Bengaluru: ರೇಣುಕಾ ಸ್ವಾಮಿ ಹತ್ಯೆಯಿಂದ (Renukaswamy Murder Case) ಜೈಲು ಪಾಲಾಗಿರುವ ನಟ ದರ್ಶನ್ ಪರ ಹಲವಾರು ಕಲಾವಿದರು ಬ್ಯಾಟಿಂಗ್ ಬೀಸಿದ್ದರು.ಸಿನಿ ಜೀವನಕ್ಕೆ ಗುರುವಾದ ದರ್ಶನ್ ಪರ ನಟಿ ರಚಿತಾ ರಾಮ್ ಮೊದಲಿನಿಂದಲೂ ಒಳ್ಳೆಯದನ್ನೇ ಹೇಳಿಕೊಂಡು ಬಂದಿದ್ದರು. ಅಷ್ಟೆ ಅಲ್ಲದೆ ಕೆಲ ದಿನಗಳ ಹಿಂದಷ್ಟೇ ನಟ ದರ್ಶನ್ (Actor Darshan) ಅವರನ್ನು ಭೇಟಿ ಕೂಡ ಮಾಡಿದ್ದರು.ಇದೀಗ ತನ್ನ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ (Instagram Post) ಒಂದನ್ನು ಮಾಡಿದ್ದು ಅದೀಗ ಎಲ್ಲೆಡೆ ಸಾಕಷ್ಟು ವೈರಲ್ ಅಗಿದೆ.

ನಕಲಿ ಜನರು ಮುಖವಾಡ ಹಾಕೊಂಡು ಬದುಕ್ತಾರೆ. ಆದ್ರೆ ಅಸಲಿ ಜನರು ಇದ್ಯಾವುದಕ್ಕೂ ಕೇರ್ ಮಾಡಲ್ಲ ಅಂತ ಪೋಸ್ಟ್ ಮಾಡಿದ್ದಾರೆ. ಇದರ ಕೆಳಗೆ ಪೀಸ್ ಸಿಂಬರ್ ಪ್ರತಿನಿಧಿಸುವ ಎಮೋಜಿಯನ್ನು ರಚ್ಚು ಹಾಕಿದ್ದಾರೆ. ಈ ಪೋಸ್ಟ್ ನಾನಾ ರೀತಿಯಲ್ಲಿ ಅರ್ಥ ಕೊಡುತ್ತದೆ ಹೀಗಾಗಿ ಜನರಲ್ಲಿ ಗೊಂದಲ ಸೃಷ್ಟಿಯಾಗಿದೆ.
ನಟ ದರ್ಶನ್ (Actor Darshan) ಮತ್ತು ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಪೋಸ್ಟ್ ಹಾಕಿದ ನಂತರ ರಚಿತಾ ರಾಮ್ ಈ ಪೋಸ್ಟ್ ಹಾಕಿರುವುದು. ತಮ್ಮನ್ನು ಲಾಂಚ್ ಮಾಡಿದ ತೂಗುದೀಪ ಬ್ಯಾನರ್ ಮಾಲೀಕ ದರ್ಶನ್ ಅವರ ಪರಿಸ್ಥಿತಿ ಹೀಗಿದ್ದರೂ ರಚಿತಾ ರಾಮ್ ಹೊಸ ಚಿತ್ರದ ಮುಹೂರ್ತದಲ್ಲಿ ಕಾಣಿಸಿಕೊಂಡಿದ್ದಾರೆ, ಅದು ಜಮೀರ್ ಪುತ್ರ ಝೈದ್ ಖಾನ್ (Zaid Khan) ಜೊತೆ ದೊಡ್ಡ ಬಜೆಟ್ ಸಿನಿಮಾ ಶುರು ಮಾಡುತ್ತಿರುವುದಕ್ಕೆ ಬೇಸರ ಆಗುತ್ತಿಲ್ಲವೇ? ದಾಸ ಕಷ್ಟದಲ್ಲಿ ಇದ್ದರೆ ನಿಮ್ಮ ದುಡಿಮೆ ನೋಡಿಕೊಳ್ಳುತ್ತಿದ್ದೀರಾ ಎಂದು ನೆಗೆಟಿವ್ ಕಾಮೆಂಟ್ ಮಾಡಿದವರಿಗೆ ರಚ್ಚು ಉತ್ತರ ಕೊಟ್ಟಿದ್ದಾರೆ ಎಂದು ಅಭಿಮಾನಿಗಳ ಲೆಕ್ಕಾಚಾರವಾಗಿದೆ.

ಇನ್ನು ಕೆಲವರ ಪ್ರಕಾರ ನಾಲ್ಕು ಸಾವಿರ ಪುಟಗಳ ಚಾರ್ಚ್ ಶೀಟ್ ಸಲ್ಲಿಗೆ ಆದ ಮೇಲೆ ದರ್ಶನ್ ಮತ್ತು ಕುಟುಂಬದ ಮೇಲೆ ಏನೇನೋ ಆರೋಪಗಳು ಕೇಳಿ ಬರುತ್ತಿದೆ. ಸುಬ್ಬ ಎನ್ನುವ ಹೆಸರಿನಲ್ಲಿ ದರ್ಶನ್ ಹಾಗೂ ಪವಿತ್ರಾ ವಾಟ್ಸಪ್ ಚಾಟ್ಸ್ ಎಲ್ಲೆಡೆ ವೈರಲ್ (Viral) ಆಗಿದೆ ಹೀಗಾಗಿ ದರ್ಶನ್ ಫೇಕ್ ಅಲ್ಲ ರಿಯಲ್ ಅನ್ನೋ ಅರ್ಥದಲ್ಲಿ ಪೋಸ್ಟ್ ಮಾಡಿರಬಹುದು.
ಇಲ್ಲವೇ ದರ್ಶನ್ ಮಾಡಿದ್ದು ದೊಡ್ಡ ತಪ್ಪು ಎಂದು ಮೊದಲು ಧ್ವನಿ ಎತ್ತಿದ ನಟಿ ರಮ್ಯಾ (Actor Ramya) ಆನಂತರ ಅನೇಕರು ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದರು. ಈಗ ರಮ್ಯಾ ನಿಶ್ಚಿತಾರ್ಥದ ವಿಚಾರ ದೊಡ್ಡ ಗಾಸಿಪ್ ಆಗಿಬಿಟ್ಟಿದೆ ಹೀಗಾಗಿ ಇದು ರಮ್ಯಾಗೆ ಕೊಟ್ಟ ಟಾಂಗ್ ಇರಬೇಕು ಎಂದು ಅಭಿಮಾನಿಗಳು ಗೆಸ್ ಮಾಡಿದ್ದಾರೆ.
Bengaluru: Actor Darshan, who was jailed for the Renukaswamy Murder Case, has been batted by several artists. Actress Rachita Ram has been saying good things for Darshan, who is the guru of film life, from the beginning. Apart from that, he also met actor Darshan a few days ago. Now he has made a post on his Instagram and now it is quite viral everywhere.
Fake people live in masks. But real people have posted that they don’t care about this. Below this, an emoji representing Peace Cimber has been created. This post gives different meaning and thus confusion has been created among people.
Rachitha Ram posted this post after posting about the case of actor Darshan and Renukaswamy. Despite the plight of Darshan, the owner of Thugudeepa banner that launched her, Rachita Ram is seen in Muhurta, a big-budget film with Zaid Khan, Zameer’s son. Aren’t you bored of starting a movie? It is believed by fans that Rachhu replied to those who made negative comments asking if Dasa is in trouble and taking care of your work.
According to some others, some allegations are being made against Darshan and his family after the 4000-page charge sheet was sent to him. Darshan and Pavitra’s WhatsApp chats under the name of Subba have gone viral everywhere, so Darshan may have posted it in the sense of not being fake but real.
Actor Ramya was the first to raise his voice saying that what Darshan did was a big mistake, then many people expressed their opinion. Now Ramya’s engagement has become a big gossip, so fans have guessed that it must be the tong given to Ramya.