ಕರ್ನಾಟಕ ವಿಧಾನ ಪರಿಷತ್ತಿನ (Karnataka Legislative Council) ಸಚಿವಾಲಯದಲ್ಲಿ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದದ (Welfare Karnataka Group) ಸಹಾಯಕರ ಹುದ್ದೆಗಳಿಗೆ ನೇಮಕಾತಿ ನಡೆಸಲು ಕಳೆದ ಮಾರ್ಚ್ನಲ್ಲಿ ಅಧಿಕೃತ ಅಧಿಸೂಚನೆ ಹೊರಡಿಸಲಾಗಿತ್ತು. ಇದೀಗ ನೇರ ನೇಮಕಾತಿ ಮಾಡುವ ಹುದ್ದೆಗಳಿಗೆ ಮತ್ತೊಮ್ಮೆ ಅರ್ಜಿ ಆಹ್ವಾನಿಸಲಾಗಿದೆ (Applications are invited) . ಈ ಕುರಿತ ವಿವರ ಇಲ್ಲಿದೆ.
ಹುದ್ದೆಗಳ ವರ್ಗೀಕರಣದ ವಿವರ (Details of classification of posts)
ಹುದ್ದೆಯ ಹೆಸರು (Post Name) : ಕಿರಿಯ ಸಹಾಯಕರು
ಹುದ್ದೆಗಳ ಸಂಖ್ಯೆ (No. of posts) : 07 (ಮೂಲ ವೃಂದ 06) (ಕಲ್ಯಾಣ ಕರ್ನಾಟಕ 01 ಹುದ್ದೆ)
ವೇತನ ಶ್ರೇಣಿ (Pay Scale) : Rs.34100 -800 -35700 – 900- 39300- 1000- 43300- 1125- 47800- 1250- 52800- 1375- 58300- 1500- 64300- 1650- 67600.
ವಯೋಮಿತಿ (Age limit) : ಕನಿಷ್ಠ 18 ವರ್ಷ ಆಗಿರಬೇಕು. ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 38 ವರ್ಷ, OBC ವರ್ಗಗಳ ಅಭ್ಯರ್ಥಿಗಳಿಗೆ 41 ವರ್ಷ SC / ST / ಪ್ರವರ್ಗ-1 ಅಭ್ಯರ್ಥಿಗಳಿಗೆ 43 ವರ್ಷ ವಯಸ್ಸು ದಾಟಿರಬಾರದು.
ಪ್ರಮುಖ ದಿನಾಂಕಗಳು : (Important dates)
ಅರ್ಜಿ ಸಲ್ಲಿಕೆಗೆ ಪ್ರಾರಂಭಿಕ ದಿನಾಂಕ: 04-12-2024.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 03-01-2025.
ಶುಲ್ಕವನ್ನು ಪಾವತಿಗೆ ಕೊನೆಯ ದಿನಾಂಕ: 04-01-2025.
ಅರ್ಜಿ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ ವಿಳಾಸ : https://cetonline.karnataka.gov.in