• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಭಾರತದಲ್ಲಿ iPhone 17 ಉತ್ಪಾದನೆ ಆರಂಭ – ಬೆಂಗಳೂರಿನಲ್ಲಿ ಆ್ಯಪಲ್‌ 1000 ಕೋಟಿಗೆ ಕಚೇರಿ ಲೀಸ್

Shwetha Mohan by Shwetha Mohan
in ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಭಾರತದಲ್ಲಿ iPhone 17 ಉತ್ಪಾದನೆ ಆರಂಭ – ಬೆಂಗಳೂರಿನಲ್ಲಿ ಆ್ಯಪಲ್‌ 1000 ಕೋಟಿಗೆ ಕಚೇರಿ ಲೀಸ್
0
SHARES
18
VIEWS
Share on FacebookShare on Twitter
  • ಬೆಂಗಳೂರಿನಂತಹ ತಂತ್ರಜ್ಞಾನ ಹಬ್ಬಿನಲ್ಲೇ ಆ್ಯಪಲ್‌ ಕಂಪನಿ ಪ್ರಾರಂಭ
  • ದೇವನಹಳ್ಳಿಯಲ್ಲಿ iPhone 17 ಉತ್ಪಾದನೆ ಆರಂಭ (iPhone 17 production begins in India)
  • ಬೆಂಗಳೂರು ವಸಂತನಗರದಲ್ಲಿ ಆ್ಯಪಲ್‌ 1000 ಕೋಟಿಗೆ ಕಚೇರಿ ಲೀಸ್ ಒಪ್ಪಂದ

Bengaluru: ಭಾರತದಲ್ಲಿ ಆ್ಯಪಲ್(Apple) ತನ್ನ ಹೂಡಿಕೆಯನ್ನು ನಿರಂತರವಾಗಿ ವಿಸ್ತರಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಅತ್ಯಂತ ಹೆಚ್ಚು ಮಾರಾಟವಾಗುವ

ಸ್ಮಾರ್ಟ್‌ಫೋನ್ ಬ್ರಾಂಡ್‌ಗಳಲ್ಲಿ(Smartphone brand) ಒಂದಾದ ಐಫೋನ್(iPhone) ಇದೀಗ ಭಾರತದಲ್ಲಿ(India) ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುತ್ತಿದೆ.

ಇದರ ಭಾಗವಾಗಿ, ಹೊಸ iPhone 17 ಸರಣಿಯ ಉತ್ಪಾದನೆ ಭಾರತದಲ್ಲೇ ಆರಂಭವಾಗಿದೆ ಎಂಬುದು ತಂತ್ರಜ್ಞಾನ(technology) ಕ್ಷೇತ್ರದಲ್ಲಿ ಪ್ರಮುಖ ಸುದ್ದಿಯಾಗಿ ಎಲ್ಲೆಡೆ ವೈರಲ್ ಆಗುತ್ತಿದೆ.

ಕರ್ನಾಟಕದ ದೇವನಹಳ್ಳಿಯ ಫಾಕ್ಸ್‌ಕಾನ್ ಘಟಕದಲ್ಲಿ(Foxconn plant in Devanahalli, Karnataka) iPhone 17 ಮಾದರಿಗಳ ತಯಾರಿಕೆ ಆರಂಭವಾಗಿದೆ.

ಆ್ಯಪಲ್ ಈಗಾಗಲೇ ಭಾರತವನ್ನು ತನ್ನ ಪ್ರಮುಖ ತಯಾರಿಕಾ ಕೇಂದ್ರವನ್ನಾಗಿ(manufacturing center) ಪರಿವರ್ತಿಸಲು ಯೋಜನೆಗಳನ್ನು ಜಾರಿಗೊಳಿಸುತ್ತಿದೆ.

 iPhone 17 production begins in India
2024-25ರಲ್ಲಿ ಕಂಪನಿಯು ಭಾರತದಲ್ಲಿ ಸುಮಾರು 4 ಕೋಟಿ ಐಫೋನ್‌ಗಳನ್ನು ಉತ್ಪಾದಿಸಿದ್ದು, ಈ ವರ್ಷ ಆ ಸಂಖ್ಯೆ 6 ಕೋಟಿಗೆ ಏರಿಸಲು ಗುರಿ ಹೊಂದಿದೆ.

ಫಾಕ್ಸ್‌ಕಾನ್ 2023ರಲ್ಲಿ ಉತ್ಪಾದನೆಗಾಗಿ ಅನುಮೋದನೆ ಪಡೆದು, ಭಾರತದಲ್ಲಿ ಘಟಕ ಸ್ಥಾಪನೆಗೆ 24,000 ಕೋಟಿ ರೂ.ಗಳಿಗಿಂತ ಹೆಚ್ಚು ಹೂಡಿಕೆ ಮಾಡಿತ್ತು.

ಇದೀಗ ಆ ಹೂಡಿಕೆಯ ಫಲವಾಗಿ ಭಾರತದಲ್ಲೇ iPhone 17 ಉತ್ಪಾದನೆ ಆರಂಭಗೊಂಡಿದೆ.ಹೊಸ ಸರಣಿಯ ಬಿಡುಗಡೆಯ ನಿರೀಕ್ಷೆ ಮುಂದಿನ ತಿಂಗಳು ಇದೆ.

iPhone 17, iPhone 17 Air, iPhone 17 Pro ಮತ್ತು iPhone 17 Pro Max ಎನ್ನುವ ನಾಲ್ಕು ವಿಭಿನ್ನ ಮಾದರಿಗಳನ್ನು ಆ್ಯಪಲ್ ಮಾರುಕಟ್ಟೆಗೆ ತರಲಿದೆ.

ಈ ಸರಣಿಯ ಬೇಸ್ ಮಾದರಿಯಲ್ಲಿ 256GB ಸ್ಟೋರೇಜ್ ಇರಲಿದೆ.ತೂಕ ಕಡಿಮೆ ಮಾಡಲು ಟೈಟಾನಿಯಂ ಬದಲಿಗೆ ಅಲ್ಯೂಮಿನಿಯಂ ಬಾಡಿ ಬಳಸುವ ಸಾಧ್ಯತೆ ಇದೆ.

ಭಾರತದಲ್ಲಿ ಇದರ ಪ್ರಾರಂಭಿಕ ಬೆಲೆ ₹83,300 ಇರಬಹುದೆಂದು ಈಗಾಗಲೇ ಅಂದಾಜಿಸಲಾಗಿದೆ.ಈ ಮಾದರಿಗಳ ವಿನ್ಯಾಸ,

ತಂತ್ರಜ್ಞಾನ ಹಾಗೂ ಕಾರ್ಯಕ್ಷಮತೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಚರ್ಚೆಗೆ ಗ್ರಾಸವಾಗುವ ನಿರೀಕ್ಷೆ ಇದೆ. ಭಾರತೀಯ ಮಾರುಕಟ್ಟೆಯಲ್ಲೂ ಹೊಸ ಸರಣಿಗೆ ಉತ್ತಮ ಪ್ರತಿಕ್ರಿಯೆ ಸಿಗುವ ಸಾಧ್ಯತೆ ಹೆಚ್ಚಾಗಿದೆ.

ಉತ್ಪಾದನೆಯಷ್ಟೇ ಅಲ್ಲದೆ, ಆ್ಯಪಲ್ ತನ್ನ ಆಡಳಿತ ಹಾಗೂ ಕಾರ್ಯಾಚರಣೆ ವಿಸ್ತರಣೆಗೂ ಮುಂದಾಗಿದೆ. ಬೆಂಗಳೂರು ವಸಂತನಗರದಲ್ಲಿರುವ(Vasantnagar)

ಎಂಬೆಸಿ ಕಟ್ಟಡದಲ್ಲಿ 2.7 ಲಕ್ಷ ಚದರ ಅಡಿ ವಿಸ್ತೀರ್ಣದ ಕಚೇರಿಯನ್ನು 10 ವರ್ಷಗಳ ಅವಧಿಗೆ ಲೀಸ್‌ಗೆ ಪಡೆದಿದೆ.

ಈ ಒಪ್ಪಂದದ ಮೌಲ್ಯ ಸುಮಾರು ₹1000 ಕೋಟಿ ಆಗಿದೆ. ಇನ್ನು ಆ್ಯಪಲ್ ಸಂಸ್ಥೆ ಪ್ರತಿಮಾಸ ₹6.3 ಕೋಟಿ ಬಾಡಿಗೆ ಕಟ್ಟಲಿದೆ.

ಈಗಾಗಲೇ ಕಂಪನಿಯು ₹31.6 ಕೋಟಿ ಮುಂಗಡ ಪಾವತಿಸಿದೆ ಎಂದು ಪ್ರೋಪ್‌ಸ್ಟ್ಯಾಕ್(Propstack) ವರದಿ ತಿಳಿಸಿದೆ.

ಈ ಕ್ರಮವು ಆ್ಯಪಲ್ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಲು ತೀವ್ರ ಆಸಕ್ತಿ ತೋರಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಬೆಂಗಳೂರಿನಂತಹ ತಂತ್ರಜ್ಞಾನ ಹಬ್ಬಿನಲ್ಲೇ ಕಚೇರಿ ಸ್ಥಾಪನೆ ಮಾಡಿರುವುದು ಕಂಪನಿಯ ದೀರ್ಘಕಾಲಿಕ ಯೋಜನೆಗಳಿಗೆ ಪೂರಕವಾಗಿದೆ.

ಕಳೆದ ಕೆಲವು ವರ್ಷಗಳಿಂದ ಭಾರತವನ್ನು ಆ್ಯಪಲ್ ಪ್ರಮುಖ ತಯಾರಿಕಾ ಕೇಂದ್ರವಾಗಿ ಮಾರ್ಪಾಟು ಮಾಡತೊಡಗಿದೆ.

ಇದನ್ನು ಓದಿ :  iPhone 17 series ಲಾಂಚ್ ದಿನಾಂಕ ಲೀಕ್ – ಸೆಪ್ಟೆಂಬರ್‌ನಲ್ಲಿ ನಡೆಯಲಿದೆ ಆಪಲ್ ಗ್ರ್ಯಾಂಡ್ ಈವೆಂಟ್!

ಉತ್ಪಾದನೆಗೆ ಜೊತೆಯಾಗಿ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯ(Job creation) ಮೂಲಕ ಭಾರತದ ಆರ್ಥಿಕತೆಗೆ ಇದು ಒಳ್ಳೆಯ ಬೆಳವಣಿಗೆಯಾಗಿದೆ. ಭಾರತದಲ್ಲೇ ಉತ್ಪಾದನೆ ಹೆಚ್ಚುವುದರಿಂದ ಗ್ರಾಹಕರಿಗೂ ಬೆಲೆಗಳಲ್ಲಿ ಸ್ವಲ್ಪ ಮಟ್ಟಿನ ಅನುಕೂಲವಾಗುವ ನಿರೀಕ್ಷೆ ಇದೆ. (iPhone 17 production begins in India)

Tags: DevanahalliFoxconn plantIndiaiPhone 17KarnatakaSmartphone brandTechnology

Related News

ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ
ಪ್ರಮುಖ ಸುದ್ದಿ

ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ

December 15, 2025
ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ
ದೇಶ-ವಿದೇಶ

ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ

December 13, 2025
ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ
ಪ್ರಮುಖ ಸುದ್ದಿ

ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ

December 13, 2025
2027ರ ಜನಗಣತಿಗೆ ಕೇಂದ್ರದಿಂದ ಹಸಿರು ನಿಶಾನೆ: ಎರಡು ಹಂತಗಳಲ್ಲಿ ಜನಗಣತಿ, ಮೊಬೈಲ್ ಆಪ್ ಮೂಲಕ ಡೇಟಾ ಸಂಗ್ರಹ
ದೇಶ-ವಿದೇಶ

2027ರ ಜನಗಣತಿಗೆ ಕೇಂದ್ರದಿಂದ ಹಸಿರು ನಿಶಾನೆ: ಎರಡು ಹಂತಗಳಲ್ಲಿ ಜನಗಣತಿ, ಮೊಬೈಲ್ ಆಪ್ ಮೂಲಕ ಡೇಟಾ ಸಂಗ್ರಹ

December 13, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.