IND vs NZ: In The First Test Match Against New Zealand, Under Rohit Captaincy Face is Huge!
Bengaluru: ಬೆಂಗಳೂರಿನ (Bengaluru)ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಭಾರೀ ಮುಖಭಂಗ ಆಗಿದ್ದು, ಭಾರತ ತಂಡವು ಕೇವಲ 46 ರನ್ಗಳಿಗೆ ಆಲೌಟ್ (All Out) ಆಗಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ (Team India) ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತು. ಆದರೆ ಈ ನಿರ್ಧಾರ ತಪ್ಪು ಎಂಬುದನ್ನು ನ್ಯೂಝಿಲೆಂಡ್ ವೇಗಿಗಳು ಕೇವಲ 31.2 ಓವರ್ಗಳಲ್ಲಿ ನಿರೂಪಿಸಿದ್ದರು. ಅಂದರೆ 188 ಎಸೆತಗಳಲ್ಲಿ ಭಾರತ ತಂಡವು ಕೇವಲ 46 ರನ್ ಗಳಿಸಿ ಆಲೌಟ್ ಆಯಿತು.
ನ್ಯೂಜಿಲೆಂಡ್ ಬೌಲರ್ಸ್ (Newzealand Bowlers) ವಿರುದ್ಧ ಆಡಲು ಪರದಾಡಿದ್ದು, ಪಂತ್ ಮತ್ತು ಜೈಸ್ವಾಲ್ ಬಿಟ್ಟರೆ ಯಾವೊಬ್ಬ ಬ್ಯಾಟ್ಸ್ಮನ್ ಕೂಡ ಎರಡಂಕಿ ದಾಟಲಿಲ್ಲ. ವಿರಾಟ್ ಕೊಹ್ಲಿ, ಸರ್ಫರಾಜ್ ಖಾನ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಆರ್. ಅಶ್ವಿನ್ (R Ashwin)ಒಂದೇ ಒಂದು ರನ್ ಗಳಿಸಿದೇ ಔಟ್ ಆಗಿದ್ದಾರೆ. ಅದರಲ್ಲೂ ಆರ್ ಅಶ್ವಿನ್ ಗೋಲ್ಡನ್ ಡಕ್ ಆಗಿ ಕೆಟ್ಟ ದಾಖಲೆ ಬರೆದರು.
ಯಶಸ್ವಿ ಜೈಸ್ವಾಲ್ 13, ರೋಹಿತ್ ಶರ್ಮಾ (Rohit Sharma) 2, ರಿಷಬ್ ಪಂತ್ 20, ಬೂಮ್ರಾ 1, ಕುಲ್ದೀಪ್ ಯಾದವ್ 2, ಸಿರಾಜ್ 4 ರನ್ಗಳಿಸಿದರು. ಪರಿಣಾಮ 28.6 ಓವರ್ಗಳನ್ನು ಆಡಿರುವ ಭಾರತ 46 ರನ್ಗಳಿಸಿ ಎಲ್ಲಾ ವಿಕೆಟ್ ಕಳೆದುಕೊಂಡು ಆಲೌಟ್ ಆಗಿದೆ. ನ್ಯೂಜಿಲೆಂಡ್ ಪರ ಹೆನ್ಸಿ 5 ಹಾಗೂ ವಿಲಿಯಮ್ 4 ವಿಕೆಟ್ ಪಡೆದುಕೊಂಡರೆ, ಟಿಮ್ ಸೌಥಿ ಒಂದು ವಿಕೆಟ್ ಕಿತ್ತರು.
ರೋಹಿತ್ ಶರ್ಮಾ ಪಡೆಗೆ ಮಾರಕವಾದ ಮ್ಯಾಟ್ ಹೆನ್ರಿ
ರೋಹಿತ್ ಶರ್ಮಾ ಪಡೆಗೆ ಮಾರಕವಾಗಿದ್ದೇ ಮ್ಯಾಟ್ ಹೆನ್ರಿ (Matt Henry) ಬೌಲಿಂಗ್. ಪಂದ್ಯದಲ್ಲಿ ಮಾರಕ ಬೌಲಿಂಗ್ ಮಾಡಿದ ಹೆನ್ರಿ ಒಟ್ಟು 5 ವಿಕೆಟ್ಗಳನ್ನ ಪಡೆದು ಸಂಭ್ರಮಿಸಿದರು. ಅಲ್ಲದೇ ಮೂವರು ಭಾರತದ ಬ್ಯಾಟ್ಸ್ಮನ್ಗಳನ್ನ ‘0’ ಕ್ಕೆ ಔಟ್ ಮಾಡಿದರು. ಸರ್ಫರಾಜ್ ಖಾನ್, ರವೀಂದ್ರ ಜಡೇಜಾ ಹಾಗೂ ಆರ್ ಅಶ್ವಿನ್ ಅವರನ್ನು ಬಂದಷ್ಟೇ ವೇಗವಾಗಿ ಪೆವಿಲಿಯನ್ಗೆ ಮ್ಯಾಟ್ ಹೆನ್ರಿ ಕಳುಹಿಸಿದರು.
India vs New Zealand Test Series 2024 Live Streaming
Bengaluru: In the first Test match being held at the M. Chinnaswamy Stadium in Bengaluru, India faced a huge defeat against New Zealand and the Indian team was bowled out for just 46 runs.
In this match, Team India won the toss and decided to bat first. But the New Zealand pacers showed that this decision was wrong in just 31.2 overs. That means the Indian team scored only 46 runs in 188 balls and got all out.
Struggling to play against the New Zealand bowlers, except for Pant and Jaiswal, none of the batsmen crossed double figures. Virat Kohli, Sarfaraz Khan, KL Rahul, Ravindra Jadeja, R. Ashwin (R Ashwin) is out after scoring only one run. Especially R Ashwin wrote a bad record as a golden duck.
Yasshav Jaiswal scored 13, Rohit Sharma 2, Rishabh Pant 20, Bumrah 1, Kuldeep Yadav 2, Siraj 4. As a result, after playing 28.6 overs, India scored 46 runs and lost all wickets. For New Zealand, Hennessy took 5 wickets and William took 4 wickets, while Tim Southee took one wicket.
Matt Henry is lethal to Rohit Sharma’s force
Matt Henry’s bowling is deadly for Rohit Sharma’s team. Henry, who bowled deadly in the match, celebrated by taking a total of 5 wickets. He also dismissed three Indian batsmen for ‘0’ Matt Henry sent Sarfaraz Khan, Ravindra Jadeja and R Ashwin to the pavilion as quickly as they arrived.