Visit Channel

ಹಾಟ್ ಲುಕ್ಕಲ್ಲಿ ನಟಿ ಶಾನ್ವಿ

Screenshot 2020-11-23 123852

ಕೊರೋನಾ ದೇಶಕ್ಕೆ ಕಾಲಿಟ್ಟಾಗಿನಿಂದ ಸಿನಿರಂಗ ಸ್ಥಬ್ದವಾಗಿದೆ. ಇತ್ತ ನಟ ನಟಿಯರು ಶೂಟಿಂಗ್ ಇಲ್ಲದೆ ಮನೆಯಲ್ಲೇ ಕಾಲ ಕಳೆಯುತ್ತಿದ್ರು.. ಆದ್ರೆ ಇದೀಗ ನಿಧಾನವಾಗಿ ಚಿತ್ರರಂಗ ಚುರುಕುಗೊಂಡಿದೆ .ಇತ್ತ ನಟ ನಟಿಯರು ಎಂಜಾಯ್ ಮೂಡಲಿದ್ದು ವಿದೇಶಕ್ಕೆ ಹಾರುತ್ತಿದ್ದಾರೆ .

ಈ ಸಾಲಿಗೆ ಇದೀಗ ಶಾನ್ವಿ ಶ್ರೀವಾಸ್ತವ್ ಸೇರ್ಪಡೆಯಾಗಿದ್ದಾರೆ.. .. ಮಾಲ್ಡೀವ್ಸ್ಗೆ ಪ್ರವಾಸಕ್ಕೆ ತೆರಳಿರೋ ಶಾನ್ವಿ ಇದೀಗ ಬಿಕಿನ್ ತೊಟ್ಟು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.. ಶಾನ್ವಿ ಅವರ ಬಿಕಿನಿ ತೊಟ್ಟ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಆಗಿದ್ದು .. ನೆಟ್ಟಿಗರು ಸಿಕ್ಕಾಪಟ್ಟೆ ಕಮೆಂಟ್ ಗಳನ್ನು ಹಾಕುತ್ತಿದ್ದಾರೆ ..

ಇದರ ಜೊತೆಗೆ ಸೆಲೆಬ್ರೆಟಿಗಳು ಶಾನ್ವಿ ಫೋಟೋ ಪೋಸ್ ಗೆ ಅಚ್ಚರಿಯಾಗಿದ್ದು, ಶೃತಿಹರಿಹರನ್ , ಹರ್ಷಿಕಾ, ಆಶಿಕಾರಂಗನಾಥ್ , ವಿಧಿಶ್ರೀವಾಸ್ತವ್ ಸೇರಿದಂತೆ ಹಲವರು ವಾವ್ ಹಾಟ್ ಹಾಟೀ ಅಂತ ಕಮೆಂಟ್ ಮಾಡಿದ್ದಾರೆ ..

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.