- ಭೂಕಂಪದಿಂದ ನಲುಗಿದ ಮ್ಯಾನ್ಮಾರ್ಗೆ (Myanmar hit by earthquake) ಪರಿಹಾರ ಸಾಮಾಗ್ರಿ ವಿತರಣೆ
- ರಿಕ್ಟರ್ ಮಾಪಕದಲ್ಲಿ (Richter scale) ಭೂಕಂಪದ ತೀವ್ರತೆ 7.7 ರಷ್ಟು ದಾಖಲು
- ಮ್ಯಾನ್ಮಾರ್ನ ಮಂಡಲೇಯಲ್ಲಿರುವ ಐಕಾನಿಕ್ (Iconic in the board) ಅವಾ ಸೇತುವೆ ಭೂಕಂಪದಲ್ಲಿ (India helps Myanmar and Thailand) ಕುಸಿದು ಬಿದ್ದಿದೆ
New delhi : ಮ್ಯಾನ್ಮಾರ್ ಹಾಗೂ ಥಾಯ್ಲೆಂಡ್ನಲ್ಲಿ (Myanmar and Thailand) ಮಾ .28 ಶುಕ್ರವಾರದಂದು ಸಂಭವಿಸಿದ ಭಾರಿ ಭೂಕಂಪದಲ್ಲಿ (massive earthquake) ಮೃ*ಪಟ್ಟವರ ಸಂಖ್ಯೆ ಸುಮಾರು 700 ಕ್ಕೆ ಏರಿಕೆಯಾಗಿದ್ದು, ಸುಮಾರು 1,700 ಜನರು ಗಾಯಗೊಂಡಿದ್ದಾರೆ (1,700 people injured) ಎಂದು ದೇಶದ ಆಡಳಿತಾರೂಢ ಜುಂಟಾ ಸರ್ಕಾರ (Junta government) ಇಂದು ಶನಿವಾರ ತಿಳಿಸಿದೆ.
ರಿಕ್ಟರ್ ಮಾಪಕದಲ್ಲಿ (Richter scale) ಭೂಕಂಪದ ತೀವ್ರತೆ 7.7 ರಷ್ಟು ದಾಖಲಾಗಿದ್ದು, ಗಗನಚುಂಬಿ ಕಟ್ಟಡಗಳು (Skyscrapers) ಧರೆಗುರುಳಿವೆ. ಸದ್ಯ ಭೂಕಂಪನದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ವಿಶ್ವದ ಜನರನ್ನು ಬೆಚ್ಚಿ ಬೀಳಿಸಿದೆ.
ಮ್ಯಾನ್ಮಾರ್ನಲ್ಲಿ 12 ನಿಮಿಷಗಳ ಅವಧಿಯಲ್ಲಿಎರಡು (Two in 2 minutes) ಬಾರಿ ಭೂಕಂಪ ಸಂಭವಿಸಿದೆ. ಮೋನಿವಾ ನಗರದಿಂದ 50 ಕಿ.ಮೀ ದೂರದಲ್ಲಿ ಭೂಕಂಪನದ ಕೇಂದ್ರ ಬಿಂದುವಿದ್ದು (epicenter of the earthquake) , ಮೊದಲ ಭೂಕಂಪದ ತೀವ್ರತೆ 7.7ರಷ್ಟಿದ್ದರೆ, ಎರಡನೇ ಭೂಕಂಪದ ತೀವ್ರತೆ (Intensity of the second earthquake) 6.4 ರಷ್ಟು ದಾಖಲಾಗಿದೆ.
ಭಾರಿ ಭೂಕಂಪಕ್ಕೆ ಸಿಲುಕಿದ (Caught in a major earthquake) ಮ್ಯಾನ್ಮಾರ್ನ ಮಾಂಡಲೇಯಲ್ಲಿರುವ ಐತಿಹಾಸಿಕ ಅವಾ ಸೇತುವೆ (Historical or bridge in Mandalay) ಧರೆಗುರುಳಿದೆ. ನೂರಾರು ಜನ ಕಟ್ಟಡಗಳ ಅವಶೇಷಗಳ ಅಡಿ ಸಿಲುಕಿದ್ದು, ರಕ್ಷಣಾ ಕಾರ್ಯ (Defense work) ಮುಂದುವರಿದಿದೆ.

ಭೂಕಂಪದಿಂದ ತತ್ತರಿಸಿರುವ ಮ್ಯಾನ್ಮಾರ್ಗೆ (Myanmar) , ಭಾರತ (India) 15 ಟನ್ಗಳಿಗೂ ಹೆಚ್ಚು ಪರಿಹಾರ ಸಾಮಗ್ರಿಗಳನ್ನು (Relief materials) ಕಳುಹಿಸುತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ಟೆಂಟ್ಗಳು, ಹೊದಿಕೆಗಳು, ಸಿದ್ಧ ಆಹಾರ, ನೀರಿನ ಶುದ್ಧೀಕರಣ ಯಂತ್ರಗಳು (Water purification machines) , ಔಷಧಿಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಸಲು ಮುಂದಾಗಿದೆ. ಆರೋಗ್ಯ ಕಿಟ್ಗಳು (Health kits) , ಸೌರ ದೀಪಗಳು ಮತ್ತು ಜನರೇಟರ್ ಸೆಟ್ಗಳನ್ನು ಸಹ ಕಳುಹಿಸಲಾಗುತ್ತಿದೆ.
ಪ್ಯಾರಸಿಟಮಾಲ್, ಸಿರಿಂಜ್ಗಳು, ಕೈಗವಸುಗಳು, ಬ್ಯಾಂಡೇಜ್ಗಳಂತಹ ಔಷಧಿಗಳನ್ನು ನೀಡಲಾಗುತ್ತಿದೆ.ಸದ್ಯ ಭಾರತದ ರಾಯಭಾರ ಕಚೇರಿಯು (Embassy of India) ಪರಿಸ್ಥಿತಿಯನ್ನು ಗಮನಿಸುತ್ತಿದೆ. ಥಾಯ್ ಅಧಿಕಾರಿಗಳೊಂದಿಗೆ (Thai officials) ನಿರಂತರ ಸಂವಹನ ನಡೆಸುತ್ತಿದೆ. ಥೈಲ್ಯಾಂಡ್ನಲ್ಲಿರುವ ಭಾರತೀಯರಿಗೆ ಸಹಾಯವಾಣಿಯನ್ನು (Helpline for Indians) ತೆರೆಯಲಾಗಿದೆ. ಇಲ್ಲಿಯವರೆಗೆ ಯಾವುದೇ ಭಾರತೀಯರಿಗೆ ಗಾಯಗಳಾದ (Injuries to Indians) ಬಗ್ಗೆ ವರದಿಯಾಗಿಲ್ಲ.
ಇದನ್ನು ಓದಿ : http://ಹಕ್ಕಿಜ್ವರ ಆಯ್ತು ಇದೀಗ ಬೆಕ್ಕಿಗೂ ವೈರಸ್: ರಾಯಚೂರಿನಲ್ಲಿ FPV ಸೋಂಕಿನಿಂದ 20 ದಿನದಲ್ಲಿ 38 ಬೆಕ್ಕು ಸಾವು!
ಯಾವುದೇ ತುರ್ತು ಪರಿಸ್ಥಿತಿಯಲ್ಲಿ (emergency situation) , ಥೈಲ್ಯಾಂಡ್ನಲ್ಲಿರುವ ಭಾರತೀಯರು +66 618819218 ಅನ್ನು ಸಂಪರ್ಕಿಸಬಹುದಾಗಿದೆ. ಬ್ಯಾಂಕಾಕ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ (Embassy) ಮತ್ತು ಚಿಯಾಂಗ್ ಮಾಯ್ನಲ್ಲಿರುವ (Chiang Mai) ದೂತಾವಾಸದ ಎಲ್ಲಾ ಸದಸ್ಯರು ಸುರಕ್ಷಿತವಾಗಿದ್ದಾರೆ (Members are safe) ಎಂದು ರಾಯಭಾರ ಕಚೇರಿ ಎಕ್ಸ್ (India helps Myanmar and Thailand) ಖಾತೆಯಲ್ಲಿ ತಿಳಿಸಿದೆ.