• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮಾಹಿತಿ

ಆಧಾರ್ ಕಾರ್ಡ್ ತಿದ್ದುಪಡಿ ಮಾಡುವುದು ಹೇಗೆ? ; ಆಧಾರ್ ಬಗ್ಗೆ ನಿಮಗೆ ತಿಳಿಯದ ಕೆಲ ಅಗತ್ಯ ಮಾಹಿತಿ ಇಲ್ಲಿದೆ ಓದಿ

Mohan Shetty by Mohan Shetty
in ಮಾಹಿತಿ
Aadhar Card
0
SHARES
0
VIEWS
Share on FacebookShare on Twitter

ಇತ್ತಿಚೀನ ದಿನಗಳಲ್ಲಿ ಕಾಗದ ಪತ್ರಗಳು ಹಾಗೂ ದಾಖಲೆಗಳ ಮಹತ್ವ ತುಂಬಾ ಮುಖ್ಯವಾದದು(how to get an aadhar card).

ಇವತ್ತು ಯಾವುದೇ ಸರಕಾರಿ(Government) ಮತ್ತು ಅರೆ ಸರಕಾರಿ ಇಲಾಖೆಗಳು ಹಾಗೂ ವೈಯಕ್ತಿಕ ಕೆಲಸಗಳಿಗೆ ಅತಿ ಮುಖ್ಯವಾದ ದಾಖಲೆ ಮತ್ತು ಕಾಗದಗಳು ಯಾವುದು ಎಂಬುದನ್ನು ತಿಳಿಯುವುದಾದರೆ.

ಪಡಿತರ ಚೀಟಿ(Ration Card), ಮತದಾರರ ಚೀಟಿ (Voter Card) ಜಾತಿ-ಆದಾಯ ಪ್ರಮಾಣ ಪತ್ರ(Caste & Income Certificate) ಪಾನ್ ಕಾರ್ಡ್(Pan Card) ಪಾಸ್ಪೋರ್ಟ್(Passport) ಬ್ಯಾಂಕ್ ಪಾಸ್ ಬುಕ್(Ban Pass book) ಹಾಗೂ ಆಧಾರ್ ಕಾರ್ಡ್ ಅವುಗಳನ್ನು ಸರ್ವೆ ಸಾಮಾನ್ಯವಾಗಿ ಪ್ರತಿಯೊಂದು ಕೆಲಸಗಳಿಗೂ ಅಗತ್ಯ ದಾಖಲೆಯಾಗಿ ಕೇಳುತ್ತಾರೆ.

Documents

ಇದರ ಪ್ರಮುಖ ದಾಖಲೆಯಲ್ಲಿ ಆಧಾರ್ ಕಾರ್ಡ್(Aadhar Card) ಸಹ ಒಂದು. ಆಧಾರ್ ಕಾರ್ಡ್ ಇಲ್ಲದಿದ್ದರೆ ಅಥವಾ ಆಧಾರ್ ಕಾರ್ಡಿನಲ್ಲಿ ಮಾಹಿತಿ ತಪ್ಪಾಗಿ ನಮೂದನೆಯಾಗಿದ್ದರೆ, ಹೆಸರಿನಲ್ಲಿ ಅಥವಾ ವಿಳಾಸ ಪಟ್ಟಿಯಲ್ಲಿ ಸರಕಾರದ ಹಲವು ಯೋಜನೆಗಳಿಂದ ವಂಚಿತರಾಗಬಹುದು.

ಹೀಗಾಗಿ ತಕ್ಷಣ ಅವುಗಳನ್ನು ಮಾರ್ಪಾಡು ಅಥವಾ ಸರಿಪಡಿಸಲು ಅನೇಕ ಮಾರ್ಗಗಳು ಇವೆ.

ಅವು ಹೇಗೆ ಎಂಬುದನ್ನು ತಿಳಿಯೋದು ಬಹಳ ಮುಖ್ಯ(how to get an aadhar card).

  • ಆಧಾರ್ ಕಾರ್ಡ್ ತಿದ್ದುಪಡಿ ಅಥವಾ ಆಧಾರ್ ಕಾರ್ಡ್ ಮಾಡಿಸುವುದು ಹೇಗೆ?

  • ನಾಡ ಕಛೇರಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ. ಕೆನರಾ ಬ್ಯಾಂಕ್, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್.
  • ತಾಲೂಕು ಕಛೇರಿಗಳಲ್ಲಿ ಹಾಗೂ ಕೆಲ ಅಧಿಕೃತವಾಗಿ ಪರವಾನಗಿ ಪಡೆದ ಸೈಬರ್ ಕೇಂದ್ರಗಳಲ್ಲಿ ಹಾಗೂ ಪೋಸ್ಟ್ ಕಛೇರಿಗಳಲ್ಲಿ ಸಹ ಮಾಡುವರು.
ಇದನ್ನೂ ಓದಿ : https://vijayatimes.com/facts-behind-love/u003c/strongu003eu003cbru003e
  • ಏನೆಲ್ಲಾ ತಿದ್ದುಪಡಿ ಮಾಡಬಹುದು ? :
    ಹೆಸರು, ವಿಳಾಸ, ಜನ್ಮ ದಿನಾಂಕ, ಭಾವ ಚಿತ್ರ , ಲಿಂಗ, ಪೋನ್ ನಂಬರ್, ಐಡಿ ಸ್ಕ್ಯಾನ್ ಮತ್ತು ಬಯೋಮೆಟ್ರಿಕ್, ಇ-ಮೇಲ್ ಬದಲಾವಣೆ ಮಾಡಲು ಅವಕಾಶವಿದೆ.
  • ತಿದ್ದುಪಡಿಗೆ ಬೇಕಾದ ಮೂಲ ದಾಖಲಾತಿಗಳೇನು? :
  • ಹೆಸರು ತಿದ್ದುಪಡಿ ಮಾಡಲು ಪಾನ್ ಕಾರ್ಡ್, ಪಡಿತರ ಚೀಟಿ, ಪಾಸಪೋರ್ಟ್, ಮತದಾರರ ಗುರುತಿನ ಚೀಟಿ ಹಾಗೂ ಚಾಲನಾ ಪರವಾನಗಿ ಪ್ರಮಾಣ ಪತ್ರ, ಗೆಜೆಟೆಡ್ ಪ್ರಮಾಣ ಪತ್ರ, ಸಂಬಂಧಪಟ್ಟ ಅಧಿಕಾರಿಗಳ ಸಹಿ.
  • ಇಷ್ಟನ್ನು ಮಾಡಿಸಿದ ಯಾವುದಾದರು ಒಂದು ದಾಖಲಾತಿ ಇದ್ದರೆ ಸಾಕು ನಿಮ್ಮ ಹೆಸರಿನಲ್ಲಿ ತಿದ್ದುಪಡಿ ಮಾಡಬಹುದು.
Aadhar card
  • ಜನ್ಮ ದಿನಾಂಕ ಬದಲಾವಣೆಗೆ : ಜನನ ಪ್ರಮಾಣ ಪತ್ರ, ಪಾನ್ ಕಾರ್ಡ್, 10ನೇ ತರಗತಿಯ ಅಂಕಪಟ್ಟಿ, ಪಾಸ್ಪೋರ್ಟ್, ಭಾವ ಚಿತ್ರ ಮತ್ತು ಅದರ ಮೇಲೆ ಜನ್ಮ ದಿನಾಂಕ ನಮೂದಿಸಿರುವ ಗುರುತಿನ ಚೀಟಿ ಇದರಲ್ಲಿ ಯಾವುದಾದರು ದಾಖಲೆಯನ್ನು ನೀವು ಹೊಂದಿದ್ದರೆ ಸಾಕು, ಸಹಜವಾಗಿ ಜನ್ಮ ದಿನಾಂಕ ಬದಲಾವಣೆಗೆ ಮಾಡಬಹುದು.

https://vijayatimes.com/bilkis-bano-case/

  • ವಿಳಾಸದ ತಿದ್ದುಪಡಿಗೆ : ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್‌‌‌‌ ಹಾಗೂ ಗೆಜೆಟೆಡ್ ಪ್ರಮಾಣ ಪತ್ರ ಸಂಬಂಧಪಟ್ಟ ಅಧಿಕಾರಿಗಳ ಷರಾ ಮತ್ತು ಸಹಿ ಮಾಡಿಸಿ.
  • ಇದರಲ್ಲಿ ಯಾವುದಾದರೂ ಒಂದು ದಾಖಲಾತಿ ಇದ್ದರೆ ವಿಳಾಸದ ತಿದ್ದುಪಡಿ ಮಾಡಬಹುದು.

  • ಎಷ್ಟು ಬಾರಿ ತಿದ್ದುಪಡಿ ಮಾಡಿಸಬಹುದು? :
    ಆಧಾರ್ ಕಾರ್ಡಿನಲ್ಲಿ ಹೆಸರು ಮತ್ತು ಜನ್ಮ ದಿನಾಂಕ ತಿದ್ದುಪಡಿಗೆ 2 ಭಾರಿ ಮಾತ್ರ ಅವಕಾಶ ಕಲ್ಪಿಸಲಾಗಿದೆ ಹಾಗೂ ಹೆಸರು, ವಿಳಾಸ ತಿದ್ದುಪಡಿಗೆ ಯಾವುದೇ ರೀತಿ ನಿಗದಿಪಡಿಸಿಲ್ಲ. ಎಷ್ಟು ಬಾರಿಯಾದರು ತಿದ್ದುಪಡಿ ಮಾಡಿಸಬಹುದು.

  • ಬಯೋಮೆಟ್ರಿಕ್ ಅಪಡೇಟ್ ಕಡ್ಡಾಯ : ಆಧಾರ್ ಕಾರ್ಡ್ ನಿಯಮದ ಅನುಸಾರ 5 ವರ್ಷ ತುಂಬಿದ ಮಗುವಿಗೆ ಬಯೋಮೆಟ್ರಿಕ್ ಅಪಡೇಟ್ ಕಡ್ಡಾಯವಾಗಿದೆ ಹಾಗೂ 15 ವರ್ಷ ಪೂರ್ತಿಯಾದ ನಂತರ ಮತ್ತೊಮ್ಮೆ ಬಯೋಮೆಟ್ರಿಕ್ ಅಪಡೇಟ್ ಮಾಡಿಸುವುದು ಕಡ್ಡಾಯವಾಗಿದೆ.
Pan card
  • ತಪ್ಪುಗಳ ಬಗ್ಗೆ ಎಚ್ಚರವಿರಲಿ :
  • ಕೆಲವೊಂದು ಸಾರಿ ಆಧಾರ್ ಕಾರ್ಡ್ ಕಾರ್ಯ ನಿರ್ವಾಹಕರು, ಅರ್ಜಿದಾರರ ಹೆಸರು ಮತ್ತು ಇತರೆ ಸಂಬಂಧಿಸಿದಂತೆ ಗಣಕೀಕೃತ ತಂತ್ರಾಂಶದಲ್ಲಿ ನಮೂದನೆ ಮಾಡುವಾಗ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳಿತು.
  • ನಮೂದನೆ ಮಾಡಲು ಹೋದಾಗ ನಾವು ಅವರು ಕೇಳಿದ ಸರಿಯಾದ ದಾಖಲೆಗಳನ್ನು ನೀಡಿ ನಮಗೆ ಅಗತ್ಯವಿರುವಂತೆ ಸರಿಪಡಿಸಿಕೊಳ್ಳುವುದು ಉತ್ತಮ.
  • https://youtu.be/0Z8tBj4Ft1Y

  • ತಿದ್ದುಪಡಿಗೆ ನೀಡಬೇಕಾದ ವೆಚ್ಚ :
  • ಪ್ರಾರಂಭಿಕ ಹಂತದಲ್ಲಿ ಆಧಾರ್ ಕಾರ್ಡ್ಗೆ ಯಾವುದೇ ವೆಚ್ಚವನ್ನು ನೀಡಬೇಕಾಗಿಲ್ಲ.
  • ಆದರೆ ಅದರಲ್ಲಾದ ತಪ್ಪುಗಳನ್ನು ಸರಿಪಡಿಸಲು ಕೇವಲ 50 ರೂಪಾಯಿ ನಿಗದಿಪಡಿಸಿದೆ.
  • ಇನ್ನು 5 ವರ್ಷ ಮತ್ತು 15 ವರ್ಷ ತುಂಬಿದಾಗ ಮಾಡುವ ಆಧಾರ್ ಕಾರ್ಡಿಗೆ ಯಾವುದೇ ಶುಲ್ಕವನ್ನು ನೀಡಬೇಕಾಗಿಲ್ಲ.
  • ರಾಘವೇಂದ್ರ ಬೆಂಡ್ಲಗಟ್ಟಿ, ಮುಂಡಗೋಡ (ಉ.ಕ)
Tags: Aadhar CardDocumentsVoter Id

Related News

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ನೇರ ನೇಮಕಾತಿಗೆ ಅರ್ಜಿ ಆಹ್ವಾನ
ಮಾಹಿತಿ

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ನೇರ ನೇಮಕಾತಿಗೆ ಅರ್ಜಿ ಆಹ್ವಾನ

March 21, 2023
S. S. L. C ವಾರ್ಷಿಕ ಪರೀಕ್ಷೆಯ ಪ್ರವೇಶಪತ್ರವನ್ನು ಆನ್‌ಲೈನ್‌ನಲ್ಲಿ ಪಡೆಯೋದು ಹೇಗೆ? ಇಲ್ಲಿದೆ ಮಾಹಿತಿ
ಮಾಹಿತಿ

S. S. L. C ವಾರ್ಷಿಕ ಪರೀಕ್ಷೆಯ ಪ್ರವೇಶಪತ್ರವನ್ನು ಆನ್‌ಲೈನ್‌ನಲ್ಲಿ ಪಡೆಯೋದು ಹೇಗೆ? ಇಲ್ಲಿದೆ ಮಾಹಿತಿ

March 18, 2023
5 ಮತ್ತು 8 ನೇ ತರಗತಿ ಪಬ್ಲಿಕ್ ಪರೀಕ್ಷೆಗೆ ಅಸ್ತು!
ಮಾಹಿತಿ

5 ಮತ್ತು 8 ನೇ ತರಗತಿ ಪಬ್ಲಿಕ್ ಪರೀಕ್ಷೆಗೆ ಅಸ್ತು!

March 17, 2023
ChatGPT : ಮಾನವ ನಿರ್ಮಿತ ಕೃತಕ ಬುದ್ಧಿಮತ್ತೆ; ಮಾನವನಿಗೇ ಶಾಪವಾಗಲಿದೆಯಾ?
ಪ್ರಮುಖ ಸುದ್ದಿ

ChatGPT : ಮಾನವ ನಿರ್ಮಿತ ಕೃತಕ ಬುದ್ಧಿಮತ್ತೆ; ಮಾನವನಿಗೇ ಶಾಪವಾಗಲಿದೆಯಾ?

March 15, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.