• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

ನಮ್ಮ ದೇಶದ ಹುಡುಗಿಯರು ಉರ್ಫಿ ಜಾವೇದ್ ಅವರನ್ನು ನೋಡಿ ಕಲಿಯಬೇಕು : ಹನಿ ಸಿಂಗ್

Rashmitha Anish by Rashmitha Anish
in ಮನರಂಜನೆ
ನಮ್ಮ ದೇಶದ ಹುಡುಗಿಯರು ಉರ್ಫಿ ಜಾವೇದ್ ಅವರನ್ನು ನೋಡಿ ಕಲಿಯಬೇಕು : ಹನಿ ಸಿಂಗ್
0
SHARES
56
VIEWS
Share on FacebookShare on Twitter

Mumbai : ಸಾರ್ವಜನಿಕವಾಗಿ ವಿಶಿಷ್ಟ, ವಿಭಿನ್ನ ಉಡುಗೆ ತೊಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗೆ ಹೆಸರುವಾಸಿಯಾಗಿರುವ ನಟಿ

ಉರ್ಫಿ ಜಾವೇದ್(Honey singh’s controversy statement) ಅವರನ್ನು ಇದೀಗ ಗಾಯಕ ಹನಿ ಸಿಂಗ್‌(Honey singh) ಹಾಡಿ ಹೊಗಳಿರುವುದು ನೆಟ್ಟಿಗರನ್ನು ಕೆಂಡಾಮಂಡಲಗೊಳಿಸಿದೆ.

Honey singh's controversy statement

ಹೌದು, ಬಾಲಿವುಡ್‌(Honey singh’s controversy statement) ರಾಪರ್ ಹನಿ ಸಿಂಗ್‌ ಅವರು, ಉರ್ಫಿ ಜಾವೇದ್ ಅವರು ನಿರ್ಭಯ ಮತ್ತು ಧೈರ್ಯಶಾಲಿ ಹೆಣ್ಣು ಮಗಳು ಮತ್ತು

ನಮ್ಮ ದೇಶದ ಹೆಣ್ಣು ಮಕ್ಕಳು ಅವರನ್ನು ನೋಡಿ ಕಲಿಯುವುದು ಅಗತ್ಯ ಎಂದು ಹೇಳಿದ್ದಾರೆ.

ಹನಿ ಸಿಂಗ್‌ ಅವರ ಈ ಹೇಳಿಕೆ ಹೊರಬೀಳುತ್ತಿದ್ದಂತೆ, ಸಾಮಾಜಿಕ ಜಾಲತಾಣದಲ್ಲಿ ವಿವಾದಗಳು ಬುಗಿಲೆದ್ದಿವೆ! ಸದ್ಯ ಹನಿ ಸಿಂಗ್ ಇತ್ತೀಚಿಗೆ ತಮ್ಮ ಹೊಸ ಆಲ್ಬಂ,

ಹನಿ 3.0(Honey 3.0) ಮೂಲಕ ಮತ್ತೆ ಸಂಗೀತಕ್ಕೆ ಮರಳಿದ್ದಾರೆ. ಕಳೆದ ವರ್ಷ ತಮ್ಮ ಹೊಸ ಆಲ್ಬಂ ಅನ್ನು ಬಿಡುಗಡೆಗೊಳಿಸುವ ಮುನ್ನ ಹನಿ ಸಿಂಗ್ ಕೆಲವು ಸಮಯಗಳ ಕಾಲ ಹೊರಗುಳಿದಿದ್ದರು.

ಇದನ್ನೂ ಓದಿ: https://vijayatimes.com/wells-fargo-fired-man/

ಮಾಜಿ ಪತ್ನಿ ಶಾಲಿನಿ ತಲ್ವಾರ್ ಅವರಿಂದ ವಿಚ್ಛೇದನ ಪಡೆದ ಬಳಿಕ ಅವರು ಇದೀಗ ತಮ್ಮ ಹೊಸ ಹಾಡಿನಲ್ಲಿ ಕಾಣಿಸಿಕೊಂಡಿರುವ ನಟಿ ಟೀನಾ ಥಡಾನಿ(Tina thadani) ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ತಮ್ಮ ಹೊಸ ಹಾಡು ‘ಯೈ ರೇ ವಿತ್ ಇಯುಲಿಯಾ ವಂತೂರ್‌ನ’(Yai ray with lilia vantur) ಪ್ರಚಾರದಲ್ಲಿ ನಿರತರಾಗಿದ್ದ ಹನಿ ಸಿಂಗ್‌,

ನಟಿ ಉರ್ಫಿ ಜಾವೇದ್‌ ಹೆಸರನ್ನು ನೆನಪಿಸಿಕೊಂಡು ಮಾತು ಪ್ರಾರಂಭಿಸಿದ ಅವರು, ನಾನು ಆಕೆಯನ್ನು ತುಂಬಾ ಪ್ರೀತಿಸುತ್ತೇನೆ.

Honey singh's controversy statement

ಅವಳು ಭಯವಿಲ್ಲದ ಹೆಣ್ಣುಮಗಳು ಮತ್ತು ಧೈರ್ಯಶಾಲಿಯ ಹೆಣ್ಣು ಮಗಳು. ಅವಳು ತನ್ನ ಜೀವನವನ್ನು ತನ್ನದೇ ಆದ ರೀತಿಯಲ್ಲಿ ಬದುಕಲು ಬಯಸುತ್ತಾಳೆ.

ನಮ್ಮ ದೇಶದ ಎಲ್ಲಾ ಹೆಣ್ಣು ಮಕ್ಕಳು ಆಕೆಯನ್ನು ನೋಡಿ ಕಲಿಯಬೇಕು ಎಂದು ನಾನು ಭಾವಿಸುತ್ತೇನೆ. ಯಾವುದೇ ಹಿಂಜರಿಕೆಯಿಲ್ಲದೆ,

ಯಾರ ಭಯವಿಲ್ಲದೆ, ನೀವು ಎಲ್ಲಿಂದ ಬಂದರೂ, ನೀವು ಯಾವುದೇ ಧರ್ಮ, ಜಾತಿ ಅಥವಾ ಕುಟುಂಬಕ್ಕೆ ಸೇರಿದವರಾಗಿರಲಿ, ನಿಮ್ಮ ಮನಸ್ಸಿಗೆ ಬಂದದ್ದನ್ನು, ನಿಮಗೆ ಸರಿ ಅನಿಸದ್ದನ್ನೇ ಮಾಡಿ.

ಯಾರಿಗೂ ಹೆದರದೆ ನಿಮ್ಮ ಹೃದಯ ಏನು ಹೇಳುತ್ತದೆಯೋ ಅದರ ಬಗ್ಗೆ ಯೋಚಿಸಿ ಎಂದು ಹನಿ ಸಿಂಗ್ ಹೇಳಿದ್ದಾರೆ.

ನಟಿ ಉರ್ಫಿ ಜಾವೇದ್‌ ಅವರು ಇತ್ತೀಚೆಗೆ ನಟಿ ಸನ್ನಿ ಲಿಯೋನ್(Sunny Leone) ಮತ್ತು ನಟ ಅರ್ಜುನ್ ಬಿಜ್ಲಾನಿ(Arjun Bijlani) ನಡೆಸಿಕೊಡುವ ಡೇಟಿಂಗ್ ರಿಯಾಲಿಟಿ ಶೋ, ಸ್ಪ್ಲಿಟ್ಸ್‌ ವಿಲ್ಲಾ ಸೀಸನ್‌ ಎಕ್ಸ್‌ ೪(Splitsvilla X4) ರಲ್ಲಿ ಕಾಣಿಸಿಕೊಂಡಿದ್ದರು.

ಇನ್ನು ಈ ವೇದಿಕೆಯಲ್ಲಿ ತನ್ನ ಉಡುಗೆಯ ಪರಿಯನ್ನು ಅಪಹಾಸ್ಯ ಮಾಡುವವರ ವಿರುದ್ಧ ಗುಡುಗಿದ ಉರ್ಫಿ ಜಾವೇದ್, ನನ್ನ ಉಡುಗೆಯ ಬಗ್ಗೆ ಮಾತನಾಡುವವರ ಬಗ್ಗೆ ಹೆಚ್ಚಿಗೆ ಮಾತನಾಡುವ ಅವಶ್ಯಕತೆ ಇಲ್ಲ!

ಇದನ್ನೂ ಓದಿ: https://vijayatimes.com/sania-mirza-retirement-from-tennis/

ಲೇಖಕ ಚೇತನ್ ಭಗತ್(Chetan Bhagat) ಅವರು ಈ ಹಿಂದೆ ಆಕೆಯ ವೇಷಭೂಷಣದ ಬಗ್ಗೆ ಮಾಡಿದ ಅಪಹಾಸ್ಯಕ್ಕೆ ತಿರುಗೇಟು ನಟಿ, ಚೇತನ್ ಭಗತ್ ಒಬ್ಬ ವಿಕೃತ! ಅವರು ದೇಶದ ಹುಡುಗರನ್ನು ತಬ್ಬಿಬ್ಬುಗೊಳಿಸುತ್ತಿದ್ದಾರೆ ಅಷ್ಟೇ ಎಂದು ಆರೋಪಿಸಿದ್ದಾರೆ.

ಸದ್ಯ ಹನಿ ಸಿಂಗ್‌ ಅವರು ಉರ್ಫಿ ಜಾವೇದ್‌ ಪರ ಮಾತನಾಡಿದ್ದಲ್ಲದೇ, ನಮ್ಮ ದೇಶದ ಹೆಣ್ಣು ಮಕ್ಕಳು ಉರ್ಫಿ ಅವರನ್ನು ನೋಡಿ ಕಲಿಯಬೇಕು ಎಂದು ನೀಡಿದ ಹೇಳಿಕೆಗೆ ಇದೀಗ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು,

ಗಾಯಕ ಹನಿ ಸಿಂಗ್‌ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Tags: honeysinghstatementurfijaved

Related News

ಇನ್ನೂ ನೂರು ಕೋಟಿ ಕ್ಲಬ್ ಸೇರಿಲ್ಲವೆ ಕಬ್ಜ ಸಿನಿಮಾ ? ಕಲೆಕ್ಷನ್ ಬಗ್ಗೆ ನಿರ್ಮಾಪಕರು ಏನಂತಾರೆ
Vijaya Time

ಇನ್ನೂ ನೂರು ಕೋಟಿ ಕ್ಲಬ್ ಸೇರಿಲ್ಲವೆ ಕಬ್ಜ ಸಿನಿಮಾ ? ಕಲೆಕ್ಷನ್ ಬಗ್ಗೆ ನಿರ್ಮಾಪಕರು ಏನಂತಾರೆ

March 27, 2023
ಕಬ್ಜ ಚಿತ್ರಕ್ಕೆ ಸಿನಿಪ್ರಿಯರ ಮೆಚ್ಚುಗೆ ; ಕಬ್ಜ 2 ಮತ್ತಷ್ಟು ಅದ್ಧೂರಿಯಾಗಿರಲಿದೆ ಎಂದ ನಿರ್ದೇಶಕ ಆರ್.ಚಂದ್ರು
ಮನರಂಜನೆ

ಕಬ್ಜ ಚಿತ್ರಕ್ಕೆ ಸಿನಿಪ್ರಿಯರ ಮೆಚ್ಚುಗೆ ; ಕಬ್ಜ 2 ಮತ್ತಷ್ಟು ಅದ್ಧೂರಿಯಾಗಿರಲಿದೆ ಎಂದ ನಿರ್ದೇಶಕ ಆರ್.ಚಂದ್ರು

March 24, 2023
ತಾನು ನೋವುಂಟು ಮಾಡಿದವರ ಬಳಿ ಕ್ಷಮೆಯಾಚಿಸಿದ ನಟಿ ಕಂಗನಾ ರಣಾವತ್
ಮನರಂಜನೆ

ತಾನು ನೋವುಂಟು ಮಾಡಿದವರ ಬಳಿ ಕ್ಷಮೆಯಾಚಿಸಿದ ನಟಿ ಕಂಗನಾ ರಣಾವತ್

March 24, 2023
21 ವರ್ಷಗಳ ಕಾದು ʻತಲೈವಾʼನ ಭೇಟಿ ಮಾಡಿದ ಕ್ರಿಕೆಟಿಗ ; ಅಂಥಾ ಅಭಿಮಾನಿ ಕ್ರಿಕೆಟಿಗ ಯಾರು?
ಪ್ರಮುಖ ಸುದ್ದಿ

21 ವರ್ಷಗಳ ಕಾದು ʻತಲೈವಾʼನ ಭೇಟಿ ಮಾಡಿದ ಕ್ರಿಕೆಟಿಗ ; ಅಂಥಾ ಅಭಿಮಾನಿ ಕ್ರಿಕೆಟಿಗ ಯಾರು?

March 14, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.