Homa is a Herb that gives maximum benefits not only to the Health but also to the Health.
Durva Benefits: ಮನೆಯಂಗಳದಲ್ಲಿ ಹುಲ್ಲಿನಂತೆ ರಾಶಿ ರಾಶಿ ಬೆಳೆಯುವ ದೂರ್ವೆ ಅಥವಾ ಗರಿಕೆ (Durva Grass) ಆರೋಗ್ಯವನ್ನು ಉತ್ತಮಗೊಳಿಸುವಲ್ಲಿ ಪ್ರಮುಖ ಸ್ಥಾನ ಪಡೆದಿದೆ. ದೇವರ ಪೂಜೆಯಲ್ಲಿ ಅಗ್ರಗಣ್ಯವಾಗಿರುವ ಗರಿಕೆ ಅನೇಕ ಅನಾರೋಗ್ಯ ಸಮಸ್ಯೆಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ.
ಈ ಗರಿಕೆ ಹುಲ್ಲಿನಲ್ಲಿ ವಿಟಮಿನ್ ಎ, ಕೆ, ಸಿ ಮತ್ತು ವಿಟಮಿನ್ ಇ (Vitamin E)ಗಳು ಸಮೃದ್ಧವಾಗಿದೆ. ಇದು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ರಕ್ತದೊತ್ತಡ, ರಕ್ತಹೀನತೆ ಮತ್ತು ರಕ್ತ ಸಂಬಂಧಿತ ಕಾಯಿಲೆಗಳನ್ನು ಗುಣಪಡಿಸುತ್ತದೆ. ಗರಿಕೆಯ ರಸವು ಸೈನೊಡಾನ್ ಡಾಕ್ಟಿಲಾನ್ ಪ್ರೋಟೀನ್ ಫ್ರಾಕ್ಷನ್ಸ್ (Cyanodon Dactylon Protein Fractions) ಅಥವಾ CDPF ಎನ್ನುವ ಅಂಶವನ್ನು ಹೊಂದಿರುತ್ತದೆ,
ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಪ್ರಚೋದಿಸುವ ಪ್ರೋಟೀನ್ ಅಂಶವಾಗಿದೆ. ಇದರ ಜೊತೆಗೆ, ಇದು ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಎ ಮತ್ತು ಸಿಗಳಿಂದ ಕೂಡಿದೆ, ಇದು ಸ್ವತಂತ್ರ ರಾಡಿಕಲ್ಗಳ ಹಾನಿಯನ್ನು ನಿವಾರಿಸುತ್ತದೆ, ದೀರ್ಘಕಾಲದ ಉರಿಯೂತವನ್ನು ತಪ್ಪಿಸುತ್ತದೆ. ಈ ಮೂಲಕ ದೇಹದಲ್ಲಿ ರೋಗ ನಿರೋಧಕ ಶಕ್ತಿ (Immunity) ಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ.
ಸಾಮಾನ್ಯವಾಗಿ ಹೆಣ್ಣು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಪಿಸಿಓಡಿ, ಪಿಸಿಓಎಸ್ (PCOD, PCOS) ಮತ್ತು ಮಾಸಿಕ ದಿನಗಳ ಅಧಿಕ ರಕ್ತಸ್ರಾವ ತಡೆಗೆ ಗರಿಕೆ ಹುಲ್ಲು ಉತ್ತಮ ಮನೆಮದ್ದಾಗಿದೆ. ಆಯುರ್ವೇದದಲ್ಲಿಯೂ ಹೆಣ್ಣು ಮಕ್ಕಳ ಆರೋಗ್ಯ ಸಮಸ್ಯೆಗಳಿಗೆ ಗರಿಕೆ ಹುಲ್ಲಿನ ಬಳಕೆಯನ್ನು ಶಿಫಾರಸ್ಸು ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಗರಿಕೆ ಹುಲ್ಲಿನ ರಸದ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ. ಹೀಗಾಗಿ ಮಧುಮೇಹಕ್ಕೆ ಬೆಸ್ಟ್ ಮದ್ದಾಗಿದೆ.
Health Tips of Durva Grass Kannada Health News
Durva Benefits: Durva Grass, which grows in piles like grass in the house, has an important place in improving health. Garike, which is foremost in the worship of God, works as a panacea for many ailments.
This herb is rich in Vitamin A, K, C and Vitamin E. It purifies the blood and cures hypertension, Anaemia and blood related diseases. Pepper juice contains Cyanodon Dactylon Protein Fractions or CDPF,
It is a protein component that stimulates the immune system. In addition, it is rich in powerful antioxidants, vitamins A and C, which neutralize free radical damage, preventing chronic inflammation. Through this, it plays an important role in increasing the immunity of the body.
Garike grass is a good home remedy for PCOD, PCOS and heavy menstrual bleeding which is common in girls. Ayurveda also recommends the use of Garike grass for the health problems of girls. Apart from this, the blood sugar level comes under control by consuming the juice of Garike Grass. So it is the best medicine for Diabetes.