• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

ಜ್ಯೋತಿಕಾ ಅವರ ತೇಜಸ್ಸಿಗೆ ಹೊಂದಿಕೆಯಾಗುವುದು ನನ್ನಿಂದ ಅಸಾಧ್ಯ : ಕಂಗನಾ ರಣಾವತ್

Rashmitha Anish by Rashmitha Anish
in ಮನರಂಜನೆ
ಜ್ಯೋತಿಕಾ ಅವರ ತೇಜಸ್ಸಿಗೆ ಹೊಂದಿಕೆಯಾಗುವುದು ನನ್ನಿಂದ ಅಸಾಧ್ಯ : ಕಂಗನಾ ರಣಾವತ್
0
SHARES
36
VIEWS
Share on FacebookShare on Twitter

Mumbai : ತಮಿಳು ಚಿತ್ರರಂಗದ ಸೂಪರ್‌ ಸ್ಟಾರ್‌ ಸೂರ್ಯ ಅವರ ಪತ್ನಿ ನಟಿ ಜ್ಯೋತಿಕಾ ಸೂರ್ಯ(Jyothika Suriya) ಅವರನ್ನು ಬಾಲಿವುಡ್‌ ನಟಿ ಕಂಗನಾ ರಣಾವತ್‌(Kangana Ranaut) ಅವರು ಹೊಗಳಿ, ಮಾತನಾಡಿರುವುದು (Kangana praised Jyothika Suriya) ಇದೀಗ ಮುನ್ನೆಲೆಗೆ ಬಂದಿದೆ.

Kangana praised Jyothika Suriya

ಇತ್ತೀಚಿಗೆ ನಟಿ ಜ್ಯೋತಿಕಾ ಸೂರ್ಯ ಅವರು ಬಾಲಿವುಡ್‌(Bollywood) ಚೆಲುವೆ ನಟಿ ಕಂಗನಾ ರಣಾವತ್‌ ನನ್ನ ನೆಚ್ಚಿನ ಬಾಲಿವುಡ್ ನಟಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ನಟಿ ಜ್ಯೋತಿಕಾ ಸೂರ್ಯ ಅವರ ಈ ಹೇಳಿಕೆ ಹೊರಬೀಳುತ್ತಿದ್ದಂತೆ, ಇದಕ್ಕೆ ಪ್ರತಿಕ್ರಿಯೆ ನೀಡಿದ ನಟಿ ಕಂಗನಾ,

ಚಂದ್ರಮುಖಿ 2(Chandramukhi 2) ರಲ್ಲಿ ಜ್ಯೋತಿಕಾ ಅವರ ತೇಜಸ್ಸಿಗೆ ಹೊಂದಿಸುವುದು ನನಗೆ ಅಸಾಧ್ಯ ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ಕೆ.ಎಲ್‌ ರಾಹುಲ್‌ಗೆ ಸಿಕ್ಕಷ್ಟು ಅವಕಾಶ ಅನ್ಯರಿಗೆ ದೊರೆತಿಲ್ಲʼ! : ಅಸಮಾಧಾನ ವ್ಯಕ್ತಪಡಿಸಿದ ವೆಂಕಟೇಶ್ ಪ್ರಸಾದ್

ಬಾಲಿವುಡ್‌ನಲ್ಲಿ ನನ್ನ ನೆಚ್ಚಿನ ನಟಿ ಕಂಗನಾ ರಣಾವತ್‌ ಅವರು ಎಂಬ ಜ್ಯೋತಿಕಾ ಅವರ ಟ್ವೀಟ್‌ಗೆ(Tweet) ಕಂಗನಾ ರಣಾವತ್ ಪ್ರತಿಕ್ರಿಯಿಸಿದ್ದು,

ಚಂದ್ರಮುಖಿ ೨ ರಲ್ಲಿ ನಟಿ ಕಂಗನಾ ಅಭಿನಯಿಸುತ್ತಿದ್ದಾರೆ. 2005 ರಲ್ಲಿ ತಮಿಳು ಭಾಷೆಯಲ್ಲಿ ಬಿಡುಗಡೆಗೊಂಡಿದ್ದ ಚಂದ್ರಮುಖಿ ಚಿತ್ರದಲ್ಲಿ ನಟಿ ಜ್ಯೋತಿಕಾ ಅವರ ಅಭಿನಯವನ್ನು ನಾನು ವೀಕ್ಷಿಸುತ್ತಿದ್ದೆ,

ಜ್ಯೋತಿಕಾ ಅವರ ತೇಜಸ್ಸಿಗೆ ಹೊಂದಿಕೆಯಾಗುವುದು ಅಸಾಧ್ಯ ಎಂದು ಕಂಗನಾ ಹೇಳಿದ್ದಾರೆ.

Kangana praised Jyothika Suriya

ಕಂಗನಾ ರಣಾವತ್ ಪ್ರಸ್ತುತ ಚಂದ್ರಮುಖಿ 2 ರ ಚಿತ್ರವನ್ನು ತಮಿಳು(Tamil) ಭಾಷೆಯಲ್ಲಿ ಚಿತ್ರಿಸುತ್ತಿದ್ದು, ಈ ಚಿತ್ರ ತಮಿಳು ಚಿತ್ರರಂಗದ ತಲೈವಾ,

ನಟ ರಜನಿಕಾಂತ್(Rajani kanth) ಮತ್ತು ಜ್ಯೋತಿಕಾ ಅಭಿನಯದ 2005 ರ ಚಿತ್ರದ ಸೀಕ್ವೆಲ್ ಆಗಿದೆ. ಜ್ಯೋತಿಕಾ (Kangana praised Jyothika Suriya) ಅವರ ಮೆಚ್ಚುಗೆಯ ಮಾತುಗಳಿಗೆ ಸಂತಸ ವ್ಯಕ್ತಪಡಿಸಿದ ನಟಿ ಕಂಗನಾ,

ಇದು ಉತ್ತೇಜನಕಾರಿಯಾಗಿದೆ, ವಾಸ್ತವವಾಗಿ ನಾನು ಚಂದ್ರಮುಖಿಯಲ್ಲಿ ಜ್ಯೋತಿಕಾ ಜೀ ಅವರ ಅಪ್ರತಿಮ ಅಭಿನಯವನ್ನು ಪ್ರತಿದಿನ ನೋಡುತ್ತಿದ್ದೇನೆ. ಏಕೆಂದರೆ ನಾವು ಕ್ಲೈಮ್ಯಾಕ್ಸ್ ಅನ್ನು ಶೂಟ್ ಮಾಡುತ್ತಿದ್ದೇವೆ,

ಅದು ನನ್ನನ್ನು ರೋಮಾಂಚನಗೊಳಿಸುತ್ತಿದೆ. ಆ ಚಿತ್ರದಲ್ಲಿ ಅವರು ಎಷ್ಟು ಆಶ್ಚರ್ಯಚಕಿತರಾಗಿದ್ದಾರೆ, ನಿಜಕ್ಕೂ ಅವರ ತೇಜಸ್ಸಿಗೆ ಹೊಂದಿಸುವುದು ಪ್ರಾಯೋಗಿಕವಾಗಿ ನನ್ನಿಂದ ಅಸಾಧ್ಯ ಎಂದು ಹೇಳಿದ್ದಾರೆ.

offline journalism course

ಈ ಚಿತ್ರದಲ್ಲಿ ಕಂಗನಾ ರಣಾವತ್‌ ಅವರ ಜೊತೆಗೆ ರಾಘವ ಲಾರೆನ್ಸ್ ಮತ್ತು ವಡಿವೇಲು ಕೂಡ ತಾರಾಗಣದ ಭಾಗವಾಗಿದ್ದಾರೆ. ಕಳೆದ ತಿಂಗಳು,

ಚಂದ್ರಮುಖಿ 2 ರ ಕ್ಲೈಮ್ಯಾಕ್ಸ್ ಹಾಡನ್ನು ಆಸ್ಕರ್ ನಾಮನಿರ್ದೇಶಿತ ಎಂ.ಎಂ ಕೀರವಾಣಿ ಸಂಯೋಜಿಸಲಿದ್ದಾರೆ ಎಂಬುದು ತಿಳಿದುಬಂದಿದೆ.

ಇದಕ್ಕೂ ಮೊದಲು, ಕಂಗನಾ ತಮಿಳು ಚಿತ್ರ ಧಾಮ್ ಧೂಮ್ (2008) ನಲ್ಲಿ ನಟಿಸಿದ್ದಾರೆ ಮತ್ತು ಹಿಂದಿ ಮತ್ತು ತಮಿಳಿನಲ್ಲಿ ಬಿಡುಗಡೆಯಾದ ತಲೈವಿ (2021) ಬಯೋಪಿಕ್‌ನಲ್ಲಿ ನಟ-ರಾಜಕಾರಣಿ ಜೆ ಜಯಲಲಿತಾ ಆಗಿ ನಟಿಸಿದ್ದಾರೆ.

Tags: cinemajyothikakanganaranaut

Related News

ಕಬ್ಜ ಚಿತ್ರಕ್ಕೆ ಸಿನಿಪ್ರಿಯರ ಮೆಚ್ಚುಗೆ ; ಕಬ್ಜ 2 ಮತ್ತಷ್ಟು ಅದ್ಧೂರಿಯಾಗಿರಲಿದೆ ಎಂದ ನಿರ್ದೇಶಕ ಆರ್.ಚಂದ್ರು
ಮನರಂಜನೆ

ಕಬ್ಜ ಚಿತ್ರಕ್ಕೆ ಸಿನಿಪ್ರಿಯರ ಮೆಚ್ಚುಗೆ ; ಕಬ್ಜ 2 ಮತ್ತಷ್ಟು ಅದ್ಧೂರಿಯಾಗಿರಲಿದೆ ಎಂದ ನಿರ್ದೇಶಕ ಆರ್.ಚಂದ್ರು

March 24, 2023
ತಾನು ನೋವುಂಟು ಮಾಡಿದವರ ಬಳಿ ಕ್ಷಮೆಯಾಚಿಸಿದ ನಟಿ ಕಂಗನಾ ರಣಾವತ್
ಮನರಂಜನೆ

ತಾನು ನೋವುಂಟು ಮಾಡಿದವರ ಬಳಿ ಕ್ಷಮೆಯಾಚಿಸಿದ ನಟಿ ಕಂಗನಾ ರಣಾವತ್

March 24, 2023
21 ವರ್ಷಗಳ ಕಾದು ʻತಲೈವಾʼನ ಭೇಟಿ ಮಾಡಿದ ಕ್ರಿಕೆಟಿಗ ; ಅಂಥಾ ಅಭಿಮಾನಿ ಕ್ರಿಕೆಟಿಗ ಯಾರು?
ಪ್ರಮುಖ ಸುದ್ದಿ

21 ವರ್ಷಗಳ ಕಾದು ʻತಲೈವಾʼನ ಭೇಟಿ ಮಾಡಿದ ಕ್ರಿಕೆಟಿಗ ; ಅಂಥಾ ಅಭಿಮಾನಿ ಕ್ರಿಕೆಟಿಗ ಯಾರು?

March 14, 2023
ಭಾರತದ “ದಿ ಎಲಿಫೆಂಟ್ ವಿಸ್ಪರರ್ಸ್” ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಗರಿ : ಆಸ್ಕರ್ ಗೆದ್ದವರ ಸಂಪೂರ್ಣ ಮಾಹಿತಿ ಇಲ್ಲಿದೆ
ಮನರಂಜನೆ

ಭಾರತದ “ದಿ ಎಲಿಫೆಂಟ್ ವಿಸ್ಪರರ್ಸ್” ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಗರಿ : ಆಸ್ಕರ್ ಗೆದ್ದವರ ಸಂಪೂರ್ಣ ಮಾಹಿತಿ ಇಲ್ಲಿದೆ

March 14, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.