Here is the list of celebrities who paid the highest tax in 2023-24: Virat, Shahrukh rank high?
New Delhi: 2023-24ರಲ್ಲಿ ಅತಿಹೆಚ್ಚು ತೆರಿಗೆ ಪಾವತಿಸಿದ ಸೆಲೆಬ್ರಿಟಿಗಳ (Celebrities) ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಭಾರತ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ದೇಶದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟು ಹಾಗೂ ಅತಿ ಹೆಚ್ಚು ತೆರಿಗೆ ಪಾವತಿಸುವ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಫಾರ್ಚೂನ್ ಇಂಡಿಯಾ ಸಂಸ್ಥೆಯ ಇತ್ತೀಚಿನ ವರದಿ ಪ್ರಕಾರ, 2023-24ರಲ್ಲಿ ಟೀಮ್ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli) 66 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ. ಆದರೆ ಒಟ್ಟಾರೆ ಸೆಲೆಬ್ರಿಟಿಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಎಂ.ಎಸ್ ಧೋನಿ 38 ಕೋಟಿ ರೂಪಾತಿ, ಸಚಿನ್ ತೆಂಡೂಲ್ಕರ್ 28 ಕೋಟಿ ರೂಪಾಯಿ, ಸೌರವ್ ಗಂಗೂಲಿ 23 ಕೋಟಿ ರೂಪಾಯಿ, ಹಾರ್ದಿಕ್ ಪಾಂಡ್ಯ (Hardik Pandya) 13 ಕೋಟಿ ರೂಪಾಯಿ, ರಿಷಬ್ ಪಂತ್ 10 ಕೋಟಿ ರೂ. ತೆರಿಗೆ ಪಾವತಿ ಮಾಡಿದ್ದಾರೆ ಎಂದು ವರದಿ ಹೇಳಿದೆ.
ಫಾರ್ಚೂನ್ ಇಂಡಿಯಾ (Fortune India) ವರದಿ ಪ್ರಕಾರ, ಸೆಲೆಬ್ರಿಟಿಗಳ ಪಟ್ಟಿಯಲ್ಲಿ 92 ಕೋಟಿ ರೂಪಾಯಿ ತೆರಿಗೆ ಪಾವತಿಸುವ ಮೂಲಕ ನಟ ಶಾರೂಖ್ ಖಾನ್ ಮೊದಲ ಸ್ಥಾನದಲ್ಲಿದ್ದಾರೆ. ತಮಿಳಿನ ನಟ ದಳಪತಿ ವಿಜಯ್ 80 ಕೋಟಿ ರೂಪಾಯಿ ತೆರಿಗೆ ಪಾವತಿಸಿ 2ನೇ ಸ್ಥಾನದಲ್ಲಿದ್ದಾರೆ. 75 ಕೋಟಿ ರೂ. ಹಾಗೂ 71 ಕೋಟಿ ರೂ ಪಾವತಿಸಿರುವ ಸಲ್ಮಾನ್ ಖಾನ್ ಮತ್ತು ಅಮಿತಾಬ್ ಬಚ್ಚನ್ (Amitabh Bacchan) ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿದ್ದಾರೆ.
2023-24ರ ಆರ್ಥಿಕ ಸಾಲಿನಲ್ಲಿ ಅತಿ ಹೆಚ್ಚು ತೆರಿಗೆ (Tax) ಪಾವತಿಸಿರುವ ಸೆಲೆಬ್ರಿಟಿಗಳ ಪಟ್ಟಿ :
- ಶಾರೂಖ್ ಖಾನ್ (Shah Rukh Khan) – 92 ಕೋಟಿ
- ದಳಪತಿ ವಿಜಯ್ – 80 ಕೋಟಿ
- ಸಲ್ಮಾನ್ ಖಾನ್ – 75 ಕೋಟಿ
- ಅಮಿತಾಬ್ ಬಚ್ಚನ್ – 71 ಕೋಟಿ
- ವಿರಾಟ್ ಕೊಹ್ಲಿ – 66 ಕೋಟಿ
- ಅಜಯ್ ದೇವಗನ್ – 42 ಕೋಟಿ
- ಎಂ.ಎಸ್ ಧೋನಿ – 38 ಕೋಟಿ
- ರಣಬೀರ್ ಕಪೂರ್ – 36 ಕೋಟಿ
- ಸಚಿನ್ ತೆಂಡೂಲ್ಕರ್ (Sachin Tendulkar) – 28 ಕೋಟಿ
- ಹೃತಿಕ್ ರೋಷನ್ – 28 ಕೋಟಿ
- ಕಪಿಲ್ ಶರ್ಮಾ – 26 ಕೋಟಿ
- ಸೌರವ್ ಗಂಗೂಲಿ- 23 ಕೋಟಿ
- ಕರೀನಾ ಕಪೂರ್ – 20 ಕೋಟಿ
- ಶಾಹಿದ್ ಕಪೂರ್ – 14 ಕೋಟಿ
- ಮೋಹನ್ ಲಾಲ್ – 14 ಕೋಟಿ
- ಅಲ್ಲು ಅರ್ಜುನ್ – 14 ಕೋಟಿ
- ಹಾರ್ದಿಕ್ ಪಾಂಡ್ಯ – 13 ಕೋಟಿ
- ರಿಷಭ್ ಪಂತ್ 10 ಕೋಟಿ
Indias Biggest Tax-Paying Celebrity2023-24 Top News
New Delhi: The list of celebrities who paid the highest tax in 2023-24 has been released, and the star player of the Indian team, Virat Kohli, has earned the distinction of being the highest paid sportsperson and the highest tax payer in the country.
According to a recent report by Fortune India, Team India star player Virat Kohli has paid Rs 66 crore in taxes in 2023-24. But he is at the 5th position in the overall list of celebrities. MS Dhoni Rs 38 crore, Sachin Tendulkar Rs 28 crore, Sourav Ganguly Rs 23 crore, Hardik Pandya Rs 13 crore, Rishabh Pant Rs 10 crore. The report said that the tax was paid.
According to a Fortune India report, actor Shah Rukh Khan tops the celebrity list by paying Rs 92 crore in tax. Tamil actor Dalapathy Vijay is at the 2nd position with Rs 80 crore tax paid. 75 Crore Rs. And Salman Khan and Amitabh Bachchan who have paid Rs 71 crore are in 3rd and 4th position respectively.
List of celebrities who have paid the highest tax in the financial year 2023-24:
Shah Rukh Khan – 92 crores
Dalpati Vijay – 80 crores
Salman Khan – 75 crores
Amitabh Bachchan – 71 crores
Virat Kohli – 66 crores
Ajay Devgn – 42 crores
MS Dhoni – 38 crores
Ranbir Kapoor – 36 crores
Sachin Tendulkar (Sachin Tendulkar) – 28 crores
Hrithik Roshan – 28 crores
Kapil Sharma – 26 crores
Sourav Ganguly- 23 crores
Kareena Kapoor – 20 crores
Shahid Kapoor – 14 crores
Mohanlal – 14 crores
Allu Arjun – 14 crores
Hardik Pandya – 13 crores
Rishabh Pant 10 crores