• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಪಾಕ್​ನ ಡ್ರೋಣ್, ಮಿಸೈಲ್​, ಏರ್ ಡಿಫೆನ್ಸ್ ಸಿಸ್ಟಮ್‌ ಉಡೀಸ್ ಮಾಡಿದ S-400 :ಇಂಡಿಯಾದ ಉಕ್ಕಿನ ಕವಚ ಈ ಸುದರ್ಶನ ಚಕ್ರ

Neha M by Neha M
in ದೇಶ-ವಿದೇಶ, ರಾಜ್ಯ, ವಿಜಯ ಟೈಮ್ಸ್‌, ವಿಶೇಷ ಸುದ್ದಿ
ಪಾಕ್​ನ ಡ್ರೋಣ್, ಮಿಸೈಲ್​, ಏರ್ ಡಿಫೆನ್ಸ್ ಸಿಸ್ಟಮ್‌ ಉಡೀಸ್ ಮಾಡಿದ S-400 :ಇಂಡಿಯಾದ ಉಕ್ಕಿನ ಕವಚ ಈ ಸುದರ್ಶನ ಚಕ್ರ
0
SHARES
30
VIEWS
Share on FacebookShare on Twitter
  • ಪಾಕ್‌ನ ಕ್ಷಿಪಣಿಗಳಿಂದ ಭಾರತವನ್ನು ಉಳಿಸಿದ ಉಕ್ಕಿನ ಕವಚ
  • ಭಾರತದ ನೆರವಿಗೆ ಬಂತು ರಷ್ಯಾ ನಿರ್ಮಿತ S-400! (India steel shield this Sudarshan Chakra)
  • 600 ಕಿಲೋ ಮೀಟರ್​ವರೆಗೆ ಟಾರ್ಗೆಟ್ ಮಾಡೋ ಬಲಿಷ್ಠ ಸುದರ್ಶನ್ ಚಕ್ರ

New delhi: ಆಪರೇಷನ್ ಸಿಂದೂರಗೆ (Operation Sindoor) ಪ್ರತೀಕಾರವಾಗಿ ಪಾಕಿಸ್ತಾನ (Pakistan) ನಡೆಸಿದ ವೈಮಾನಿಕ ದಾಳಿಯನ್ನು ಭಾರತೀಯ ವಾಯುಪಡೆ (Indian Air Force) ವಿಫಲಗೊಳಿಸಿದೆ. ಹೌದು, ಪಾಕಿಸ್ತಾನವು ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಬಳಸಿಕೊಂಡು ಉತ್ತರ ಮತ್ತು ಪಶ್ಚಿಮ ಭಾರತದಾದ್ಯಂತ (Throughout North and West India) ಅನೇಕ ಮಿಲಿಟರಿ ಗುರಿಗಳ ಮೇಲೆ ದಾಳಿ ಮಾಡಲು ಯತ್ನಿಸಿತ್ತು.

ಜಮ್ಮು ಮತ್ತು ಕಾಶ್ಮೀರದ (Jammu and Kashmir) ಅವಂತಿಪುರ, ಶ್ರೀನಗರ, ಜಮ್ಮು ಹಾಗೂ ಪಂಜಾಬ್‌ನ ಪಠಾಣ್‌ಕೋಟ್, ಅಮೃತಸರ, ಕಪುರ್ತಲಾ, ಜಲಂಧರ್, ಲುಧಿಯಾನ, ಆದಂಪುರ, ಭಟಿಂಡಾ, ಹರಿಯಾಣದ ಚಂಡೀಗಢ, ರಾಜಸ್ಥಾನದ ನಲ್, ಫಲೋಡಿ, ಉತ್ತರಲೈ ಮತ್ತು ಗುಜರಾತ್‌ನ ಭುಜ್ ಸೇರಿ ಹಲವು ನಗರಗಳನ್ನು ಪಾಕ್‌ ಟಾರ್ಗೆಟ್‌ (Pak Target) ಮಾಡಿತ್ತು. ಇಲ್ಲೆಲ್ಲಾ ಭಾರತೀಯ ಸೇನೆಯ ನೆಲೆಗಳು ವಾಯು ಸೇನೆಯ ಬೇಸ್‌ಗಳು ಇವೆ.

ಪಾಕ್‌ನಿಂದ ಬಂದ ಕ್ಷಿಪಣಿಗಳನ್ನು ಇಂಟಿಗ್ರೇಟೆಡ್‌ ಕೌಂಟರ್‌ (Integrated counter) ಮಾನವ ರಹಿತ ಏರಿಯಲ್‌ ಸಿಸ್ಟಮ್‌ ಹಾಗೂ ಎಸ್‌-400 ಏರ್‌ ಡಿಫೆನ್ಸ್‌ ಸಿಸ್ಟಮ್‌ ಹೊಡೆದುರುಳಿಸಿದೆ. ಎಸ್‌-400 ಏರ್‌ ಡಿಫೆನ್ಸ್‌ ಸಿಸ್ಟಮ್‌ ಅನ್ನು ಭಾರತದಲ್ಲಿ ಸುದರ್ಶನ ಚಕ್ರ ಎಂದು ಕರೆಯಲಾಗುತ್ತದೆ.

ರಷ್ಯಾದಿಂದ ಖರೀದಿಸಿದ ಎಸ್‌-400 ವಾಯು ರಕ್ಷಣಾ ವ್ಯವಸ್ಥೆಗೆ (defense system) ಹಿಂದೂ ಪುರಾಣಗಳಿಂದ ಸ್ಫೂರ್ತಿ ಪಡೆದು ಸುದರ್ಶನ ಚಕ್ರ ಎಂದು ಹೆಸರಿಡಲಾಗಿದೆ. ವಿಷ್ಣು ಬಳಸುವ ಸುದರ್ಶನ ಚಕ್ರ ಪ್ರಬಲ ಆಯುಧವಾಗಿದೆ. ಅದೇ ರೀತಿ S-400 ಏರ್‌ ಡಿಫೆನ್ಸ್‌ ಸಿಸ್ಟಮ್‌ ಭಾರತದ ರಕ್ಷಣಾ (Defense of India) ಶಸ್ತ್ರಾಗಾರದಲ್ಲಿ ಪ್ರಬಲ ಸಾಧನವಾಗಿದೆ.

ಆದ್ದರಿಂದ ಸುದರ್ಶನ ಚಕ್ರ ಎಂದು ಇದಕ್ಕೆ ಹೆಸರಿಡಲಾಗಿದೆ. ಈ ಸಿಸ್ಟಮ್‌ ಅನ್ನು ರಷ್ಯಾ ತಯಾರಿಸಿದೆ ಮತ್ತು ಜಾಗತಿಕವಾಗಿ (Shaya and globally) ಅತ್ಯಂತ ಮುಂದುವರಿದ ವಾಯು ರಕ್ಷಣಾ ವ್ಯವಸ್ಥೆಗಳಲ್ಲಿ ಒಂದಾಗಿದೆ. ಇದು 600 ಕಿಲೋಮೀಟರ್ ದೂರದವರೆಗಿನ ಗುರಿಗಳನ್ನು ಪತ್ತೆಹಚ್ಚುವ ಮತ್ತು 400 ಕಿಲೋ ಮೀಟರ್‌ಗಳವರೆಗಿನ ಗುರಿಗಳನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿವೆ.

ಭಾರತವು 2018ರಲ್ಲಿ ರಷ್ಯಾ ಜೊತೆ 35 ಸಾವಿರ ಕೋಟಿ ( 345 thousand crows) ರೂಪಾಯಿ ಮೌಲ್ಯದ ಒಪ್ಪಂದ ಮಾಡಿಕೊಂಡು ಐದು ಎಸ್‌-400 ಸ್ಕ್ವಾಡ್ರನ್‌ಗಳನ್ನು ಖರೀದಿಸಿದೆ. ಪಾಕಿಸ್ತಾನ ಹಾಗೂ ಚೀನಾದ ಬೆದರಿಕೆಯನ್ನು ಎದುರಿಸಲು ಈ ಸಿಸ್ಟಮ್‌ ಅನ್ನು ಭಾರತ ಖರೀದಿಸಿತ್ತು. ಇದರಲ್ಲಿ ಈಗಾಗಲೇ ಭಾರತದ ಸೇನೆಯನ್ನು ಸೇರಿದ್ದು, ವೈರಿಗಳಿಂದ ಇಂಡಿಯಾವನ್ನು ರಕ್ಷಿಸುತ್ತಿವೆ (Protecting India) . ಇನ್ನುಳಿದ ಎರಡು 2026ರ ಹೊತ್ತಿಗೆ ಭಾರತದ ಬತ್ತಳಿಕೆಯನ್ನು‌ ಸೇರಲಿವೆ.

2019ರ ಪುಲ್ವಾಮಾ ದಾಳಿ ಬಳಿಕ ಅಂದ್ರೇ 2021ರಲ್ಲಿ ಭಾರತದ ಬತ್ತಳಿಕೆಗೆ ಮೊದಲ S-400 ಏರ್ ಡಿಫೆನ್ಸ್ ಸಿಸ್ಟಮ್ ಸೇರಿತ್ತು. ಆಗ ರಷ್ಯಾದಿಂದ ಎಸ್‌-400 ಖರೀದಿಸಿದರೆ ಭಾರತದ ಮೇಲೆ ಕೆಲ ನಿರ್ಬಂಧ (Some restrictions on India) ವಿಧಿಸುವುದಾಗಿ ಅಮೆರಿಕಾ ಬೆದರಿಕೆ ಹಾಕಿತ್ತು. ಆದರೆ, ಅಮೆರಿಕದ ಬೆದರಿಕೆಗೆ ಬಗ್ಗದೇ ಭಾರತ ಖರೀದಿಸಿದ್ದ ಏರ್‌ ಡಿಫೆನ್ಸ್‌ ಸಿಸ್ಟಮ್‌ ಈಗ ದೇಶದ ರಕ್ಷಣೆಗೆ ಉಕ್ಕಿನ ಕವಚವಾಗಿ ನಿಂತಿದೆ.

ಈಗಾಗಲೇ ಭಾರತವು ಪಾಕಿಸ್ತಾನದ ಗಡಿಯಲ್ಲಿ ಮೂರು ಎಸ್‌-400 ಏರ್‌ ಡಿಫೆನ್ಸ್‌ ಸಿಸ್ಟಮ್‌ ಅನ್ನು ನಿಯೋಜಿಸಿದೆ. ಜಮ್ಮು ಮತ್ತು ಕಾಶ್ಮೀರ (Jammu and Kashmir) ಹಾಗೂ ಪಂಜಾಬ್‌ನ ಗಡಿ ರಕ್ಷಣೆಗೆ ಪಠಾಣ್‌ಕೋಠ್‌ನಲ್ಲಿ ಒಂದು ಡಿಫೆನ್ಸ್‌ ಸಿಸ್ಟಮ್‌ (Defense system) ಅನ್ನು ನಿಯೋಜಿಸಿದ್ದರೆ, ಉಳಿದ ಎರಡನ್ನು ರಾಜಸ್ಥಾನ ಹಾಗೂ ಗುಜರಾತ್‌ ಪ್ರದೇಶಗಳನ್ನು ಕವರ್‌ ಮಾಡುತ್ತವೆ.

ಅವುಗಳಿರುವ ಸ್ಥಳಗಳನ್ನು ಸೇನೆ ಭದ್ರತೆಯ ಕಾರಣಕ್ಕೆ ಬಹಿರಂಗಪಡಿಸಿಲ್ಲ. ಎಸ್-400 ಏಕಕಾಲದಲ್ಲಿ ಸುಮಾರು 60 ಶತ್ರು ಟಾರ್ಗೆಟ್‌ಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ.‌ ಕ್ಷಿಪಣಿಗಳು, ಡ್ರೋನ್‌ಗಳು, ಹೆಲಿಕಾಪ್ಟರ್‌ಗಳು, ಸಾರಿಗೆ ವಿಮಾನಗಳು, ಯುದ್ಧ ವಿಮಾನ ಕ್ಷಿಪಣಿಗಳು (Fighter aircraft missiles) ಮುಂತಾದ ವಿವಿಧ ರೀತಿಯ ವಾಯು ಬೆದರಿಕೆಗಳನ್ನು ಇದು ಏಕಕಾಲದಲ್ಲಿ (Simultaneously)ಹೊಡೆದುರುಳಿಸುತ್ತದೆ.

ಇದನ್ನು ಓದಿ :  http://ಆಪರೇಷನ್ ಸಿಂಧೂರ ಬಳಿಕ ಕರಾವಳಿ ಭಾಗದಲ್ಲಿ ಹೈ ಅಲರ್ಟ್: ಬೋಟ್‌ಗಳ ಮೇಲೆ ತೀವ್ರ ನಿಗಾ

ಒಂದು ಎಸ್‌-400 ಸ್ಕ್ವಾಡ್ರನ್‌ ಎರಡು ಬ್ಯಾಟರಿಗಳು, ಆರು ಲಾಂಚರ್‌ಗಳು, ರಾಡಾರ್‌ ಮತ್ತು (India steel shield this Sudarshan Chakra) ಕಮಾಂಡ್‌ ಕಂಟ್ರೋಲ್‌ ಅನ್ನು ಹೊಂದಿದ್ದು, ಪ್ರತಿ ಬ್ಯಾಟರಿಗೆ 128 ಕ್ಷಿಪಣಿಗಳನ್ನು ಹಾರಿಸಬಹುದಾಗಿದೆ.

Tags: indian Air Forceindian steel shieldProtecting IndiaSudarshan Chakra

Related News

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ: ನಾಳೆಯಿಂದ ಐದನೇ ರೈಲು ಸಂಚಾರಕ್ಕೆ ಸಜ್ಜು
ಪ್ರಮುಖ ಸುದ್ದಿ

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ: ನಾಳೆಯಿಂದ ಐದನೇ ರೈಲು ಸಂಚಾರಕ್ಕೆ ಸಜ್ಜು

October 31, 2025
ರಾಜ್ಯೋತ್ಸವ ಪ್ರಶಸ್ತಿ 2025 ಘೋಷಣೆ: ನಟ ಪ್ರಕಾಶ್ ರಾಜ್ ಸೇರಿ 70 ಮಂದಿಗೆ ಗೌರವ
ಪ್ರಮುಖ ಸುದ್ದಿ

ರಾಜ್ಯೋತ್ಸವ ಪ್ರಶಸ್ತಿ 2025 ಘೋಷಣೆ: ನಟ ಪ್ರಕಾಶ್ ರಾಜ್ ಸೇರಿ 70 ಮಂದಿಗೆ ಗೌರವ

October 31, 2025
ಬೆಂಗಳೂರು ನಗರದಲ್ಲಿ ಕಸ ಸುರಿಯುವ ಹಬ್ಬ: ಒಂದೇ ದಿನ 218 ಮನೆಗಳ ಮುಂದೆ ಕಸ ಸುರಿಸಿ ದಂಡ ವಸೂಲಿ ಮಾಡಿದ ಜಿಬಿಎ
ಪ್ರಮುಖ ಸುದ್ದಿ

ಬೆಂಗಳೂರು ನಗರದಲ್ಲಿ ಕಸ ಸುರಿಯುವ ಹಬ್ಬ: ಒಂದೇ ದಿನ 218 ಮನೆಗಳ ಮುಂದೆ ಕಸ ಸುರಿಸಿ ದಂಡ ವಸೂಲಿ ಮಾಡಿದ ಜಿಬಿಎ

October 31, 2025
ಕರ್ನೂಲ್ ಬಸ್ ದುರಂತದ ನಂತರ ಕರ್ನಾಟಕ ಆರ್‌ಟಿಒ ಅಧಿಕಾರಿಗಳಿಂದ ಭರ್ಜರಿ ಕಾರ್ಯಾಚರಣೆ: 30ಕ್ಕೂ ಹೆಚ್ಚು ಬಸ್ ಸೀಜ್
ಪ್ರಮುಖ ಸುದ್ದಿ

ಕರ್ನೂಲ್ ಬಸ್ ದುರಂತದ ನಂತರ ಕರ್ನಾಟಕ ಆರ್‌ಟಿಒ ಅಧಿಕಾರಿಗಳಿಂದ ಭರ್ಜರಿ ಕಾರ್ಯಾಚರಣೆ: 30ಕ್ಕೂ ಹೆಚ್ಚು ಬಸ್ ಸೀಜ್

October 30, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.