• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಜಾಬ್ ನ್ಯೂಸ್

RRB ಅಲ್ಲಿ 6 ಸಾವಿರಕ್ಕೂ ಅಧಿಕ ಉದ್ಯೋಗಗಳ ನೇಮಕಾತಿ: 18 ವರ್ಷ ಮೇಲ್ಪಟ್ಟವರಿಗೆ ಇದು ಉತ್ತಮ ಅವಕಾಶ

Neha M by Neha M
in ಜಾಬ್ ನ್ಯೂಸ್, ಮಾಹಿತಿ, ವಿಜಯ ಟೈಮ್ಸ್‌
RRB ಅಲ್ಲಿ 6 ಸಾವಿರಕ್ಕೂ ಅಧಿಕ ಉದ್ಯೋಗಗಳ ನೇಮಕಾತಿ: 18 ವರ್ಷ ಮೇಲ್ಪಟ್ಟವರಿಗೆ ಇದು ಉತ್ತಮ ಅವಕಾಶ
0
SHARES
17
VIEWS
Share on FacebookShare on Twitter
  • RRB ಅಲ್ಲಿದೆ ಉದ್ಯೋಗ ಅವಕಾಶ(Job opportunity)
  • ಉದ್ಯೋಗಕ್ಕೆ ಕಾಯುತ್ತಿರುವವರಿಗೆ ಇದು ಸುವರ್ಣ ಅವಕಾಶ(golden opportunity)
  • ವೇತನ ಶ್ರೇಣಿ(Pay Scale), ಶುಲ್ಕ(fee), ವಯೋಮಿತಿ(Age limit), ವಿದ್ಯಾರ್ಹತೆ(Educational Qualification) ಮಾಹಿತಿ ಇಲ್ಲಿದೆ.
    ರೈಲ್ವೆ ರಿಕ್ರೂಟ್​ಮೆಂಟ್​ ಬೋರ್ಡ್​​ (RRB) ಉದ್ಯೋಗಕ್ಕೆ ಸಂಬಂಧಿಸಿದ ಅಧಿಸೂಚನೆ(Notification) ಬಿಡುಗಡೆ ಮಾಡಿದೆ.
  • ರೈಲ್ವೆ ಇಲಾಖೆಯಲ್ಲಿ(Railway Department) ಕೆಲಸಕ್ಕಾಗಿ ಕಾಯುತ್ತಿರುವವರಿಗೆ ಇದು ಸುವರ್ಣ ಅವಕಾಶ ಎಂದು ಹೇಳಬಹುದು.
  • ಏಕೆಂದರೆ 6 ಸಾವಿರಕ್ಕೂ ಹೆಚ್ಚು ಹುದ್ದೆಗಳು ಇವೆ. ಈ ಕೆಲಸಗಳಿಗೆ ಅರ್ಜಿಗಳು ಯಾವಾಗ ಆರಂಭವಾಗುತ್ತವೆ, ಯಾರು ಯಾರು ಅರ್ಜಿ ಸಲ್ಲಿಕೆ ಮಾಡಬಹುದು ಎನ್ನುವ ಮಾಹಿತಿ ಇದೆ..
  • ಆರ್​ಆರ್​ಬಿ 6 ಸಾವಿರಕ್ಕೂ ಅಧಿಕ ಉದ್ಯೋಗಗಳಿಗೆ ಅರ್ಜಿಗಳನ್ನು ಆಹ್ವಾನ ಮಾಡಿದೆ. ಇವುಗಳಿಗೆ ಭಾರತದಲ್ಲಿರುವ(India) ಅರ್ಹ ಹಾಗೂ ಆಸಕ್ತಿ ಇರುವ ಅಭ್ಯರ್ಥಿಗಳು ಅಪ್ಲೇ ಮಾಡುವ ಅವಕಾಶ ಇದೆ.
  • ವೇತನ ಶ್ರೇಣಿ, ಅರ್ಜಿ ಶುಲ್ಕ, ವಯೋಮಿತಿ, ವಿದ್ಯಾರ್ಹತೆ, ಪ್ರಮುಖ ದಿನಾಂಕಗಳು, ದಾಖಲಾತಿ ಪರಿಶೀಲನೆ(Registration verification) ಸೇರಿದಂತೆ ಇತರೆ ಮಾಹಿತಿ ನೀಡಲಾಗಿದೆ.
  • ಹುದ್ದೆಯ ಹೆಸರು : ತಂತ್ರಜ್ಞರು (Technician)
  • ಒಟ್ಟು ಉದ್ಯೋಗಗಳು
    Technician- 1; 180 ಹುದ್ದೆಗಳು (Job opportunity in RRB)
    Technician- 3; 6000 ಹುದ್ದೆಗಳು
  • ವಿದ್ಯಾರ್ಹತೆ:
    Technician- 1; ಬಿಎಸ್​​​ಸಿ, ಬಿಟೆಕ್​, ಡಿಪ್ಲೋಮಾ(BSc, BTech, Diploma)
    Technician- 3; 10ನೇ ತರಗತಿ ಪಾಸ್, ಐಟಿಐ(10th class pass, ITI)
Indianrailways
RRB Recruitment
  • ವೇತನ ಶ್ರೇಣಿ :
    Technician- 1; 29,200 ರೂಪಾಯಿ
    Technician- 3; 19,9000 ರೂಪಾಯಿ
  • ವಯೋಮಿತಿ : 18 ರಿಂದ 33 ವರ್ಷಗಳು
  • ಅರ್ಜಿ ಶುಲ್ಕ :
    ಎಸ್​​ಸಿ, ಎಸ್​ಟಿ, ಮಹಿಳೆಯರು, ವಿಶೇಷ ಚೇತನ ಅಭ್ಯರ್ಥಿಗಳು- 250 ರೂಪಾಯಿ
    ಉಳಿದ ಎಲ್ಲ ಅಭ್ಯರ್ಥಿಗಳು- 500 ರೂಪಾಯಿಗಳು
  • ಆಯ್ಕೆ ಪ್ರಕ್ರಿಯೆ ವಿವರಗಳು ಹೀಗಿವೆ
    ಕಂಪ್ಯೂಟರ್​ ಬೇಸಡ್​ ಪರೀಕ್ಷೆ (CBT)
    ದಾಖಲಾತಿ ಪರಿಶೀಲನೆ
    ವೈದ್ಯಕೀಯ ಪರೀಕ್ಷೆ
  • ಕೆಲಸ ಮಾಡುವ ಸ್ಥಳಗಳು:
    ಭಾರತದ್ಯಾಂತ
  • ಉದ್ಯೋಗಕ್ಕೆ ಸಂಬಂಧಿಸಿದ ದಿನಾಂಕಗಳು:
    ವಿವರವಾದ ಅಧಿಸೂಚನೆ ರಿಲೀಸ್ ದಿನಾಂಕ- 27 ಜೂನ್ 2025
    ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ- 28 ಜೂನ್ 2025
    ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 28 ಜುಲೈ 2025 (11:59 PM) (Job opportunity in RRB)

ಇದನ್ನು ಓದಿ : ಇಂದ್ರಯಾಣಿ ಸೇತುವೆ ಕುಸಿದು ಹಲವು ಮಂದಿ ನೀರುಪಾಲು: 51 ಜನರಿಗೆ ಗಾಯ

  • ಸಂಸ್ಥೆಯ ವೆಬ್​​ಸೈಟ್​- https://indianrailways.gov.in/railwayboard/view_section.jsp?lang=0&id=0,7,1281

Tags: 2025 jobsIndian Railway DepartmentRRBvijaya times

Related News

ಒಂದೊಂದು ರಾಜ್ಯದಲ್ಲಿ ಒಂದೊಂದು ನಕಲಿ ಔಷಧದ ಸ್ಟಾಕ್: ನಕಲಿ ಔಷಧ ಜಾಲದ ಬೇರು ಹುಡುಕುತ್ತಿರುವ ಎಸ್‌ಐಟಿ
ಪ್ರಮುಖ ಸುದ್ದಿ

ಒಂದೊಂದು ರಾಜ್ಯದಲ್ಲಿ ಒಂದೊಂದು ನಕಲಿ ಔಷಧದ ಸ್ಟಾಕ್: ನಕಲಿ ಔಷಧ ಜಾಲದ ಬೇರು ಹುಡುಕುತ್ತಿರುವ ಎಸ್‌ಐಟಿ

September 11, 2026
ಉಚಿತ ವಿದ್ಯುತ್ ಯೋಜನೆಯ ನಡುವೆಯೂ ಬೆಸ್ಕಾಂಗೆ ₹293.62 ಕೋಟಿ ಲಾಭ: ಏಳು ವರ್ಷಗಳ ಬಳಿಕ ಬದಲಾದ ಆರ್ಥಿಕ ಚಿತ್ರಣ
ಪ್ರಮುಖ ಸುದ್ದಿ

ಉಚಿತ ವಿದ್ಯುತ್ ಯೋಜನೆಯ ನಡುವೆಯೂ ಬೆಸ್ಕಾಂಗೆ ₹293.62 ಕೋಟಿ ಲಾಭ: ಏಳು ವರ್ಷಗಳ ಬಳಿಕ ಬದಲಾದ ಆರ್ಥಿಕ ಚಿತ್ರಣ

September 11, 2026
BRICS ಶೃಂಗಸಭೆ: ದೆಹಲಿಗೆ ಪುಟಿನ್ ಆಗಮನ; ಮೋದಿ ಜೊತೆ ಮಹತ್ವದ ದ್ವಿಪಕ್ಷೀಯ ಮಾತುಕತೆ
ದೇಶ-ವಿದೇಶ

BRICS ಶೃಂಗಸಭೆ: ದೆಹಲಿಗೆ ಪುಟಿನ್ ಆಗಮನ; ಮೋದಿ ಜೊತೆ ಮಹತ್ವದ ದ್ವಿಪಕ್ಷೀಯ ಮಾತುಕತೆ

September 11, 2026
ರಾಜ್ಯಕ್ಕೆ ‘ಸೂಪರ್ ಎಲ್ ನಿನೋ’ ಬಿಸಿ: ಮಳೆ-ಬಿಸಿಲಿನ ವೈಪರೀತ್ಯದಿಂದಾಗಿ ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್
ಪ್ರಮುಖ ಸುದ್ದಿ

ರಾಜ್ಯಕ್ಕೆ ‘ಸೂಪರ್ ಎಲ್ ನಿನೋ’ ಬಿಸಿ: ಮಳೆ-ಬಿಸಿಲಿನ ವೈಪರೀತ್ಯದಿಂದಾಗಿ ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್

September 10, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.