- ಮತ್ತೆ ಟ್ರೇನಿಗಳ ಕೆಲಸದಿಂದ ವಜಾ (Dismissal from work) ಮಾಡಿದ ಇನ್ಫೋಸಿಸ್!
- ಕೇಂದ್ರದ ವಾರ್ನಿಂಗ್ (Central warning) ಕ್ಯಾರೇ ಮಾಡದ ಕಂಪನಿ
- ಅಸೈನ್ಮೆಂಟ್, ಮನಿ ಕಂಟ್ರೋಲ್ (Assignment, Money Control) ವಿಚಾರ ಮುಂದಿಟ್ಟು (Infosys fires 35 to 40 trainees) ಕೆಲಸದಿಂದ ವಜಾ
Mysure: ಬೆಂಗಳೂರು ಮೂಲದ ಇನ್ಫೋಸಿಸ್ ಟ್ರೈನಿಗಳ (Infosys trainees) ವಜಾ ವಿಚಾರದಲ್ಲಿ ಮತ್ತೆ ಸುದ್ದಿಯಲ್ಲಿದೆ. ಕಂಪನಿಯ ಮೈಸೂರು (Company Mysore) ಕ್ಯಾಂಪಸ್ನಿಂದ ಪುನಃ 35 ರಿಂದ 40 ಟ್ರೈನಿಗಳನ್ನು ವಜಾಗೊಳಿಸಲಾಗಿದೆ (35 to 40 trainees laid off) ಎಂದು ವರದಿಗಳು ಹೇಳಿವೆ. ಈ ಹಿಂದೆ ಫೆಬ್ರವರಿಯಲ್ಲಿ ಟ್ರೈನಿಗಳನ್ನು ವಜಾಗೊಳಿಸಿದಾಗ ಕಾರ್ಮಿಕ ನೀತಿಗಳ ಉಲ್ಲಂಘನೆ (Violation of labor policies) ಮಾಡಲಾಗಿದೆ ಎಂದು ಕೇಂದ್ರ ಸರ್ಕಾರದ (Central Govt) ತನಕ ದೂರುಗಳು ಸಲ್ಲಿಕೆಯಾಗಿತ್ತು.
ವಿವಿಧ ಮಾಧ್ಯಮಗಳ ವರದಿ ಪ್ರಕಾರ ಮೈಸೂರು (According to Mysore) ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಮಾರ್ಚ್ 26ರಂದು ನಡೆದ ಆಂತರಿಕ ಮೌಲ್ಯ ಮಾಪನ (Valuation) ಪರೀಕ್ಷೆಯ ಬಳಿಕ ಪರೀಕ್ಷೆಯಲ್ಲಿ ಪಾಸಾಗಲು ವಿಫಲರಾದ 35 ರಿಂದ 40 (35 to 40) ತರಬೇತಿ ನಿರತ ಅಭ್ಯರ್ಥಿಗಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
ಇನ್ನು ಕಂಪೆನಿಯು ಟ್ರೇನರ್ಸ್ಗೆ (Company is hiring trainers) ಇನ್ನೊಂದು ಚಾನ್ಸ್ ನೀಡಲಿದೆಯಂತೆ. ಇನ್ಫೋಸಿಸ್ ವ್ಯವಹಾರ ಪ್ರಕ್ರಿಯೆ ನಿರ್ವಹಣೆ (BPM)ನಲ್ಲಿ 12 ವಾರಗಳ ಕಾಲ ಕೆಲಸ ಮಾಡಲು ಸಹ ಅವಕಾಶವನ್ನು ನೀಡಲಿದೆ. ಬಿಪಿಎಂನಲ್ಲಿ ಕೆಲಸ (Work in BPM) ಮಾಡಲು ಇಚ್ಛಿಸುವವರಿಗೆ ಮತ್ತೊಂದು ತರಬೇತಿಯನ್ನು ನೀಡಲಾಗುತ್ತದೆ ಎಂದು ಕಂಪನಿ (company) ಹೇಳಿದೆ.
ಮೈಸೂರು ಇನ್ಫೋಸಿಸ್ ಕ್ಯಾಂಪಸ್ ಟ್ರೈನಿಗಳ ವಜಾ ವಿಚಾರದಲ್ಲಿ ಹಿಂದೆಯೂ ಸುದ್ದಿಯಾಗಿತ್ತು (news before) . 2.5 ವರ್ಷಗಳ ತರಬೇತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಆಂತರಿಕ ಮೌಲ್ಯ ಮಾಪನ (Valuation) ಪರೀಕ್ಷೆಯಲ್ಲಿ ಉತ್ತೀರ್ಣರಾಗಿಲ್ಲ ಎಂದು ಫೆಬ್ರವರಿಯಲ್ಲಿ 350ಕ್ಕೂ ಅಧಿಕ ಟ್ರೈನಿಗಳನ್ನು ವಜಾಗೊಳಿಸಲಾಗಿತ್ತು.

ಇನ್ನು ಈ ಹಿಂದೆ ವಜಾಗೊಂಡ ಟ್ರೈನಿಗಳನ್ನು (Trainees) ಬಲವಂತವಾಗಿ ಕ್ಯಾಂಪಸ್ನಿಂದ ಆಚೆ ಕಳಿಸಲಾಗಿದೆ ಎಂದು ದೂರಲಾಗಿತ್ತು. ಆಗ ಇನ್ಫೋಸಿಸ್ ಕಾರ್ಮಿಕ (Infosys worker) ಹಿತಾಸಕ್ತಿ ನಿಯಮವನ್ನು ಉಲ್ಲಂಘನೆ ಮಾಡಿದೆ ಎಂದು ಕೇಂದ್ರ ಕಾರ್ಮಿಕ (Central labor) ಸಚಿವಾಲಯ, ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರಿಗೆ ಸಹ ದೂರು ಸಲ್ಲಿಕೆ ಮಾಡಲಾಗಿತ್ತು.
ಈ ದೂರಿನ ಕುರಿತು ವಿಚಾರಣೆ ನಡೆಸುವಂತೆ ಕರ್ನಾಟಕದ ಕಾರ್ಮಿಕ ಇಲಾಖೆಗೆ (Karnataka Labor Department) ಕೇಂದ್ರ ಸೂಚನೆಯನ್ನು ನೀಡಿತ್ತು.ಈ ಹಿಂದೆ ಬಲಿಪಶುಗಳಾದ ಅನೇಕ ಉದ್ಯೋಗಿಗಳು 2022 ರ ಇಂಜಿನಿಯರಿಂಗ್ ಬ್ಯಾಚ್ಗೆ (Engineering batch) ಸೇರಿದವರಾಗಿದ್ದು, ಅವರು 2023 ರ ಅಕ್ಟೋಬರ್ನಲ್ಲಿ ಕೆಲಸಕ್ಕೆ ಸೇರುವ ಮೊದಲು ಎರಡು ವರ್ಷಗಳ ಕಾಯುವ ಅವಧಿಯನ್ನು ಸಹಿಸಿಕೊಂಡರು.
ಇದನ್ನು ಓದಿ : http://ಹನಿಟ್ರ್ಯಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕೇಸ್..!
ಆರಂಭದಲ್ಲಿ ಅವರಿಗೆ ಸಿಸ್ಟಮ್ ಇಂಜಿನಿಯರ್ (System Engineer) ಹುದ್ದೆಗಳಿಗೆ ವಾರ್ಷಿಕವಾಗಿ ರೂ. 3.2-3.7 ಲಕ್ಷ ರೂಪಾಯಿ ಸಂಬಳ ನೀಡಲಾಯಿತು ಎಂದು ವರದಿಯಾಗಿತ್ತು. ಇನ್ನು ಈ ಸಲ ಇನ್ಫೋಸಿಸ್ ಕಂಪೆನಿಯು (Infosys company) ಅಸೈನ್ಮೆಂಟ್, ಮನಿ ಕಂಟ್ರೋಲ್ ವಿಚಾರಗಳಲ್ಲಿ ಅವರು ಫೇಲ್ ಆಗಿದ್ದಕ್ಕೆ ಈ ರೀತಿ ಮಾಡಲಾಗಿದೆ (Infosys fires 35 to 40 trainees) ಎಂದು ಹೇಳಲಾಗುತ್ತಿದೆ.