Visit Channel

ವಿಶ್ವ ವಾಲಿಬಾಲ್ ಚಾಂಪಿಯನ್ ಶಿಪ್‌ಗೆ ಭಾರತ ತಂಡ ಆಯ್ಕೆ

22-volleyjpg

ನವದೆಹಲಿ ಆ 23 : ಫೆಡರೇಶನ್ ಆಫ್ ಇಂಟರ್‌ನ್ಯಾಶನಲ್ ವಾಲಿಬಾಲ್ ಇವರ ಆಶ್ರಯದಲ್ಲಿ ಆಗಸ್ಟ್ 24ರಿಂದ ಸೆ. 2ರವರೆಗೆ ಇರಾನಿನ ತೆಹ್ರಾನ್‌ನಲ್ಲಿ ನಡೆಯಲಿರುವ  19 ವರ್ಷ ವಯೋಮಿತಿಯ ವರ್ಲ್ಡ್ ವಾಲಿಬಾಲ್ ಚಾಂಪಿಯನ್‌ಶಿಪ್ ನಡೆಯಲಿದೆ ಈ ಹಿನ್ನಲೆಯಲ್ಲಿ ವಿವಿಧ ರಾಜ್ಯದ ಪ್ರತಿಭಾನ್ವಿತ ಆಟಗಾರರನ್ನೊಳಗೊಂಡ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ.

19ರ ವಯೋಮಿತಿಯ ಭಾರತ ತಂಡ

 1. ಸಂದೀಪ್                         ರಾಜಸ್ತಾನ
 2. ಸಮೀರ್ ಚೌಧರಿ             ದೆಹಲಿ
 3. ಅಮನ್ ಕುಮಾರ್           ಹರಿಯಾಣ
 4. ಹರ್ಷೀತ್ ಗಿರಿ                   ಚಂಢೀಗಡ್
 5. ಅಜಯ್ ಕುಮಾರ್          ಹರಿಯಾಣ
 6. ತನೀಶ್ ಚೌಧರಿ                ದೆಹಲಿ
 7. ಜೊಷ್ನೂರ್ ದಿಂಡ್ಸಾ       ಪಂಜಾಬ್
 8. ಜಿಬಿನ್ ಜಾಬ್                  ಕೇರಳ
 9. ದುಶ್ಯಂತ್ ಸಿಂಗ್               ರಾಜಸ್ತಾನ
 10. ಶ್ರೀನಾಥ್ ಸೆಲ್ವಕುಮಾರ್  ತಮಿಳುನಾಡು
 11. ದಿಬ್ಯಮ್ ಶಾಹಿ                  ಉತ್ತರ ಪ್ರದೇಶ
 12. ಚಿಕ್ಕಣ್ಣ ವೇಣು                 ತಮಿಳುನಾಡು

  ಈ ತಂಡಕ್ಕೆ ಮುಖ್ಯ ತರಬೇತುದಾರರಾಗಿ ಪ್ರೀತಮ್ ಸಿಂಗ್ ಚೌಹಾಣ್ ಸಹಾಯಕ ಕೋಚ್ ಆಗಿ ಪ್ರವೀಣ್ ಕುಮಾರ್ ಶರ್ಮಾ ಅವರು ಆಯ್ಜೆಯಾಗಿದ್ದಾರೆ ಎಂದು ವಾಲಿಬಾಲ್ ಫೆಡರೆಷನ್ ಆಫ್ ಇಂಡಿಯಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಗ್ರೂಪ್ A  ವಿಭಾಗದಲ್ಲಿ ಭಾರತ, ಇರಾನ್, ಗ್ವಾಟೆಮಾಲಾ, ನೈಜಿರಿಯಾ ಹಾಗೂ ಪೊಲೆಂಡ್ ತಂಡಗಳು ಸ್ಪರ್ಧಿಸಲಿದೆ.

Latest News

China Ship
ದೇಶ-ವಿದೇಶ

ಶ್ರೀಲಂಕಾ ಬಂದರಿನಲ್ಲಿ ಚೀನಾದ ಹಡಗು ; ಭಾರತದ ಕಳವಳಕ್ಕೆ 5 ಕಾರಣಗಳು ಇಲ್ಲಿವೆ!

ಮೊದಲಿನಿಂದಲೂ ಈ ಹಡಗು ಶ್ರೀಲಂಕಾ ಬಂದರಿಗೆ ಬರುವುದನ್ನು ಭಾರತ ತೀವ್ರವಾಗಿ ವಿರೋಧಿಸಿತ್ತು. ಭಾರತದ ಕಳವಳಕ್ಕೆ ಪ್ರಮುಖ 5 ಕಾರಣಗಳೆಂದರೆ,

bjp
ರಾಜಕೀಯ

ಕಾಂಗ್ರೆಸ್ಸಿಗರಿಗೇಕೆ ಜಿಹಾದಿಗಳ ಮೇಲೆ ಇಷ್ಟೊಂದು ಪ್ರೀತಿ? : ಬಿಜೆಪಿ ಪ್ರಶ್ನೆ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಕ್ಕೆ ಮಸಿ ಬಳಿಯಲು ಯತ್ನಿಸಿದ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಲಾಗಿದೆ ಎಂದು ಬಿಜೆಪಿ ತಿಳಿಸಿದೆ.

Pingali
ಮಾಹಿತಿ

ನಮ್ಮ ರಾಷ್ಟ್ರಧ್ವಜವನ್ನು ನಿರ್ಮಿಸಿದ ಪಿಂಗಳಿ ವೆಂಕಯ್ಯ, ಮೊದಲು ಬ್ರಿಟಿಷ್ ಸೈನ್ಯದಲ್ಲಿದ್ದರು ; ಇಲ್ಲಿದೆ ಓದಿ ಅಚ್ಚರಿಯ ಮಾಹಿತಿ

ದೇಶಕ್ಕೊಂದು ಧ್ವಜಕೊಟ್ಟು 100 ವರ್ಷ ಕಳೆದರೂ ಪಿಂಗಳಿ ಅವರ ನೆನಪು ಅಜರಾಮರವಾಗಿದೆ. ಪಿಂಗಳಿ ವೆಂಕಯ್ಯ ಅವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಮುಂದೆ ಓದಿ.