BJP has released the list of star campaigners for the by-elections: Yaduveer and others are Coke
Bengaluru: ರಾಜ್ಯದ ಮೂರು ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಗೆ ಬಿಜೆಪಿಯಿಂದ (BJP) ಸ್ಟಾರ್ ಪ್ರಚಾರಕರ ಪಟ್ಟಿ ಪ್ರಕಟವಾಗಿದೆ. ರಾಜ್ಯದ 40 ನಾಯಕರಿಗೆ ಈ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ. ಆದರೆ ಮೈಸೂರು-ಕೊಡಗು ಸಂಸದ ಯದುವೀರ್ (Yaduveer) ಸೇರಿದಂತೆ ಭಿನ್ನರಿಗೆ ಕೊಕ್ ನೀಡಲಾಗಿದೆ.
ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda Patil Yatnal) ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ಕುಮಾರ್ ಬಂಗಾರಪ್ಪ, ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರಗೆ ಸ್ಥಾನ ನೀಡಿಲ್ಲ. ಈ ಮೂಲಕ ಭಿನ್ನ ಬಣದಲ್ಲಿ ಗುರುತಿಸಿಕೊಂಡಿರುವ ನಾಯಕರನ್ನು ಉಪಚುನಾವಣೆಯಿಂದ ದೂರವಿಡಲಾಗಿದೆ.
ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುವ ಬಿಜೆಪಿ (BJP) ಸ್ಟಾರ್ ನಾಯಕರ ಹೆಸರುಗಳು ಹೀಗಿವೆ :
- ಬಿ.ಎಸ್. ಯಡಿಯೂರಪ್ಪ
- ಡಾ. ರಾಧಾ ಮೋಹನ್ ದಾಸ್ ಅಗರವಾಲ್
- ಸುಧಾಕರ ರೆಡ್ಡಿ
- ಬಿ.ವೈ. ವಿಜಯೇಂದ್ರ
- ಆರ್ ಅಶೋಕ್
- ಚಲವಾದಿ ನಾರಾಯಣಸ್ವಾಮಿ
- ಬಸವರಾಜ ಎಸ್ ಬೊಮ್ಮಾಯಿ
- ಪ್ರಲ್ಹಾದ ಜೋಶಿ
- ನಳಿನ್ ಕುಮಾರ್ ಕಟೀಲ್
- ಎಂ. ಗೋವಿಂದ್ ಕಾರಜೋಳ
- ಡಿ.ವಿ. ಸದಾನಂದ ಗೌಡ
- ಬಿ ಶ್ರೀರಾಮುಲು
- ಡಾ.ಸಿ.ಎನ್. ಅಶ್ವತ್ಥನಾರಾಯಣ
- ಸಿ.ಟಿ. ರವಿ (C T Ravi
- ಜಗದೀಶ್ ಶೆಟ್ಟರ್
- ಕುಂ. ಶೋಭಾ ಕರಂದ್ಲಾಜೆ
- ವಿ.ಸೋಮಣ್ಣ
- ವಿ ಸುನಿಲ್ ಕುಮಾರ್
- ಕೋಟ ಶ್ರೀನಿವಾಸ ಪೂಜಾರಿ
- ಡಾ.ಸಿ.ಎನ್. ಮಂಜುನಾಥ್
- ಜಗ್ಗೇಶ್
- ಬೈರತಿ ಬಸವರಾಜ
- ಗಾಲಿ ಜನಾರ್ದನ ರೆಡ್ಡಿ
- ಶ್ರೀ ಅರವಿಂದ್ ಬೆಲ್ಲದ್
- ಮಹೇಶ ಟೆಂಗಿನಕಾಯಿ
- ಎಂ.ಆರ್.ಪಾಟೀಲ
- ಕೃಷ್ಣ ನಾಯ್ಕ್
- ಎನ್ ರವಿಕುಮಾರ್
- ಹೇಮಲತಾ ನಾಯ್ಕ
- ಪಿ. ರಾಜೀವ್
- ಬಿ.ಸಿ. ಪಾಟೀಲ್
- ಮುರುಗೇಶ್ ನಿರಾಣಿ
- ಶಂಕರ ಪಾಟೀಲ ಮುನೇನಕೊಪ್ಪ
- ರಾಜುಗೌಡ (ನರಸಿಂಹ ನಾಯಕ್)
- ಶ್ರೀಮತಿ ತಾರಾ ಅನುರಾಧಾ
- ಸೋಮಶೇಖರ್ ರೆಡ್ಡಿ
- ಶ್ರೀ ಶಿವನಗೌಡ ನಾಯಕ್
- ಎಂ.ಎಸ್. ಸೋಮಲಿಂಗಪ್ಪ
- ಕೆ.ವಿರೂಪಾಕ್ಷಪ್ಪ
- ಶ್ರೀಮತಿ. ಶ್ರುತಿ
Bengaluru: The list of star campaigners has been released by the BJP for the by-elections to three constituencies in the state. 40 leaders of the state have been given place in this list. But others including Mysore-Kodagu MP Yaduveer have been given coke.
MLA Basanagowda Patil Yatnal (Basanagowda Patil Yatnal), former MP Pratap Sinha, former MLA Kumar Bangarappa, Ramesh Jarakiholi, Aravinda Limbavali, former MP GM Siddeshwar have not been given a place in the list of star campaigners. By this, the leaders identified in different factions have been kept away from the by-elections.
Following are the names of BJP star leaders campaigning for BJP candidates for the by-elections:
B.S. Yediyurappa
Dr. Radha Mohan Das Agrawal
Sudhakar Reddy
B.Y. Vijayendra
R Ashok
Chalavadi Narayanaswamy
Basavaraja S Bommai
Pralhad Joshi
Nalin Kumar Kateel
M. Govind Karajola
D.V. Sadananda Gowda
B Sriramulu
Dr. C.N. Ashwatthanarayan
CT Ravi (C T Ravi
Jagdish Shetter
Kum. Shobha Karandlaje
V. Somanna
V Sunil Kumar
Kota Srinivasa Pujari
Dr. C.N. Manjunath
Jaggesh
Bairati Basavaraja
Gali Janardhana Reddy
Shri Arvind Bellad
Mahesh Coconut
M.R. Patil
Krishna Naik
N Ravikumar
Hemalatha Nayka
P. Rajiv
B.C. Patil
Murugesh Nirani
Shankar Patila Munenakoppa
Rajugowda (Narasimha Nayak)
Smt Tara Anuradha
Somashekhar Reddy
Shri Shivanagowda Naik
M.S. Somalingappa
K. Virupakshappa
Smt. Shruti