ದೇಶದ ಪ್ರತಿಷ್ಠಿತ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (Airport Authority of India) ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಅಧಿಸೂಚನೆಯ ಪ್ರಕಾರ, ಈ ಹುದ್ದೆಗಳಿಗೆ PUC, ಯಾವುದೇ ಪದವಿ, ಡಿಪ್ಲೊಮ ಪಾಸಾದವರು ಅರ್ಜಿ ಸಲ್ಲಿಸಬಹುದು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ನೇಮಕಾತಿ ಪ್ರಾಧಿಕಾರ : ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ
ಸೀನಿಯರ್ ಅಸಿಸ್ಟಂಟ್ (ಅಕೌಂಟ್ಸ್) : 19
ಜೂನಿಯರ್ ಅಸಿಸ್ಟಂಟ್ (Junior Assistant) (ಅಗ್ನಿಶಾಮಕ ಸೇವೆ) : 73
ಸೀನಿಯರ್ ಅಸಿಸ್ಟಂಟ್ (ಇಲೆಕ್ಟ್ರಾನಿಕ್ಸ್) : 25
ಜೂನಿಯರ್ ಅಸಿಸ್ಟಂಟ್ (ಆಫೀಸ್) : 02
ಒಟ್ಟು ಹುದ್ದೆಗಳು : 119
ಶೈಕ್ಷಣಿಕ ವಿದ್ಯಾರ್ಹತೆ :
ಜೂನಿಯರ್ ಅಸಿಸ್ಟಂಟ್ (ಅಗ್ನಿಶಾಮಕ ಸೇವೆ) : SSLC/ PUC / ಡಿಪ್ಲೊಮ
ಜೂನಿಯರ್ ಅಸಿಸ್ಟಂಟ್ (ಆಫೀಸ್) : ಯಾವುದೇ ಪದವಿ
ಸೀನಿಯರ್ ಅಸಿಸ್ಟಂಟ್ (ಇಲೆಕ್ಟ್ರಾನಿಕ್ಸ್) : ಡಿಪ್ಲೊಮ (Diploma)
ಸೀನಿಯರ್ ಅಸಿಸ್ಟಂಟ್ (ಅಕೌಂಟ್ಸ್) : ವಾಣಿಜ್ಯ ವಿಭಾಗದಲ್ಲಿ ಪದವಿ

ವಯೋಮಿತಿ : ಕನಿಷ್ಠ 18 ವರ್ಷ ಹಾಗೂ ಗರಿಷ್ಠ 30 ವರ್ಷ ಮೀರಿರಬಾರದು. SC / ST ಅಭ್ಯರ್ಥಿಗಳಿಗೆ 5 ವರ್ಷ, OBC ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ :
OBC / EWS / GM ಅಭ್ಯರ್ಥಿಗಳಿಗೆ ರೂ.1000.
SC / ST / ಮಹಿಳಾ / ಮಾಜಿ ಸೈನಿಕ / ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕವಿಲ್ಲ
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 27-12-2023
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 26-01-2024
ಹೆಚ್ಚಿನ ಮಾಹಿತಿಗಾಗಿ : ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಅಧಿಕೃತ ವೆಬ್ಸೈಟ್ ವಿಳಾಸ: https://www.aai.aero/en