• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ವಾಹನಗಳ ಹಾರ್ನ್ ಶಬ್ದವು ಇನ್ಮುಂದೆ ಸಂಗೀತಮಯವಾಗಿರಲಿದೆ :ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿಕೆ

Neha M by Neha M
in ಪ್ರಮುಖ ಸುದ್ದಿ, ಮಾಹಿತಿ, ರಾಜಕೀಯ, ರಾಜ್ಯ, ವಿಜಯ ಟೈಮ್ಸ್‌
ವಾಹನಗಳ ಹಾರ್ನ್ ಶಬ್ದವು ಇನ್ಮುಂದೆ ಸಂಗೀತಮಯವಾಗಿರಲಿದೆ :ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿಕೆ
0
SHARES
15
VIEWS
Share on FacebookShare on Twitter
  • ವಾಹನಗಳ ಹಾರ್ನ್‌ಗಳು ಇನ್ಮುಂದೆ ಆಹ್ಲಾದಕರ
  • ವಾಹನಗಳ ಹಾರ್ನ್‌ಗಳಿಗೆ ಭಾರತೀಯ ಸಂಗೀತ ವಾದ್ಯ (Indian instrument horn for vehicles)
  • ಹಾರ್ನ್‌ಗಳಿಗೆ ಕೊಳಲು, ತಬಲಾ, ಪಿಟೀಲು, ಹಾರ್ಮೋನಿಯಂನ ವಾದ್ಯಗಳು ಅಳವಡಿಕೆ

New delhi: ರೋಡಿಗಿಳಿದರೆ ಸಾಕು ವಾಹನಗಳ ಹಾರ್ನ್ (Horn of vehicles) ಶಬ್ಧ ಕಿವಿಗೆ ಕಿರಿಕಿರಿಯಾಗಿ ಕರ್ಕಶವಾಗಿ ಕೇಳುತ್ತಿರುತ್ತದೆ. ಕೆಲವು ಸಲ ಜಾಸ್ತಿ ಹಾರ್ನ್ ಮಾಡಿದ್ದಕ್ಕಾಗಿ ವಾಹನ ಸವಾರರ ನಡುವೆ ಜಗಳಗಳು ಆಗಿರುವ (fights) ಪ್ರಸಂಗವೂ ನಡೆದಿದೆ. ಆದರೆ ವಾಹನಗಳ ಹಾರ್ನ್ ಸಂಗೀತಮಯವಾಗಿದ್ದರೆ?

ಇಂತದ್ದೊಂದು ಐಡಿಯಾ ಕೇಂದ್ರ ರಸ್ತೆ ಸಾರಿಗೆ (Central Road Transport) ಮತ್ತು ಹೆದ್ದಾರಿ ಸಚಿವ (Minister of Highways) ನಿತಿನ್ ಗಡ್ಕರಿಯವರಿಗೆ ಬಂದಿದೆ. ಹಾಗಾಗಿ ಭಾರತೀಯ ಸಂಗೀತ ವಾದ್ಯಗಳ (Musical instruments) ಶಬ್ದವನ್ನು ವಾಹನಗಳ ಹಾರ್ನ್ ಆಗಿ ಬಳಸಬಹುದಾದ ಕಾನೂನನ್ನು ತರಲು ಯೋಜಿಸುತ್ತಿದ್ದೇವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಹೇಳಿದ್ದಾರೆ.

ಇನ್ನು ನವಭಾರತ್ ಟೈಮ್ಸ್‌ನ 78 ನೇ ಸಂಸ್ಥಾಪನಾ ವರ್ಷಾಚರಣೆಯನ್ನುದ್ದೇಶಿಸಿ ಮಾತನಾಡಿದ ನಿತಿನ್ ಗಡ್ಕರಿ, ಎಲ್ಲಾ ವಾಹನಗಳ ಹಾರ್ನ್‌ಗಳು (Horns) ಕೇಳಲು ಆಹ್ಲಾದಕರವಾಗುವಂತೆ ಮಾಡುವ ಬಗ್ಗೆ ಚಿಂತಿಸುತ್ತಿದ್ದೇವೆ.

ಹಾರ್ನ್‌ಗಳು ಭಾರತೀಯ ಸಂಗೀತ ವಾದ್ಯಗಳಾದ ಕೊಳಲು, ತಬಲಾ, ಪಿಟೀಲು, ಹಾರ್ಮೋನಿಯಂನಲ್ಲಿರುವ (Flute, tabla, violin, harmonium) ಹಾಗೆ ಕಾನೂನನ್ನು ಜಾರಿಗೆ ತರಲು ನಾನು ಯೋಜಿಸುತ್ತಿದ್ದೇನೆ ಎಂದು ಹೇಳಿದ್ದಾರೆ.ದೇಶದಲ್ಲಿ ವಾಯು ಮಾಲಿನ್ಯಕ್ಕೆ ಸಾರಿಗೆ ವಲಯವು ಶೇ. 40 ರಷ್ಟು ಕೊಡುಗೆ ನೀಡುತ್ತದೆ ಎಂದಿದ್ದಾರೆ.

ಮೋದಿ ಸರ್ಕಾರವು ಮೆಥನಾಲ್, ಎಥೆನಾಲ್ ಸೇರಿದಂತೆ ಹಸಿರು ಮತ್ತು ಜೈವಿಕ ಇಂಧನದಿಂದ (biofuels) ಚಲಿಸುವ ವಾಹನಗಳನ್ನು ಉತ್ತೇಜಿಸುತ್ತಿದೆ ಎಂದು ಹೇಳಿದರು. ದ್ವಿಚಕ್ರ ವಾಹನಗಳು ಮತ್ತು ಕಾರುಗಳ ರಫ್ತಿನಿಂದ ಭಾರತಕ್ಕೆ ಗರಿಷ್ಠ ಆದಾಯ (Maximum income for India) ಸಿಗುತ್ತದೆ ಎಂದು ಗಡ್ಕರಿ ಹೇಳಿದ್ದಾರೆ.2014 ರಲ್ಲಿ, ಭಾರತೀಯ ಆಟೋಮೊಬೈಲ್ (Indian Automobile) ವಲಯದ ಮೌಲ್ಯ 14 ಟ್ರಿಲಿಯನ್ ರೂ.ಗಳಾಗಿದ್ದು, ಈಗ ಅದು 22 ಟ್ರಿಲಿಯನ್ ರೂ.ಗಳಿಗೆ ಬೆಳೆದಿದೆ.

ಇದನ್ನು ಓದಿ : http://ಕೇಂದ್ರ ಸರ್ಕಾರ ಅನುಮತಿ ನೀಡಿದರೆ ನಾಳೆಯೇ ಮಹದಾಯಿ ಯೋಜನೆ ಜಾರಿ: ಸಿಎಂ ಸಿದ್ದರಾಮಯ್ಯ ಘೋಷಣೆ

ಭಾರತವು ಜಪಾನ್ (Japan) ಅನ್ನು ಹಿಂದಿಕ್ಕಿ ಅಮೆರಿಕ ಮತ್ತು ಚೀನಾವನ್ನು ಅನುಸರಿಸಿ ವಿಶ್ವದ ಮೂರನೇ ಅತಿದೊಡ್ಡ (Indian instrument horn for vehicles) ಆಟೋಮೊಬೈಲ್ ಮಾರುಕಟ್ಟೆಯಾಗಿದೆ ಎಂದು ಗಡ್ಕರಿ ಹೇಳಿದ್ದಾರೆ.

Tags: biofuelsCentral Road TransportHorn of vehiclespoliticalpolitics

Related News

ದೋಹಾ ಡೈಮಂಡ್‌ನಲ್ಲಿ ಇತಿಹಾಸ ಬರೆದ ನೀರಜ್ ಚೋಪ್ರಾ: ಬೆಳ್ಳಿ ಗೆದ್ದ ಚಿನ್ನದ ಹುಡುಗ
Sports

ದೋಹಾ ಡೈಮಂಡ್‌ನಲ್ಲಿ ಇತಿಹಾಸ ಬರೆದ ನೀರಜ್ ಚೋಪ್ರಾ: ಬೆಳ್ಳಿ ಗೆದ್ದ ಚಿನ್ನದ ಹುಡುಗ

May 17, 2025
ನಮ್ಮ ವಾಯುನೆಲೆಗಳನ್ನು ಭಾರತದ ಕ್ಷಿಪಣಿಗಳು ಉಡಾಯಿಸಿದೆ: ಕೊನೆಗೂ ಸತ್ಯ ಒಪ್ಪಿಕೊಂಡ ಪಾಕಿಸ್ತಾನ
ದೇಶ-ವಿದೇಶ

ನಮ್ಮ ವಾಯುನೆಲೆಗಳನ್ನು ಭಾರತದ ಕ್ಷಿಪಣಿಗಳು ಉಡಾಯಿಸಿದೆ: ಕೊನೆಗೂ ಸತ್ಯ ಒಪ್ಪಿಕೊಂಡ ಪಾಕಿಸ್ತಾನ

May 17, 2025
ಪೂಜೆಗಷ್ಟೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು ಕರ್ಪೂರ
ಆರೋಗ್ಯ

ಪೂಜೆಗಷ್ಟೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು ಕರ್ಪೂರ

May 16, 2025
ಇನ್ಮುಂದೆ ಗ್ರೇಟರ್‌ ಅಲ್ಲ, ಕ್ವಾರ್ಟರ್‌ ಬೆಂಗಳೂರು : ಆರ್‌ ಅಶೋಕ್ ವ್ಯಂಗ್ಯ
ಪ್ರಮುಖ ಸುದ್ದಿ

ಇನ್ಮುಂದೆ ಗ್ರೇಟರ್‌ ಅಲ್ಲ, ಕ್ವಾರ್ಟರ್‌ ಬೆಂಗಳೂರು : ಆರ್‌ ಅಶೋಕ್ ವ್ಯಂಗ್ಯ

May 16, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.