• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಬೆಂಗಳೂರಿನಲ್ಲಿ ಐಷಾರಾಮಿ ಮನೆ, ಪ್ಲ್ಯಾಟ್, ವಿಲ್ಲಾಗಳ ಬೇಡಿಕೆಯಲ್ಲಿ ಭಾರಿ ಕುಸಿತ, ದೇಶದ ಟಾಪ್ 7 ನಗರಗಳಿಗೆ ಹೋಲಿಸಿದರೆ ಬೆಂಗಳೂರಲ್ಲೇ ಬೇಡಿಕೆ ಕುಸಿತ

Shwetha Mohan by Shwetha Mohan
in ದೇಶ-ವಿದೇಶ, ಮಾಹಿತಿ, ವಿಜಯ ಟೈಮ್ಸ್‌
ಬೆಂಗಳೂರಿನಲ್ಲಿ ಐಷಾರಾಮಿ ಮನೆ, ಪ್ಲ್ಯಾಟ್, ವಿಲ್ಲಾಗಳ ಬೇಡಿಕೆಯಲ್ಲಿ ಭಾರಿ ಕುಸಿತ, ದೇಶದ ಟಾಪ್ 7 ನಗರಗಳಿಗೆ ಹೋಲಿಸಿದರೆ ಬೆಂಗಳೂರಲ್ಲೇ ಬೇಡಿಕೆ ಕುಸಿತ
0
SHARES
26
VIEWS
Share on FacebookShare on Twitter
  • ಬೆಂಗಳೂರಿನಲ್ಲಿ ಲಕ್ಷುರಿ ಮನೆ, ಪ್ಲ್ಯಾಟ್ ಗಳ ಮಾರಾಟದಲ್ಲಿ ಭಾರಿ ಕುಸಿತ
  • 1-2.5 ಕೋಟಿ ರೂ ವರೆಗಿನ ಬಜೆಟ್ ಮನೆಗಳಿಗೆ ಹೆಚ್ಚಾದ ಬೇಡಿಕೆ (Huge drop in demand for luxury houses)
  • ಭೂಮಿಯ ಬೆಲೆ ಹೆಚ್ಚಳ, ನಿರ್ಮಾಣ ವೆಚ್ಚದ ಏರಿಕೆಯೇ ಪ್ರಮುಖ ಕಾರಣ

Bangalore: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಲಕ್ಷುರಿ ಮನೆ, ಪ್ಲ್ಯಾಟ್ ಗಳ ಮಾರಾಟವು ಗಣನೀಯವಾಗಿ ಕುಸಿಯುತ್ತಿದೆ. ಕಾರಣ ದುಬಾರಿಯಾಗಿರುವ ಭೂಮಿಯ ಬೆಲೆ ಮತ್ತು ನಿರ್ಮಾಣ ವೆಚ್ಚಗಳು. ಟಾಪ್ 7 ನಗರಗಳಲ್ಲಿ ಲಕ್ಷುರಿ ಮನೆ, ಪ್ಲ್ಯಾಟ್ ಮಾರಾಟದಲ್ಲಿ ಏರಿಕೆಯಾಗುತ್ತಿದೆ. ಆದರೇ, ಬೆಂಗಳೂರಿನಲ್ಲಿ ಮಾತ್ರ ಕುಸಿತವಾಗುತ್ತಿದೆ ಎಂದು ಅಮೆರಿಕದ ವಾಣಿಜ್ಯ ರಿಯಲ್ ಎಸ್ಟೇಟ್ ಸೇವೆಗಳು ಮತ್ತು ಹೂಡಿಕೆ ಸಂಸ್ಥೆ ಸಿಬಿಆರ್‌ ಇ (CBRE) ವರದಿ ಮಾಡಿದೆ.

Huge drop in demand for luxury houses
Fall in demand for luxury house plots
ರಾಜಧಾನಿ ಬೆಂಗಳೂರಿನಲ್ಲಿ ದೇಶದಲ್ಲಿ ಅತಿ ಹೆಚ್ಚಿನ ಶ್ರೀಮಂತರು ನೆಲೆಸಿದ್ದಾರೆ. ಹಾಗಾಗಿ ಬೆಂಗಳೂರಿನಲ್ಲಿ ಐಷಾರಾಮಿ ಮನೆ, ಪ್ಲ್ಯಾಟ್ ಗಳಿಗೆ ಡಿಮ್ಯಾಂಡ್ ಏನು ಕಡಿಮೆಯಾಗಬಾರದಿತ್ತು.

ಆದರೇ, ಅಚ್ಚರಿ ಏನೆಂದರೆ, ದೇಶದ ಉಳಿದ ಟಾಪ್ 7 ನಗರಗಳಿಗೆ ಹೋಲಿಸಿದರೆ, ಬೆಂಗಳೂರಿನಲ್ಲಿ ಲಕ್ಷುರಿ ಮನೆ, ಪ್ಲ್ಯಾಟ್ , ವಿಲ್ಲಾಗಳ ಬೇಡಿಕೆ ಕಡಿಮೆಯಾಗಿದೆ. ಉದ್ಯಾನಗರಿ ಬೆಂಗಳೂರಿನಲ್ಲಿ 2024 ರಲ್ಲಿ 4 ಕೋಟಿ ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಐಷಾರಾಮಿ ಮನೆ, ಪ್ಲ್ಯಾಟ್, ವಿಲ್ಲಾಗಳ ಮಾರಾಟದಲ್ಲಿ ಶೇ. 81 ರಷ್ಟು ಕುಸಿತ ಕಂಡುಬಂದಿದೆ.

ಬೆಂಗಳೂರಿನಲ್ಲಿ ಮುಂಚಿನ ಮಾರಾಟ ಶ್ರೇಣಿಯನ್ನು ನೋಡುವುದಾದರೆ

*2022 ರಲ್ಲಿ 265 ಯೂನಿಟ್‌ಗಳು ಮಾರಾಟವಾಗಿದ್ದವು
*2023 ರಲ್ಲಿ 50 ಐಷಾರಾಮಿ ವಸತಿ ಯೂನಿಟ್ ಮಾರಾಟವಾಗಿದ್ದವು
*2024 ರ ಅವಧಿಯಲ್ಲಿ ಕೇವಲ 10 ಐಷಾರಾಮಿ ವಸತಿ ಯೂನಿಟ್ ಗಳು ಮಾತ್ರ ಮಾರಾಟವಾಗಿವೆ

ದೇಶದ ಟಾಪ್ 7 ನಗರಗಳ ಮಾರಾಟ ಶ್ರೇಣಿಯನ್ನು ನೋಡುವುದಾದರೆ

*2023 ರಲ್ಲಿ 12,895 ಯೂನಿಟ್‌ಗಳು
*2024 ರಲ್ಲಿ 19,700 ಯೂನಿಟ್‌ಗಳು

ಈ ಮೂಲಕ ದೇಶದ ಟಾಪ್ 7 ನಗರಗಳಲ ವಾರ್ಷಿಕ ಮಾರಾಟದಲ್ಲಿ ಶೇ. 53 ರಷ್ಟು ಬೆಳವಣಿಗೆಯನ್ನು ಕಂಡಿದ್ದು. ಆದರೆ ಬೆಂಗಳೂರಿನ ಐಷಾರಾಮಿ ವಸತಿ ಮಾರಾಟವು ಮಾತ್ರ 2024 ರ ಅವದಿಗೆ ಬೆಂಗಳೂರು ಮೊದಲಾರ್ಧಕ್ಕೆ ಹೋಲಿಸಿದರೆ ಗಣನೀಯವಾಗಿ ಕುಸಿತವನ್ನು ಮುಂದುವರಿಸಿದ ಏಕೈಕ ನಗರವಾಗಿದೆ.

ಇಲ್ಲಿಯ ರಿಯಲ್ ಎಸ್ಟೇಟ್ ಕನ್ಸಲ್ಟೆಂಟ್ ಗಳ ಪ್ರಕಾರ ಐಷಾರಾಮಿ ಮನೆಗಳ ಬಗ್ಗೆ ವಿಚಾರಿಸುವವರ ಸಂಖ್ಯೆಯಲ್ಲಿ ಕನಿಷ್ಠ 20% ಕುಸಿತವನ್ನು ಕಂಡಿದೆ, ಬೆಂಗಳೂರಿನಲ್ಲಿ ಐಷಾರಾಮಿ ವಸತಿ ಪ್ಲ್ಯಾಟ್ ಮತ್ತು ಮನೆಗಳು ನಿರ್ಮಾಣ ಕುಸಿಯಲು ದುಬಾರಿಯಾಗಿರುವ ಭೂಮಿ ಬೆಲೆ ಮತ್ತು ನಿರ್ಮಾಣ ವೆಚ್ಚಗಳು ಹೆಚ್ಚಾಗುತ್ತಿರುವುದು ಕಾರಣವಾಗಿದೆ.

ಇದನ್ನು ಓದಿ : ಹೊಸದಾಗಿ ನಿರ್ಮಿಸಲಿರುವ ಬಹುಮಹಡಿ ಕಟ್ಟಡಗಳ ಮಾಲೀಕರಿಗೆ ಹೊಸ ರೂಲ್ಸ್: ಆಸ್ತಿ ತೆರಿಗೆ ಜೊತೆಯಾಗಿ 1% ಸೆಸ್ ವಿಧಿಸಲು ಸರ್ಕಾರ ನಿರ್ಧಾರ

ಜೊತೆಗೆ ಬಿಲ್ಡರ್ ಗಳು ಬೆಳೆಯುತ್ತಿರುವ ಮಧ್ಯಮ ಮತ್ತು ಪ್ರೀಮಿಯಂ ವಸತಿ ವಿಭಾಗಗಳನ್ನು ಪೂರೈಸುವತ್ತ ಗಮನಹರಿಸಿರುವುದು ಐಷಾರಾಮಿ ಮನೆ, ಪ್ಲ್ಯಾಟ್, ವಿಲ್ಲಾಗಳ ಮಾರಾಟ ಕುಸಿಯಲು ಕಾರಣ ಎಂದು ತಜ್ಞರು ಹೇಳಿದ್ದಾರೆ. (Huge drop in demand for luxury houses)

Tags: BangaloreRealEstateLuxuryApartmentsPropertyDemandRealEstateCrisisRealEstateUpdatevijaya times

Related News

ಸ್ವಿಗ್ಗಿ, ಜೊಮ್ಯಾಟೊಗೆ ಪೈಪೋಟಿ ನೀಡಲು ಮುಂದಾದ Flipkart: ಬೆಂಗಳೂರಲ್ಲಿ ಫುಡ್ ಡೆಲಿವರಿ ಸೇವೆ ಆರಂಭಿಸಲು ಪ್ಲಾನ್
ಪ್ರಮುಖ ಸುದ್ದಿ

ಸ್ವಿಗ್ಗಿ, ಜೊಮ್ಯಾಟೊಗೆ ಪೈಪೋಟಿ ನೀಡಲು ಮುಂದಾದ Flipkart: ಬೆಂಗಳೂರಲ್ಲಿ ಫುಡ್ ಡೆಲಿವರಿ ಸೇವೆ ಆರಂಭಿಸಲು ಪ್ಲಾನ್

February 13, 2026
ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತರ ಭರ್ಜರಿ ಕಾರ್ಯಾಚರಣೆ: ನಗದು, ಚಿನ್ನ ಮತ್ತು ದಾಖಲೆಗಳು ವಶಕ್ಕೆ
ಪ್ರಮುಖ ಸುದ್ದಿ

ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತರ ಭರ್ಜರಿ ಕಾರ್ಯಾಚರಣೆ: ನಗದು, ಚಿನ್ನ ಮತ್ತು ದಾಖಲೆಗಳು ವಶಕ್ಕೆ

February 13, 2026
ಕರ್ನಾಟಕದಲ್ಲಿ ಪುಟ್ಟ ಮಕ್ಕಳಲ್ಲೂ ಹೆಚ್ಚುತ್ತಿರುವ ಕ್ಯಾನ್ಸರ್ : ಆಘಾತಕಾರಿ ಅಂಕಿಅಂಶ ಬಯಲು
ಪ್ರಮುಖ ಸುದ್ದಿ

ಕರ್ನಾಟಕದಲ್ಲಿ ಪುಟ್ಟ ಮಕ್ಕಳಲ್ಲೂ ಹೆಚ್ಚುತ್ತಿರುವ ಕ್ಯಾನ್ಸರ್ : ಆಘಾತಕಾರಿ ಅಂಕಿಅಂಶ ಬಯಲು

February 13, 2026
ಆರ್‌ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿ: ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳಿಗೆ ಹಸಿರು ನಿಶಾನೆ
Sports

ಆರ್‌ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿ: ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳಿಗೆ ಹಸಿರು ನಿಶಾನೆ

February 13, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.