿ ಉಪಯೋಗಿಸಿ

Preetham Kumar P by Preetham Kumar P
in ಆರೋಗ್ಯ
coffee powder mask
0
SHARES
26
VIEWS
Share on FacebookShare on Twitter

ಕಾಫಿ ಪುಡಿಯಿಂದ ಕಾಫಿ ಕುಡಿಯುವುದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನೆಗಳು ಎಂದು ಹಲವರಿಗೆ ತಿಳಿದಿರುವ ವಿಷಯ. ಆದರೆ ಕಾಫಿ ಪುಡಿಯಿಂದ ದೇಹದ ಸೌಂದರ್ಯ ಕೂಡ ವೃದ್ದಿಯಾಗುತ್ತದೆ ಎಂಬುವುದು ಹಲವರಿಗೆ ತಿಳಿದಿಲ್ಲ.

 ಅಂದವಾದ, ಸುಂದರವಾದ ಆರೈಕೆ ಪೂರ್ಣ ತ್ವಚೆ ಬಹುಬೇಗ ಎಲ್ಲರನ್ನೂ ಆಕರ್ಷಿಸುತ್ತದೆ. ಅಲ್ಲದೇ ಇಂತಹ ತ್ವಚೆ ನಮ್ಮದಾಗಬೇಕು ಎಂದು ಇನ್ನಿಲ್ಲದ ಫೇಶಿಯಲ್, ವೈಟನಿಂಗ್ ಎನ್ನುತ್ತಾ ಪಾರ್ಲರ್ ಮೊರೆ ಹೋಗುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಆದರೆ ನೀವು ಮನೆಯಲ್ಲೇ ಸಿಗುವ ಸರಳವಾದ ಸಾಮಗ್ರಿಗಳಿಂದ ನಿಮ್ಮ ತ್ವಚೆಯನ್ನು ಸಹಜವಾಗಿಯೇ ಬ್ರೈಟ್ ಮಾಡಿಕೊಳ್ಳಬಹುದು. ಕಲೆಯನ್ನು ಹೋಗಲಾಡಿಸಿ ಆಕರ್ಷಕ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಬಹುದು. ಅದಕ್ಕೆ ಪೂರಕವಾಗಿ ಕಾಫಿ ಪುಡಿಯೇ ಹೆಚ್ಚು ಪರಿಣಾಮಕಾರಿ.. ಯಾವ ರೀತಿ ಉಪಯೋಗಿದ್ರೆ ಉತ್ತಮ ಅನ್ನೋದರ ಮಾಹಿತಿ ಇಲ್ಲಿದೆ. ಕಾಫಿಯಿಂದ ಮುಖದ ಸೌಂದರ್ಯವೂ ಇಮ್ಮಡಿಯಾಗುತ್ತದೆ ಅಂದ್ರೆ ನೀವು ನಂಬಲೇಬೇಕು. ಅದ್ಭುತ ರುಚಿಗೆ ಹೆಸರುವಾಸಿಯಾದ ಕಾಫಿಯನ್ನು ತ್ವಚೆಯ ಆರೈಕೆಯಲ್ಲಿಯೂ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಈ ಪದಾರ್ಥಗಳೊಂದಿಗೆ ಬೆರೆಸಿ ಚರ್ಮವನ್ನು ಹೊಳೆಯುವಂತೆ ಮಾಡಬಹುದು.

  • ತುಪ್ಪ ಮತ್ತು ಕಾಫಿ ಪುಡಿ ಮುಖಕ್ಕೆ ಮಾತ್ರವಲ್ಲ, ತುಟಿಗಳಿಗೂ ಅತ್ಯುತ್ತಮ ಆರೈಕೆಯಾಗಬಲ್ಲದು. ತುಪ್ಪ ಮತ್ತು ಕಾಫಿ ಪಡಿಯನ್ನು ಬೆರೆಸಿ ತುಟಿಗಳ ಮೇಲೆ ಮಸಾಜ್ ಮಾಡಿ ಮತ್ತು 10 ನಿಮಿಷಗಳ ನಂತರ ಅದನ್ನು ಸ್ವಚ್ಛಗೊಳಿಸಿ. ಇದರಿಂದ ತುಟಿಗಳು ಮೃದುವಾಗುತ್ತದೆ.
  • ತೆಂಗಿನೆಣ್ಣೆ ಮತ್ತು ಕಾಫಿ ಪುಡಿ ಮಿಶ್ರಣ ಮಾಡಿ ಒಂದು ರೀತಿಯ ಸ್ಕ್ರಬ್ ಅನ್ನು ತಯಾರಿಸಬಹುದು. ಸುಮಾರು 10 ನಿಮಿಷಗಳ ಕಾಲ ಸ್ಕ್ರಬ್ ಮಾಡಿದ ನಂತರ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಇದು ಮುಖಕ್ಕೆ ಹೊಳಪು ನೀಡುತ್ತದೆ.
  • ಹಾಲಿನ ಕೆನೆ ಮತ್ತು ಕಾಫಿ ಪುಡಿ ಕಣ್ಣುಗಳ ಕೆಳಗೆ ಕಪ್ಪಾಗುವುದನ್ನು ಕಡಿಮೆ ಮಾಡುತ್ತದೆ. ಇದು ಕಣ್ಣಿನ ಕೆಳಗಿನ ಶುಷ್ಕತೆಯನ್ನು ಸಹ ತೆಗೆದುಹಾಕುತ್ತದೆ.
  • ಜೇನುತುಪ್ಪ ಮತ್ತು ಕಾಫಿ ಪುಡಿಯನ್ನು ಸ್ಕ್ರಬ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಹೊಳಪು ಬರುತ್ತದೆ. ಕಾಫಿಯು ಮುಖದಲ್ಲಿರುವ ಕೊಳೆಯನ್ನು ಹೋಗಲಾಡಿಸಿದರೆ, ಜೇನುತುಪ್ಪವು ಮುಖದಲ್ಲಿ ತೇವಾಂಶವನ್ನು ಉಳಿಸಿಕೊಳ್ಳುತ್ತದೆ.
  • ಮೊಸರು ಮತ್ತು ಕಾಫಿ ಪುಡಿಯ ಪ್ಯಾಕ್‌ ಮುಖದ ಶುಷ್ಕತೆಯನ್ನು ಹೋಗಲಾಡಿಸಲು ಪರಿಣಾಮಕಾರಿ ಮೊಸರು ಮತ್ತು ಕಾಫಿ ಪುಡಿಗೆ ಜೇನುತುಪ್ಪವನ್ನು ಸೇರಿಸಬಹುದು. ರಾತ್ರಿಯಲ್ಲಿ ಈ ಪ್ಯಾಕ್ ಅನ್ನು ಅನ್ವಯಿಸುವುದು ಉತ್ತಮ.
Tags: beauty tipscoffee powderfaceglow skinhealth tipsskin secretase

Related News

ಪುಟ್ಟ ಬೆಳ್ಳುಳ್ಳಿಯಿಂದ ಅದೆಷ್ಟೊಂದು ಪ್ರಯೋಜನಗಳಿವೆ ಅನ್ನೋದು ನಿಮಗೆ ಗೊತ್ತಾ?
ಆರೋಗ್ಯ

ಪುಟ್ಟ ಬೆಳ್ಳುಳ್ಳಿಯಿಂದ ಅದೆಷ್ಟೊಂದು ಪ್ರಯೋಜನಗಳಿವೆ ಅನ್ನೋದು ನಿಮಗೆ ಗೊತ್ತಾ?

September 29, 2023
ನಿಮ್ಮ ಉಗುರುಗಳು ಆರೋಗ್ಯದ ಬಗ್ಗೆ ಏನನ್ನು ತಿಳಿಸುತ್ತದೆ ಅಂತ ಗೊತ್ತಾ?
ಆರೋಗ್ಯ

ನಿಮ್ಮ ಉಗುರುಗಳು ಆರೋಗ್ಯದ ಬಗ್ಗೆ ಏನನ್ನು ತಿಳಿಸುತ್ತದೆ ಅಂತ ಗೊತ್ತಾ?

September 28, 2023
ಡಯಾಬಿಟಿಸ್ ಇರುವವರು ಖಾಲಿ ಹೊಟ್ಟೆಯಲ್ಲಿ ಈ ಪಾನೀಯಗಳನ್ನು ಸೇವಿಸಿ
ಆರೋಗ್ಯ

ಡಯಾಬಿಟಿಸ್ ಇರುವವರು ಖಾಲಿ ಹೊಟ್ಟೆಯಲ್ಲಿ ಈ ಪಾನೀಯಗಳನ್ನು ಸೇವಿಸಿ

September 27, 2023
ಇಂಗು ತಿಂದವ ಮಂಗನಲ್ಲ! ಇಂಗು ತಿಂದ್ರೆ ಆರೋಗ್ಯಕ್ಕೆ ಎಷ್ಟೊಂದು ಲಾಭಗಳಿವೆ ಗೊತ್ತಾ?
ಆರೋಗ್ಯ

ಇಂಗು ತಿಂದವ ಮಂಗನಲ್ಲ! ಇಂಗು ತಿಂದ್ರೆ ಆರೋಗ್ಯಕ್ಕೆ ಎಷ್ಟೊಂದು ಲಾಭಗಳಿವೆ ಗೊತ್ತಾ?

September 28, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.