- ಸುಪ್ರೀಂಕೋರ್ಟ್ನಲ್ಲಿ (Supream Court) ನಾಳೆ ಹನಿಟ್ರ್ಯಾಪ್ ಅರ್ಜಿಯ ವಿಚಾರಣೆ
- ಕರ್ನಾಟಕದ ಹನಿಟ್ರ್ಯಾಪ್ (honey trap) ಪ್ರಕರಣದಲ್ಲಿ ಸಿಬಿಐ ಎಂಟ್ರಿ ಆಗುತ್ತಾ?
- ಹನಿಟ್ರ್ಯಾಪ್ ಆರೋಪ ಒಂದು ರಾಜ್ಯಕ್ಕೆ (State) ಸೀಮಿತವಾದ ಪ್ರಕರಣವಲ್ಲ
Bengaluru: ಈಗಾಗಲೇ ವಿಧಾನಸಭೆಯಲ್ಲಿ ಪ್ರಸ್ತಾಪ (Legislative Assembly) ಆಗಿರುವ ಹನಿಟ್ರ್ಯಾಪ್ ಪ್ರಕರಣ ರಾಜ್ಯ ರಾಜಕೀಯದಲ್ಲಿ (state politics) ಹೊಸ ಕಂಪನ ಸೃಷ್ಟಿಸಿದೆ. ಸಚಿವ ಕೆ.ಎನ್ ರಾಜಣ್ಣ (K.N. Rajanna) ಅವರು ಮಾಡಿರುವ ಹನಿಟ್ರ್ಯಾಪ್ ಆರೋಪ ಇದೀಗ ಸುಪ್ರೀಂಕೋರ್ಟ್ ಅಂಗಳ ತಲುಪಿದೆ. ಕರ್ನಾಟಕದ ಹನಿಟ್ರ್ಯಾಪ್ (Karnataka’s Honeytrap) ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ಪಿಐಎಲ್ (Honeytrap reached supreme court) ದಾಖಲಾಗಿದೆ.
ಸುಪ್ರೀಂಕೋರ್ಟ್ ಸಿಜೆಐ ಸಂಜೀವ್ (Supreme Court CJI Sanjeev) ಖನ್ನಾ ಅವರು ಈ ಕುರಿತು ನಾಳೆ ಅರ್ಜಿ ವಿಚಾರಣೆ (Application hearing) ನಡೆಸುವುದಾಗಿ ಹೇಳಿದ್ದಾರೆ. ನಾಳೆ ನಡೆಯುವ ಈ ವಿಚಾರಣೆ ಮತ್ತು ಪಿಐಎಲ್ ಬಗ್ಗೆ ಸುಪ್ರೀಂಕೋರ್ಟ್ ಮುಂದೇನು ಮಾಡಬಹುದು ಅನ್ನೋ ವಿಚಾರ ಕುತೂಹಲ ಕೆರಳಿಸಿದೆ (Intriguing) .
ಮೊದಲಿಗೆ ಸುಪ್ರೀಂಕೋರ್ಟ್ (Supreme Court) ಈ ಪಿಐಎಲ್ ಬಗ್ಗೆ ವಿಸ್ತೃತವಾಗಿ ವಿಚಾರಣೆ ನಡೆಸಲು ಒಪ್ಪಿದರೆ ಪ್ರತಿವಾದಿಗಳಿಗೆ (Defendants) ನೋಟಿಸ್ ನೀಡಲಾಗುತ್ತೆ. ಪ್ರತಿವಾದಿಗಳಾಗಿ ಕರ್ನಾಟಕ ಸರ್ಕಾರ, ಸಿಬಿಐ ಅನ್ನು ಉಲ್ಲೇಖಿಸಿದರೆ ಕರ್ನಾಟಕ ಸರ್ಕಾರ (Government of Karnataka) , ಸಿಬಿಐಗೆ ನೋಟಿಸ್ ನೀಡಬೇಕಾಗುತ್ತೆ.

ನಂತರ ಕರ್ನಾಟಕ ಸರ್ಕಾರ, ಸಿಬಿಐ ಅಭಿಪ್ರಾಯವನ್ನು ಸುಪ್ರೀಂಕೋರ್ಟ್ ಆಲಿಸಲಿದೆ.ಕರ್ನಾಟಕ ಸರ್ಕಾರವು ತನ್ನ ಅಫಿಡವಿಟ್ನಲ್ಲಿ ರಾಜ್ಯ ಮಟ್ಟಕ್ಕೆ (state level) ಸೀಮಿತವಾಗಿ ರಾಜ್ಯ ಪೊಲೀಸರಿಂದಲೇ ತನಿಖೆ ನಡೆಸುವ ನಿಲುವು ತಿಳಿಸಬಹುದು. ಇದಕ್ಕೆ ಪಿಐಎಲ್ ಅರ್ಜಿದಾರರು (PIL applicants) ವಿರೋಧ ವ್ಯಕ್ತಪಡಿಸಿ, ರಾಷ್ಟ್ರ ಮಟ್ಟದ ಹನಿಟ್ರ್ಯಾಪ್ ಬಗ್ಗೆ ತನಿಖೆಗೆ (CBI) ಕೇಂದ್ರ ತನಿಖಾ ಸಂಸ್ಥೆಗೆ ವಹಿಸಿ ಎಂದು ವಾದಿಸಬಹುದು.
ಇದನ್ನು ಓದಿ : http://ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 102 ಹುದ್ದೆಗಳಿಗೆ ಅರ್ಜಿ ಆಹ್ವಾನ : ನೇರ ಸಂದರ್ಶನ
ಸುಪ್ರೀಂಕೋರ್ಟ್ ಕರ್ನಾಟಕದ (Supreme Court Karnataka) ಹನಿಟ್ರ್ಯಾಪ್ ಪ್ರಕರಣವನ್ನು ಸಿಬಿಐ ತನಿಖೆಯ (CBI investigation) ಜವಾಬ್ದಾರಿ ವಹಿಸಬೇಕಾದರೆ ಕೇಂದ್ರ ಸರ್ಕಾರದ ಅಭಿಪ್ರಾಯವನ್ನು (Government’s opinion) ಕೇಳಲಿದೆ. ಕೇಂದ್ರ ಸರ್ಕಾರವು ಹನಿಟ್ರ್ಯಾಪ್ ಕೇಸ್ (Honeytrap case) ಬಗ್ಗೆ ಸಿಬಿಐ ತನಿಖೆ ನಡೆಸುವುದು ಸೂಕ್ತ ಎಂದು ಹೇಳಿದರೆ, ಕೇಸ್ ಅನ್ನು ಸಿಬಿಐ ತನಿಖೆಗೆ ವಹಿಸಬಹುದು. ಒಂದು ವೇಳೆ ಕೇಂದ್ರ ಸರ್ಕಾರವು (State Govenment) ರಾಜ್ಯಕ್ಕೆ ಸೀಮಿತವಾಗಿ ತನಿಖೆ ನಡೆಯಲಿ ಎಂದರೆ ರಾಜ್ಯಕ್ಕೆ ಸೀಮಿತವಾಗಿಯೇ (Limited to the state) ತನಿಖೆ ನಡೆಸಲು ಸೂಚಿಸಬಹುದು.
ಸಚಿವ ಕೆ.ಎನ್ ರಾಜಣ್ಣ (K.N. Rajanna) ಅವರು ದೂರು ನೀಡುವುದರ ಮೇಲೆ ಹನಿಟ್ರ್ಯಾಪ್ ಪ್ರಕರಣದ ( Honeytrap case) ತನಿಖೆ ನಿರ್ಧಾರವಾಗಿದೆ. ರಾಜಣ್ಣ ದೂರು ಕೊಟ್ಟ ನಂತರವೇ ಇದರ ಬಗ್ಗೆ ಉನ್ನತ ತನಿಖೆಗೆ ವೇಗ ಸಿಗಲಿದೆ. ಇದಾದ ನಂತರ (Honeytrap reached supreme court) ಹನಿಟ್ರ್ಯಾಪ್ನಲ್ಲಿ ದೊಡ್ಡ, ದೊಡ್ಡವರ ಹೆಸರು ಬಹಿರಂಗವಾಗುವ (The names of the elders will be revealed.) ಸಾಧ್ಯತೆ ಇದೆ.