iPhone 16 launched in a new avatar: What’s special about it?
Feature News: ಇತ್ತೀಚೆಗೆ ಆ್ಯಪಲ್ ಕಂಪನಿ ತನ್ನ ಐಫೋನ್ 16 (iPhone16) ಸಿರೀಸ್ ಅನ್ನು ಪರಿಚಯಿಸಿದ್ದು, ಈ ಕಂಪನಿಯ ಫೋನ್ಗಳಿಗೆ ಟೆಕ್ ಮಾರುಕಟ್ಟೆಯಲ್ಲಿ ಭಾರೀ ಡಿಮ್ಯಾಂಡ್ ಇದೆ. ಐಒಎಸ್ 18 (ios 18)ನೊಂದಿಗೆ ಬರುತ್ತಿರುವ ಐಪೋನ್ 16 ವಿಶಿಷ್ಟ ಹಾಗೂ ವೈವಿಧ್ಯಮಯವಾದ ಫೀಚರ್ಗಳನ್ನು (Feature) ಒಳಗೊಂಡಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಆ್ಯಪಲ್ ಇಂಟಲಿಜೆನ್ಸ್ (Apple intelligence)ನೊಂದಿಗೆ ಬರುತ್ತಿರುವ ಐಪೋನ್ ಕ್ಯಾಮರಾ ಕಂಟ್ರೋಲ್ ಹಾಗೂ ಕ್ಯಾಪ್ಚರ್ ಬಟನ್ (Capture Button)ನೊಂದಿಗೆ ಕಾಲಿಟ್ಟಿದೆ. ವರ್ಷದ ಪ್ರಾರಂಭಲ್ಲಿ ಘೋಷಿಸಿದ್ದಂತೆ ಐಪೋನ್ 16, ಐಪೋನ್ 16 ಪ್ಲಸ್, ಐಪೋನ್ 16 ಪ್ರೋ ಮತ್ತು ಐಪೋನ್ 16 ಪ್ರೋ ಮ್ಯಾಕ್ಸ್ಗಳನ್ನು ಅನಾವರಣಗೊಳಿಸಿದ್ದು ತಿಂಗಳ ಅಂತ್ಯದೊಳಗೆ ಬಿಡುಗಡೆಗೆ ಸಿದ್ದಗೊಂಡಿದೆ ಹಾಗೂ ದರಗಳು 79,900 ರಿಂದ ಪ್ರಾರಂಭಗೊಳ್ಳಲಿವೆ ಎಂದು ಘೋಷಿಸಿದೆ.
ಆ್ಯಪಲ್ ಸಂಸ್ಥೆಯು ಕ್ಯಾಲಿಫೋರ್ನಿಯಾದ (California) ಕ್ಯುಪರ್ಟಿನೊದಲ್ಲಿರುವ ಕಂಪನಿಯ ಪ್ರಧಾನ ಕಛೇರಿಯಿಂದ ಆಯೋಜಿಸಿದ್ದ ‘ಗ್ಲೋಟೈಮ್’ (Glowtime) ಕಾರ್ಯಕ್ರಮದಲ್ಲಿ ಐಫೋನ್ 16 ಸಿರೀಸ್ ಬಿಡುಗಡೆ ಮಾಡಿದ್ದು, ಈ ಫೋನ್ ಅದ್ಭುತ ಫೀಚರ್ಸ್ಗಳನ್ನು ಹೊಂದಿರಲಿದೆ.
ಈ ಹೊಸ ಐಫೋನ್ 16 ಮೊಬೈಲ್ ಆರಂಭಿಕ 128 GB ವೇರಿಯಂಟ್ ಬೆಲೆಯು $799 ಅಂದರೆ ಭಾರತದಲ್ಲಿ 65 ಸಾವಿರಕ್ಕಿಂತಲೂ ಅಧಿಕ ಬೆಲೆ ಇರಲಿದೆ ಎಂದು ವರದಿಯಾಗಿದೆ. ಹಾಗೆಯೇ ಐಫೋನ್ 16 ಪ್ಲಸ್ ಮೊಬೈಲ್‌ನ ಆರಂಭಿಕ ವೇರಿಯಂಟ್ 128GB ವೇರಿಯಂಟ್ ಬೆಲೆಯು $899 ಅಂದರೆ ಭಾರತದಲ್ಲಿ
iPhone 16 Launch Live Updates Kannada Feature News
ಐಫೋನ್ 16 ಫೀಚರ್ಸ್:
ಐಫೋನ್ 16 ಮೊಬೈಲ್ 6.1 ಇಂಚಿನ ಡಿಸ್‌ಪ್ಲೇ (Display) ಅನ್ನು ಹೊಂದಿದ್ದು, ಅದೇ ರೀತಿ ಐಫೋನ್ 16 ಪ್ಲಸ್ ಫೋನ್ 6.7 ಇಂಚಿನ ಡಿಸ್‌ಪ್ಲೇ ಹೊಂದಿರಲಿದೆ. ಅಂದಹಾಗೆ ಆ್ಯಪಲ್ ಐಫೋನ್ 16 ಮೊಬೈಲ್‌ಗಳನ್ನು ಏರೋಸ್ಪೇಸ್ ದರ್ಜೆಯ ಅಲ್ಯೂಮಿನಿಯಂನಿಂದ (Aluminium) ತಯಾರಿಸಲಾಗಿದ್ದು, ಐಫೋನ್ 16 ಮೊಬೈಲ್ A18 ಬಯೋನಿಕ್ ಚಿಪ್ ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿರಲಿದೆ.
ಅಲ್ಲದೇ ಐಫೋನ್ 16 ಮೊಬೈಲ್ ಡ್ಯುಯಲ್ ಕ್ಯಾಮೆರಾ (Duel Camera) ಸೆಟಪ್ ಅನ್ನು ಹೊಂದಿರಲಿದೆ. ಇದು ಐಫೋನ್ 15 ನಲ್ಲಿನ CPU ಗಿಂತ 30 ಪ್ರತಿಶತದಷ್ಟು ವೇಗ ಪಡೆದಿರುತ್ತದೆ. ಅವುಗಳಲ್ಲಿ ಪ್ರಾಥಮಿಕ ಕ್ಯಾಮೆರಾವು 48 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಇದರೊಂದಿಗೆ 12 ಮೆಗಾ ಪಿಕ್ಸಲ್‌ನ ಟೆಲಿಫೋಟೋ ಲೆನ್ಸ್ ಇರಲಿದ್ದು, ಅಲ್ಟ್ರಾವೈಡ್ ಕ್ಯಾಮೆರಾವನ್ನು ಸಹ ಇದರಲ್ಲಿ ಅಳವಡಿಸಲಾಗಿದೆ.
Feature News: Recently, Apple Company has introduced its iPhone 16 (iPhone16) series, and there is a huge demand for this company’s phones in the tech market. Coming with iOS 18, the iPhone 16 includes unique and diverse features. Here is the complete information.
Coming with Apple intelligence, the iPhone is equipped with camera control and capture button. As announced at the beginning of the year, the iPhone 16, iPhone 16 Plus, iPhone 16 Pro and iPhone 16 Pro Max were unveiled by the end of the month. It is ready for launch and announced that the prices will start from 79,900.
Apple launched the iPhone 16 series at the ‘Glowtime’ event organized by the company’s headquarters in Cupertino, California, and this phone will have amazing features.
The price of this new iPhone 16 mobile starting 128 GB variant is reported to be $ 799 which is more than 65 thousand in India. Also, the starting variant of iPhone 16 Plus mobile 128GB variant is priced at $899 in India.
iPhone 16 Features:
iPhone 16 mobile has a 6.1 inch display, similarly iPhone 16 Plus phone will have a 6.7 inch display. Apple iPhone 16 mobiles are made of aerospace grade Aluminium and iPhone 16 mobile will have A18 bionic chip processor capability.
Also, the iPhone 16 mobile will have a dual camera (Duel Camera) setup. It is 30 percent faster than the CPU in the iPhone 15. Among them, the primary camera is of 48 mega pixel sensor capacity. Along with this, there will be a 12-megapixel telephoto lens, and an ultra-wide camera is also installed in it.