- ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವ ಕಮಲ್ ಹಾಸನ್
- ಥಗ್ ಲೈಫ್ ಬಿಡುಗಡೆಗೆ ರಾಜ್ಯದಲ್ಲಿ ಅವಕಾಶವಿಲ್ಲ (Kamal Haasan should apologize)
- ಥಗ್ ಲೈಫ್ ಚಿತ್ರಕ್ಕೆ ತಮಿಳಿಗರಿಂದಲೇ ಛೀಮಾರಿ
Bengaluru: ದಕ್ಷಿಣ ಚಿತ್ರರಂಗದ ಖ್ಯಾತ ನಟ ಕಮಲ್ ಹಾಸನ್ (Kamal Haasan) ಅವರ ಬಹುನಿರೀಕ್ಷಿತ ಚಿತ್ರ ಥಗ್ ಲೈಫ್ (Movie Thug Life) ಇಂದು ಕರ್ನಾಟಕ ಹೊರತುಪಡಿಸಿ ದೇಶಾದ್ಯಂತ ಅದ್ಧೂರಿಯಾಗಿ ತೆರೆಕಂಡಿದೆ.
ತಮ್ಮ ಹೇಳಿಕೆಯಿಂದಾಗಿ ಭಾಷಾ ವಿವಾದವನ್ನು (Language controversy) ಮೈಮೇಲೆ ಎಳೆದುಕೊಂಡಿದ್ದು, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇತ್ತೀಚೆಗೆ ತಮ್ಮ ಥಗ್ ಲೈಫ್ ಸಿನಿಮಾ (Thug Life movie) ಪ್ರಚಾರ ಸಂದರ್ಭ ಕನ್ನಡದ ಖ್ಯಾತ ನಟ ಶಿವರಾಜ್ಕುಮಾರ್ ಅವರ ಎದುರೇ ಕನ್ನಡ ತಮಿಳಿನಿಂದ ಹುಟ್ಟಿದೆ (Kannada originated from Tamil) ಎಂದು ನಾಯಕ ನಟ ಕಮಲ್ ಹಾಸನ್ ಹೇಳಿಕೆ ಕೊಟ್ಟರು.
ಇದು ಭಾರೀ ವಿವಾದಕ್ಕೆ ಕಾರಣವಾಯಿತು. ಹಿರಿಯ, ಜನಪ್ರಿಯ ನಟ ಭಾಷಾ (Senior, popular actor Bhasha) ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದು,
ಕ್ಷಮೆಯಾಚನೆಗೆ ತೀವ್ರ ಒತ್ತಾಯ ಕೇಳಿಬಂತು. ಆದ್ರೆ, ನಟ ಕ್ಷಮೆಯಾಚಿಸದೇ ಕನ್ನಡದ ಮೇಲಿನ ಪ್ರೀತಿ (Love for Kannada) ವ್ಯಕ್ತಪಡಿಸಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿದ್ದು,
ತೀರ್ಪು ಬರುವವರೆಗೂ ಥಗ್ ಲೈಫ್ ಬಿಡುಗಡೆಗೆ (Life for release) ರಾಜ್ಯದಲ್ಲಿ ಅವಕಾಶವಿಲ್ಲ.
ತಮಿಳು – ಕನ್ನಡ ಹುಟ್ಟಿನ (Tamil – Kannada origin) ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ (Red eyes) ಗುರಿಯಾಗಿದ್ದ ನಟ ಕಮಲ್ ಹಾಸನ್ ಅವರು,
ಇದೀಗ ತಮಿಳುನಾಡಿಗೆ ಮೆಚ್ಚುಗೆ (Tamil Nadu) ಸೂಚಿಸುವಂತೆ ಮಾತನಾಡಿರುವುದು ಕನ್ನಡಿಗರನ್ನು ಕೆರಳಿಸಿದೆ.
ನೆಲ – ಜಲ ಹಾಗೂ (Land – water) ಭಾಷೆಯ ವಿಚಾರದಲ್ಲಿ ಜನ ಭಾವನಾತ್ಮಕವಾಗಿರುತ್ತಾರೆ. ಈ ವಿಚಾರದಲ್ಲಿ ಕಮಲ್ ಹಾಸನ್ ಅವರು ಮಾತ್ರವಲ್ಲ.
ಯಾರೇ ಆಗಿರಲಿ ಈ ವಿಚಾರದಲ್ಲಿ ಜನರ ಭಾವನೆಗಳನ್ನು ಕೆರಳಿಸುವಂತೆ ಮಾತನಾಡಬಾರದು ಎಂದು ಕರ್ನಾಟಕ ಹೈಕೋರ್ಟ್ (Karnataka High Court) ಹೇಳಿದೆ.

ಕನ್ನಡಿಗರ ತೀವ್ರ ಆಕ್ರೋಶ ಹಾಗೂ ವಿರೋಧಗಳ ಕಾರಣದಿಂದಾಗಿ ನಟ ಕಮಲ್ ಹಾಸನ್ (Actor Kamal Haasan) ಅವರ ಥಗ್ ಲೈಫ್ ಸಿನಿಮಾ ಕರ್ನಾಟಕದಲ್ಲಿ (Cinema in Karnataka) ಬಿಡುಗಡೆ ಆಗಿಲ್ಲ.
ಇದರ ಹೊರತಾಗಿಯೂ ಕಮಲ್ ಹಾಸನ್ ಅವರ ತಮಿಳು ಪ್ರೀತಿ ಏನು ಕಡಿಮೆ ಆಗಿಲ್ಲ.
ಕರ್ನಾಟಕದಲ್ಲಿ ಸಿನಿಮಾ (Cinema in Karnataka) ಬಿಡುಗಡೆ ಆಗದೆ ಇರುವುದರಿಂದ ಈ ಸಿನಿಮಾಗೆ ಕೋಟ್ಯಾಂತರ ರೂಪಾಯಿ ಲಾಸ್ ಆಗುತ್ತಿದೆ.
ಹೀಗಾಗಿ, ತಮಿಳುನಾಡಿನಲ್ಲಿ ಸಿನಿಮಾವನ್ನು (Cinema in Tamil Nadu) ಹೇಗಾದರೂ ಮಾಡಿ ಸಕ್ಸಸ್ ಮಾಡಿಕೊಳ್ಳಬೇಕು ಎಂದು ನಟ ಕಮಲ್ ಹಾಸನ್ ಅವರು ಹರಸಾಹಸಪಡುತ್ತಿದ್ದಾರೆ (Struggling) .
ಇವೆಲ್ಲದರ ನಡುವೆ ತಮಿಳಿಗರೇ ಈದೀಗ ಅತಿ ಕೆಟ್ಟ ಸಿನಿಮಾ’ ಎಂದು (Bad movie) ಕೆಲವರು ಹೇಳಿಕೊಂಡಿದ್ದಾರೆ.
ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ಚಿತ್ರವು (Movie ‘Indian 2’) ಈ ಮೊದಲು ರಿಲೀಸ್ ಆಗಿ ಅಟ್ಟರ್ ಫ್ಲಾಪ್ ಆಗಿತ್ತು.
ಈಗ ಅನೇಕರು ‘ಥಗ್ ಲೈಫ್’ (‘Thug Life’) ನೋಡಿ ‘ಇಂಡಿಯನ್ 2’ ಚಿತ್ರವೇ ಚೆನ್ನಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ.
ಇದನ್ನು ಓದಿ : RCB ಫ್ಯಾನ್ಸ್‌ಗೆ ಸಿಹಿ ಸುದ್ದಿ: ಇಂದು ಬೆಂಗಳೂರಿನಲ್ಲಿ ವಿರಾಟ್ ಕೊಹ್ಲಿ ಪಡೆಯಿಂದ ವಿಜಯಯಾತ್ರೆ
ಅಂದರೆ ‘ಥಗ್ ಲೈಫ್’ ಚಿತ್ರ ಅದೆಷ್ಟು ಕೆಟ್ಟದಾಗಿ (Kamal Haasan should apologize) ಇರಬಹುದು ಎಂದು ಅನೇಕರು ಊಹಿಸುತ್ತಿದ್ದಾರೆ.