• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಭಾರತದಲ್ಲಿ 25 ಅಶ್ಲೀಲ ಹಾಗೂ ಅಕ್ರಮ ವೆಬ್‌ಸೈಟ್‌ಗಳಿಗೆ ತಡೆಯಾಜ್ಞೆ – ಕೇಂದ್ರ ಸರ್ಕಾರದಿಂದ ಸ್ವಚ್ಛ ಡಿಜಿಟಲ್ ಅಭಿಯಾನ ಆರಂಭ

Shwetha Mohan by Shwetha Mohan
in ದೇಶ-ವಿದೇಶ, ರಾಜ್ಯ, ವಿಜಯ ಟೈಮ್ಸ್‌
ಭಾರತದಲ್ಲಿ 25 ಅಶ್ಲೀಲ ಹಾಗೂ ಅಕ್ರಮ ವೆಬ್‌ಸೈಟ್‌ಗಳಿಗೆ ತಡೆಯಾಜ್ಞೆ – ಕೇಂದ್ರ ಸರ್ಕಾರದಿಂದ ಸ್ವಚ್ಛ ಡಿಜಿಟಲ್ ಅಭಿಯಾನ ಆರಂಭ
0
SHARES
20
VIEWS
Share on FacebookShare on Twitter
  • ಹಸಿ-ಬಿಸಿ ವೆಬ್‌ ಸೀರೀಸ್‌ ವೀಕ್ಷಕರಿಗೆ ಬಿಗ್‌ ಶಾಕ್‌
  • ಸೈಬರ್ ಸ್ವಚ್ಛತೆಗಾಗಿ ಮಹತ್ವದ ಹೆಜ್ಜೆ – 25 ಅಕ್ರಮ ಪ್ಲಾಟ್‌ಫಾರ್ಮ್‌ಗಳಿಗೆ ತಡೆ
  • ನಿಯಮಗಳನ್ನು ಪಾಲಿಸದಿದ್ದರೆ ಕಠಿಣ ಕ್ರಮ ಜಾರಿ

New delhi: ಭಾರತ ಸರ್ಕಾರ(Government of India) ಡಿಜಿಟಲ್ ಜಗತ್ತಿನಲ್ಲಿ ಅಕ್ರಮ ಮತ್ತು ಅಶ್ಲೀಲ ವಿಷಯಗಳ ಹರಡಿಕೆಗೆ ತಡೆ ನೀಡಲು ಮಹತ್ವದ ಹೆಜ್ಜೆ ಇಟ್ಟಿದೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯ (Ministry of Information & Broadcasting) ಭಾರತದಲ್ಲಿ ಪ್ರಸಾರವಾಗುತ್ತಿದ್ದ 25 ಅಶ್ಲೀಲ ಮತ್ತು ಕಾನೂನುಬಾಹಿರ ವಿಷಯಗಳ ಕುರಿತಾದ ವೆಬ್ ಸೀರಿಸ್,

ಹಸಿ ಬಿಸಿ ದೃಶ್ಯಗಳ ನೀಡುತ್ತಿದ್ದ ವೆಬ್‌ಸೈಟ್‌ಗಳನ್ನ(Website) ಭಾರತದಲ್ಲಿ ನಿಷೇಧಿಸಲು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ (ISPs) ಸೂಚನೆ ನೀಡಿದೆ.

ಈ ತೀರ್ಮಾನದಿಂದಾಗಿ, ಭಾರತದಲ್ಲಿ ಈ ವೆಬ್‌ಸೈಟ್‌ಗಳು ಮುಂದೆ ಕಾರ್ಯನಿರ್ವಹಿಸುವುದಿಲ್ಲ. ಅಲ್ಲಿಗೆ ಹಸಿ ಬಿಸಿ ವೆಬ್ ಸೀರಿಸ್ ವೀಕ್ಷಕರಿಗೆ ನಿರಾಸೆ ಉಂಟಾಗಿದೆ.

ಈ ಕ್ರಮದ ಹಿಂದೆ ಪ್ರಮುಖ ಕಾನೂನುಗಳು ಸಹ ಆಧಾರವಾಗಿವೆ. ಮಾಹಿತಿ ತಂತ್ರಜ್ಞಾನ ಕಾಯ್ದೆ 2000(Information Technology Act) ಹಾಗೂ

ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು,

2021ರಂತೆ ಯಾವುದೇ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು(Digital platform) ಅಥವಾ ಅಪ್ಲಿಕೇಶನ್‌ಗಳು ಕಾನೂನುಬಾಹಿರ ವಿಷಯಗಳನ್ನು ಪ್ರಕಟಿಸಬಾರದು ಅಥವಾ ಹಂಚಬಾರದು.

pornographic and illegal websites
Blocking illegal platforms
ಸರ್ಕಾರ ಅಂತಹ ವಿಷಯಗಳ ಬಗ್ಗೆ ಸೂಚನೆ ನೀಡಿದ ಕೂಡಲೇ, ಅವುಗಳನ್ನು ತಕ್ಷಣ ತೆಗೆದುಹಾಕಬೇಕಾಗುತ್ತದೆ. ಈ ಕಾನೂನುಗಳನ್ನು ಉಲ್ಲಂಘಿಸಿದರೆ,ತೊಂದರೆ ತಪ್ಪಿದ್ದಲ್ಲ.

ಐಟಿ ಕಾಯ್ದೆ 2000ರ ಸೆಕ್ಷನ್ 79(3)(b) ಪ್ರಕಾರ, ಮಧ್ಯವರ್ತಿಗಳು (websites/apps) ಕಾನೂನುಬಾಹಿರ ವಿಷಯ ತೆಗೆದುಹಾಕಲು ವಿಫಲರಾದರೆ,

ಅವರು ಜವಾಬ್ದಾರರಾಗುತ್ತಾರೆ ಮತ್ತು ಕಾಯ್ದೆಯಿಂದ ಸಿಗುವ ರಕ್ಷಣೆ ಕಳೆದುಕೊಳ್ಳುತ್ತಾರೆ.

ಇದೇ ರೀತಿ, 2021ರ ಐಟಿ ನಿಯಮಗಳ ನಿಯಮ 3(1)(d) ಪ್ರಕಾರ, ದೇಶದ ಭದ್ರತೆ, ನೈತಿಕತೆ, ಸಾರ್ವಜನಿಕ ಸುವ್ಯವಸ್ಥೆ ಅಥವಾ

ನ್ಯಾಯಾಲಯದ ಗೌರವಕ್ಕೆ ಧಕ್ಕೆ ತರುವ ಯಾವುದೇ ವಿಷಯವನ್ನು ಸಹ ಮಧ್ಯವರ್ತಿಗಳು ಮಾಡಬಾರದು.

ಈ ಕ್ರಮವನ್ನು ಸಮರ್ಥನೆ ಮಾಡುವಂತೆ MIB ನಿಯಮ 7 ಅನ್ನು ಅನ್ವಯಿಸಿದೆ. ಇದರ ಅಡಿಯಲ್ಲಿ ನಿಯಮಗಳನ್ನು ಪಾಲಿಸದ ವೆಬ್‌ಸೈಟ್‌ಗಳಿಗೆ ಕಾಯ್ದೆ ಅಡಿಯಲ್ಲಿ ಶಿಕ್ಷೆಯ ಸಂಭವವಿದೆ. ಈ

ಸೂಚನೆಗೆ ಮಾಧ್ಯಮ ಸಚಿವಾಲಯದ(Ministry of Media) ಜಂಟಿ ಕಾರ್ಯದರ್ಶಿಯು ಸಹಿ ಹಾಕಿದ್ದು, ಅವರು ಮಧ್ಯವರ್ತಿಗಳಿಗೆ ಮಾಹಿತಿ ನೀಡುವ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪಟ್ಟಿಯಲ್ಲಿ ALTT,

ಉಲ್ಲು (ULLU), ಬಿಗ್ ಶಾಟ್ಸ್ ಆ್ಯಪ್, ಡೆಸಿಫ್ಲಿಕ್ಸ್, ಬೂಮೆಕ್ಸ್, ನವರಸ ಲೈಟ್, ಗುಲಾಬ್ ಆ್ಯಪ್, ಕಂಗನ್ ಆ್ಯಪ್, ಬುಲ್ ಆ್ಯಪ್, ಜಲ್ವಾ ಆ್ಯಪ್, ವಾವ್ ಎಂಟರ್‌ಟೈನ್‌ಮೆಂಟ್, ಲುಕ್ ಎಂಟರ್‌ಟೈನ್‌ಮೆಂಟ್,

ಹಿಟ್‌ಪ್ರೈಮ್, ಫೆನಿಯೊ, ಶೋಎಕ್ಸ್, ಸೋಲ್ ಟಾಕೀಸ್, ಅಡ್ಡಾ ಟಿವಿ, ಹಾಟ್‌ಎಕ್ಸ್ ವಿಐಪಿ, ಹಲ್ಚುಲ್ ಆ್ಯಪ್, ಮೂಡ್‌ಎಕ್ಸ್, ನಿಯಾನ್‌ಎಕ್ಸ್ ವಿಐಪಿ,

ಫ್ಯೂಗಿ, ಮೊಜ್‌ಫ್ಲಿಕ್ಸ್ ಮತ್ತು ಟ್ರಿಫ್ಲಿಕ್ಸ್ ಸೇರಿದಂತೆ ಹಲವಾರು ಪ್ಲಾಟ್‌ಫಾರ್ಮ್‌ಗಳು ಸೇರಿವೆ.

ಈ ವೆಬ್‌ಸೈಟ್‌ಗಳು ಅಶ್ಲೀಲ ಹಾಗೂ ಅಕ್ರಮ ವಿಷಯಗಳನ್ನು ಹಂಚುತ್ತಿದ್ದ ಕಾರಣ, ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ (ISPs)

ಭಾರತದಲ್ಲಿ ಈ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶ ತಡೆಯುವಂತೆ ಸರ್ಕಾರದಿಂದ ಸ್ಪಷ್ಟ ಸೂಚನೆ ನೀಡಲಾಗಿದೆ.

ಇದರಿಂದ ಡಿಜಿಟಲ್ ಜಗತ್ತಿನಲ್ಲಿ ಶಿಸ್ತಿನ ನಿಯಮ ಹಾಗೂ ನೈತಿಕತೆ ಉಳಿಸಲು ಭಾರತ ಸರಕಾರ ಬದ್ಧವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ಇದನ್ನು ಓದಿ :  ಇನ್ಮುಂದೆ SSLC ಪಾಸ್‌ ಆಗಲು ಕೇವಲ 33% ಅಂಕ ಸಾಕು – ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ!

ಇಂಟರ್ನೆಟ್ ಪ್ಲಾಟ್‌ಫಾರ್ಮ್‌ಗಳಲ್ಲಿ ತಪ್ಪು ಮಾಹಿತಿಯ ಹರಡಿಕೆ ಮತ್ತು ಅಶ್ಲೀಲತೆಯ ವಿರುದ್ಧ ಇದು ಸರ್ಕಾರದ ಗಂಭೀರ ನಿರ್ಧಾರವಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕೃತ ಅಧಿಕಾರಿ ಮತ್ತು ಜಂಟಿ ಕಾರ್ಯದರ್ಶಿ ಹೇಳಿದ್ದಾರೆ.

Tags: central govtClean Digital CampaignIllegal websiteISPsNew Delhivijaya times

Related News

ಸ್ಕ್ವಾಷ್ ವಿಶ್ವಕಪ್; ಹಾಂಗ್‌ಕಾಂಗ್‌ ವಿರುದ್ಧ ಗೆದ್ದು ಬೀಗಿದ ಭಾರತ
Sports

ಸ್ಕ್ವಾಷ್ ವಿಶ್ವಕಪ್; ಹಾಂಗ್‌ಕಾಂಗ್‌ ವಿರುದ್ಧ ಗೆದ್ದು ಬೀಗಿದ ಭಾರತ

December 15, 2025
ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ
ಪ್ರಮುಖ ಸುದ್ದಿ

ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ

December 15, 2025
ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ
ದೇಶ-ವಿದೇಶ

ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ

December 13, 2025
ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ
ಪ್ರಮುಖ ಸುದ್ದಿ

ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ

December 13, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.