194 ಹುದ್ದೆಗೆ ಅರ್ಜಿ ಆಹ್ವಾನಿಸಿದ KMF SHIMUL, ಶಿವಮೊಗ್ಗ,ದಾವಣಗೆರೆ,ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (job vacancy in kmf) ಗ್ರೂಫ್ ಎ.ಬಿ.ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ (job vacancy in kmf) ಮಾಡಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ 03, 2023 ರ ರಾತ್ರಿ 11:59 ಗಂಟೆಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ.
ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದು.
ಎಸ್‌ಎಸ್‌ಎಲ್‌ಸಿ / ಪಿಯುಸಿ / ಡಿಗ್ರಿ / ಡಿಪ್ಲೊಮ / ಬಿಇ ಪಾಸಾದವರಿಗೆ ಉದ್ಯೋಗ ಅವಕಾಶ ಇದೆ. ಹುದ್ದೆಗಳ ವಿವರಗಳನ್ನು ತಿಳಿದು ಅರ್ಜಿ ಹಾಕಿರಿ.

ಹುದ್ದೆಗಳ ವಿವರ
ಸಹಾಯಕ ವ್ಯವಸ್ಥಾಪಕರು (ಎಹೆಚ್/ಎಐ): 17
ಸಹಾಯಕ ವ್ಯವಸ್ಥಾಪಕರು (ಆಡಳಿತ) : 01
ಸಹಾಯಕ ವ್ಯವಸ್ಥಾಪಕರು (ಎಫ್ ಅಂಡ್ ಎಫ್) : 03
ಎಂಐಎಸ್ / ಸಿಸ್ಟಂ ಆಫೀಸರ್ : 01
ಮಾರುಕಟ್ಟೆ ಅಧಿಕಾರಿ: 02
ತಾಂತ್ರಿಕ ಅಧಿಕಾರಿ (ಅಭಿಯಂತರ) : 02
ತಾಂತ್ರಿಕ ಅಧಿಕಾರಿ ( ಗುಣನಿಯಂತ್ರಣ) : 02
ತಾಂತ್ರಿಕ ಅಧಿಕಾರಿ (ಡಿಟಿ) : 14
ಕೆಮಿಸ್ಟ್ ದರ್ಜೆ-1: 04
ವಿಸ್ತರಣಾಧಿಕಾರಿ ದರ್ಜೆ-3 : 17
ಆಡಳಿತ ಸಹಾಯಕ ದರ್ಜೆ-2: 17
ಲೆಕ್ಕ ಸಹಾಯಕ ದರ್ಜೆ-2: 12
ಮಾರುಕಟ್ಟೆ ಸಹಾಯಕ ದರ್ಜೆ-2 : 10
ಕೆಮಿಸ್ಟ್ ದರ್ಜೆ -2: 28
ಕಿರಿಯ ಸಿಸ್ಟಂ ಆಪರೇಟರ್ : 13
ಶೀಘ್ರಲಿಪಿಗಾರರು ದರ್ಜೆ-2 : 01
ಕಿರಿಯ ತಾಂತ್ರಿಕರು: 50

ವೇತನ ಶ್ರೇಣಿ
ಸಹಾಯಕ ವ್ಯವಸ್ಥಾಪಕರು (ಎಹೆಚ್/ಎಐ): Rs.52650-97100.
ಸಹಾಯಕ ವ್ಯವಸ್ಥಾಪಕರು (ಆಡಳಿತ) : Rs.52650-97100.
ಸಹಾಯಕ ವ್ಯವಸ್ಥಾಪಕರು (ಎಫ್ ಅಂಡ್ ಎಫ್) : Rs.52650-97100.
ಎಂಐಎಸ್ / ಸಿಸ್ಟಂ ಆಫೀಸರ್ : Rs.43100-83900.
ಮಾರುಕಟ್ಟೆ ಅಧಿಕಾರಿ: Rs.43100-83900.
ತಾಂತ್ರಿಕ ಅಧಿಕಾರಿ (ಅಭಿಯಂತರ) : Rs.43100-83900.
ತಾಂತ್ರಿಕ ಅಧಿಕಾರಿ ( ಗುಣನಿಯಂತ್ರಣ) : Rs.43100-83900.
ತಾಂತ್ರಿಕ ಅಧಿಕಾರಿ (ಡಿಟಿ) : Rs.43100-83900.
ಕೆಮಿಸ್ಟ್ ದರ್ಜೆ-1: Rs.33450-62600.
ವಿಸ್ತರಣಾಧಿಕಾರಿ ದರ್ಜೆ-3 : Rs.33450-62600.
ಆಡಳಿತ ಸಹಾಯಕ ದರ್ಜೆ-2: Rs.27650-52650.
ಲೆಕ್ಕ ಸಹಾಯಕ ದರ್ಜೆ-2: Rs.27650-52650.
ಮಾರುಕಟ್ಟೆ ಸಹಾಯಕ ದರ್ಜೆ-2 : Rs.27650-52650.
ಕೆಮಿಸ್ಟ್ ದರ್ಜೆ -2: Rs.27650-52650.
ಕಿರಿಯ ಸಿಸ್ಟಂ ಆಪರೇಟರ್ : Rs.27650-52650.
ಶೀಘ್ರಲಿಪಿಗಾರರು ದರ್ಜೆ-2 : Rs.27650-52650.
ಕಿರಿಯ ತಾಂತ್ರಿಕರು: Rs.21400-42000
ಅಪ್ಲಿಕೇಶನ್ ಹಾಕಲು ಬೇಕಾದ ಮಾಹಿತಿ /ದಾಖಲೆಗಳು
ಆಧಾರ್ ಕಾರ್ಡ್
ಎಸ್‌ಎಸ್‌ಎಲ್‌ಸಿ ಅಂಕಗಳು / ಅಂಕಪಟ್ಟಿ
ಜನ್ಮ ದಿನಾಂಕ ಮಾಹಿತಿ / ದಾಖಲೆ
ಪದವಿ ಪ್ರಮಾಣ ಪತ್ರ
ಸ್ನಾತಕೋತ್ತರ ಪದವಿ ಪ್ರಮಾಣ ಪತ್ರ
ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
ಸಹಿ ಸ್ಕ್ಯಾನ್ ಕಾಪಿ
ಇ-ಮೇಲ್ ವಿಳಾಸ
ಮೊಬೈಲ್ ನಂಬರ್
ವೈಯಕ್ತಿಕ ವಿವರಗಳಾದ ಹೆಸರು, ತಂದೆ ಹೆಸರು, ಇತರೆ ಮಾಹಿತಿ
ಆನ್‌ಲೈನ್ ಅಪ್ಲಿಕೇಶನ್ ಹಾಕಲು ಕೊನೆ ದಿನಾಂಕ: 03-03-2023
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ವಿಳಾಸ: www.shimul.coop