Job News 2025 : ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (Central Bank of India) ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಜಿ ಸಲ್ಲಿಕೆಗೆ (Submission of application) ಜನವರಿ 12 2025 ಕೊನೆ ದಿನವಾಗಿದೆ. BA, BE, B.Tech, B.Sc, MCA ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಈ ಕುರಿತ ವಿವರ ಇಲ್ಲಿದೆ.
ಹುದ್ದೆಗಳ ವಿವರ (Details of posts)
ಹುದ್ದೆ ಹೆಸರು (Post Name) ಹುದ್ದೆಗಳ ಸಂಖ್ಯೆ
ಡಾಟಾ ಇಂಜಿನಿಯರ್ (Data Engineer) / ಅನಾಲಿಸ್ಟ್ 03
ಕ್ಯಾಂಪೈನ್ ಮ್ಯಾನೇಜರ್ (Campaign Manager) (ಎಸ್ಇಎಂ ಅಂಡ್ ಎಸ್ಎಂಎಂ) 01
SEO ಸ್ಪೆಷಲಿಸ್ಟ್ (SEO Specialist) 01
ಗ್ರಾಫಿಕ್ ಡಿಸೈನರ್ (Graphic designer) ಮತ್ತು ವಿಡಿಯೋ ಎಡಿಟರ್ (Video editor) 01
ML OPs ಇಂಜಿನಿಯರ್ (ML OPs Engr) 02
ಜೆನ್ ಎಐ ಎಕ್ಸ್ಪರ್ಟ್ (ಲಾರ್ಜ್ ಲಾಂಗ್ವೇಜ್ ಮೊಡೆಲ್) ((Large Language Model)) 02
ಕಂಟೆಂಟ್ ರೈಟರ್ (Content writer) (ಡಿಜಿಟಲ್ ಮಾರ್ಕೆಟಿಂಗ್) 01
ಡಾಟಾ ಸೈಂಟಿಸ್ಟ್ 02 (Data Scientist)
ಡಾಟಾ ಆರ್ಕಿಟೆಸ್ಟ್/ ಕ್ಲೌಡ್ ಆರ್ಕಿಟೆಕ್ಟ್ / ಡಿಸೈನರ್ / ಮೊಡೆಲರ್ 02
ಪ್ರೊಡಕ್ಷನ್ ಸಪೋರ್ಟ್/ ಟೆಕ್ನಿಕಲ್ ಸಪೋರ್ಟ್ ಇಂಜಿನಿಯರ್ 10
ಡಿಜಿಟಲ್ ಪೇಮೆಂಟ್ (Digital Payment) ಅಪ್ಲಿಕೇಶನ್ ಸಪೋರ್ಟ್ ಇಂಜಿನಿಯರ್ 10
ಡೆವಲಪರ್ / ಡಾಟಾ ಸಪೋರ್ಟ್ ಇಂಜಿನಿಯರ್ (Data Support Engineer) 10
ಮಾರ್ಕೆಟ್ ಸ್ಪೆಷಲಿಸ್ಟ್ (Market Specialist) 01
ನಿಯೋ ಸಪೋರ್ಟ್ (Neo support) – ನೇಮಕಾತಿ 16

ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ BE, B.Tech, B.Sc, MCA ಪದವಿಯನ್ನು ಅಂಗೀಕೃತ ವಿವಿಯಿಂದ ಪಡೆದಿರಬೇಕು.
ನೇಮಕಾತಿ ವಿಧಾನ: ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ಮತ್ತು ಸಂದರ್ಶನ (Competitive written test and interview)
ವಯೋಮಿತಿ : ಕನಿಷ್ಠ 22 ವರ್ಷ ಆಗಿರಬೇಕು. ಗರಿಷ್ಠ 38 ವರ್ಷ ವಯಸ್ಸು (Maximum age is 38 years) ಮೀರಿರಬಾರದು. OBC ವರ್ಗದವರಿಗೆ 3 ವರ್ಷ, SC / ST / ಪ್ರವರ್ಗ (SC / ST / Category) -1 ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ :
GM ವರ್ಗದವರಿಗೆ ರೂ.750.
EWS /OBC ಹಿಂದುಳಿದ ವರ್ಗದವರಿಗೆ ರೂ.750.
SC / ST / ವಿಶೇಷ ಚೇತನರಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಪ್ರಮುಖ ದಿನಾಂಕಗಳು (Important dates)
ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ: 27-12-2024
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: 12-01-2025
ಅರ್ಜಿ ಸಲ್ಲಿಸಲು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ವೆಬ್ ವಿಳಾಸ : https://cb.tminetwork.com/