• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಕುಟುಂಬ ರಾಜಕೀಯದಲ್ಲಿ ಕರ್ನಾಟಕಕ್ಕೆ 4 ನೆಯ ಸ್ಥಾನ : ಉತ್ತರ ಪ್ರದೇಶ ಪ್ರಥಮ

Shwetha Mohan by Shwetha Mohan
in ಪ್ರಮುಖ ಸುದ್ದಿ, ಮಾಹಿತಿ, ರಾಜಕೀಯ, ರಾಜ್ಯ, ವಿಜಯ ಟೈಮ್ಸ್‌
ಕುಟುಂಬ ರಾಜಕೀಯದಲ್ಲಿ ಕರ್ನಾಟಕಕ್ಕೆ 4 ನೆಯ ಸ್ಥಾನ : ಉತ್ತರ ಪ್ರದೇಶ ಪ್ರಥಮ
0
SHARES
8
VIEWS
Share on FacebookShare on Twitter
  • ಕಾಂಗ್ರೆಸ್‌ನಲ್ಲಿ ಶೇ.32% , ಬಿಜೆಪಿ ಶೇ.18%, ಸಿಪಿಎಂ ಕೇವಲ ಶೇ.8%; ಲೋಕಸಭೆಯಲ್ಲಿ ಅತಿ ಹೆಚ್ಚು ಕುಟುಂಬ ನಂಟು
  • ರಾಜ್ಯದಲ್ಲಿ ಶೇ.29% ಜನಪ್ರತಿನಿಧಿಗಳು ಕುಟುಂಬ ರಾಜಕೀಯಕ್ಕೆ ಸಂಬಂಧಪಟ್ಟಿದ್ದಾರೆ
  • ಮಹಾರಾಷ್ಟ್ರ, ಬಿಹಾರ ಮುಂಚೂಣಿಯಲ್ಲಿ; ತಮಿಳುನಾಡು 7ನೇ ಸ್ಥಾನದಲ್ಲಿ (Karnataka ranks 4th in family politics)

New delhi: ಕುಟುಂಬ ರಾಜಕೀಯದ ವಿರುದ್ಧ ದೇಶದಾದ್ಯಂತ ಅನೇಕ ವರ್ಷಗಳಿಂದ ತೀವ್ರ ವಿರೋಧದ ಧ್ವನಿಗಳು ಕೇಳಿಬರುತ್ತಿದ್ದರೂ, ಈ ಪದ್ಧತಿ ರಾಜಕೀಯದಲ್ಲಿ ಆಳವಾಗಿ

ಬೇರೂರಿರುವುದು ಇತ್ತೀಚಿನ ವರದಿಯಿಂದ ಸ್ಪಷ್ಟವಾಗಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (NEW) ಹೊರಹಾಕಿರುವ ವರದಿ ಪ್ರಕಾರ,

ಭಾರತದಲ್ಲಿ ಸಂಸತ್‌ ಹಾಗೂ ವಿಧಾನಸಭೆ/ವಿಧಾನ ಪರಿಷತ್‌ನ ಒಟ್ಟಾರೆ 5,204 ಜನಪ್ರತಿನಿಧಿಗಳ ಪೈಕಿ 20% ಮಂದಿ ಕುಟುಂಬ ರಾಜಕೀಯದ ಹಿನ್ನೆಲೆಯಿಂದ ಬಂದಿದ್ದಾರೆ.ಈ ಅಂಕಿ-ಅಂಶಗಳ ನಡುವೆ,

ಕರ್ನಾಟಕವು ಗಮನಾರ್ಹ ಸ್ಥಾನವನ್ನು ಪಡೆದಿದೆ. ದೇಶದಾದ್ಯಂತ ಕುಟುಂಬ ರಾಜಕಾರಣದಲ್ಲಿ ಕರ್ನಾಟಕ 4ನೇ ಸ್ಥಾನ ಪಡೆದಿದ್ದು, ಇಲ್ಲಿ ಶೇ.29ರಷ್ಟು ಜನಪ್ರತಿನಿಧಿಗಳು ರಾಜಕೀಯ ಕುಟುಂಬಗಳ ಮೂಲದಿಂದ ಬಂದಿದ್ದಾರೆ. ಇದು ರಾಷ್ಟ್ರೀಯ ಸರಾಸರಿಗಿಂತ ಬಹಳ ಹೆಚ್ಚಿನ ಪ್ರಮಾಣವಾಗಿದೆ.

ರಾಜ್ಯದ ವಿಧಾನಸಭೆ, ವಿಧಾನ ಪರಿಷತ್ ಮತ್ತು ಸಂಸತ್ತನ್ನು ಸೇರಿಸಿ ಒಟ್ಟು 326 ಜನ ಪ್ರತಿನಿಧಿಗಳಿದ್ದಾರೆ. ಇವರಲ್ಲಿ:

Karnataka ranks 4th in family politics


14 ಮಂದಿ ಲೋಕಸಭಾ ಸದಸ್ಯರು
2 ಮಂದಿ ರಾಜ್ಯಸಭಾ ಸದಸ್ಯರು
14 ಮಂದಿ ವಿಧಾನ ಪರಿಷತ್‌ ಸದಸ್ಯರು
64 ಮಂದಿ ಶಾಸಕರು


ಈ ಪಟ್ಟಿಯಲ್ಲಿ ಒಟ್ಟು 94 ಮಂದಿ (ಶೇ.29) ಕುಟುಂಬ ರಾಜಕೀಯದ ನಂಟು ಹೊಂದಿದ್ದಾರೆ. ಇವರಲ್ಲಿ 85 ಮಂದಿ ಪುರುಷರು ಮತ್ತು 9 ಮಂದಿ ಮಹಿಳೆಯರು ಸೇರಿದ್ದಾರೆ.

ಇದರಿಂದಾಗಿ ಕರ್ನಾಟಕದಲ್ಲಿ ಕುಟುಂಬ ರಾಜಕೀಯವು ಸಾಮಾನ್ಯಕ್ಕಿಂತ ಹೆಚ್ಚು ಪ್ರಭಾವ ಬೀರುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.ಉತ್ತರ ಪ್ರದೇಶವು ಕುಟುಂಬ ರಾಜಕೀಯದಲ್ಲಿ ಅಗ್ರಸ್ಥಾನದಲ್ಲಿದ್ದು,

141 ಮಂದಿ ಜನಪ್ರತಿನಿಧಿಗಳು ರಾಜಕೀಯ ಕುಟುಂಬಗಳಿಂದ ಬಂದಿದ್ದಾರೆ. ನಂತರ ಮಹಾರಾಷ್ಟ್ರದಲ್ಲಿ 129 ಮಂದಿ, ಬಿಹಾರದಲ್ಲಿ 96 ಮಂದಿ, ಹಾಗೂ ಕರ್ನಾಟಕದಲ್ಲಿ 94 ಮಂದಿ ಇರುವುದು ವರದಿಯಲ್ಲಿದೆ.

ಜನರಿಗೆ ಅಚ್ಚರಿಯ ಸಂಗತಿಯೇನೆಂದರೆ, ಸಾಮಾನ್ಯವಾಗಿ ಕುಟುಂಬ ರಾಜಕಾರಣದ ಉದಾಹರಣೆಯಾಗಿ ತಮಿಳುನಾಡನ್ನು ಹೆಚ್ಚು ಉಲ್ಲೇಖಿಸುತ್ತಾರೆ.

ಆದರೆ ಅಂಕಿ-ಅಂಶಗಳ ಪ್ರಕಾರ ತಮಿಳುನಾಡು ಕೇವಲ 7ನೇ ಸ್ಥಾನದಲ್ಲಿದ್ದು, ಅಲ್ಲಿ 281 ಜನರಲ್ಲಿ ಕೇವಲ 43 ಮಂದಿ (ಶೇ.15) ಮಾತ್ರ ಕುಟುಂಬ ರಾಜಕೀಯದ ಹಿನ್ನೆಲೆಯಿಂದ ಬಂದಿದ್ದಾರೆ.

ವಿವಿಧ ರಾಷ್ಟ್ರೀಯ ಪಕ್ಷಗಳ ಹಾಲಿ ಜನಪ್ರತಿನಿಧಿಗಳಲ್ಲಿ ಕುಟುಂಬ ರಾಜಕೀಯದ ಪ್ರಭಾವ ಹೀಗಿದೆ:
ಕಾಂಗ್ರೆಸ್ ಪಕ್ಷದಲ್ಲಿ ಶೇ.32% ಜನಪ್ರತಿನಿಧಿಗಳು ರಾಜಕೀಯ ಕುಟುಂಬಗಳಿಂದ ಬಂದವರು.
ಬಿಜೆಪಿಯಲ್ಲಿ ಶೇ.18% ಜನರಿಗೆ ಕುಟುಂಬದ ನಂಟು ಇದೆ.
ಸಿಪಿಎಂನಲ್ಲಿ ಕೇವಲ ಶೇ.8% ಜನ ಮಾತ್ರ ಕುಟುಂಬ ರಾಜಕಾರಣಕ್ಕೆ ಸಂಬಂಧಿಸಿದವರು.
ಇದೇ ರೀತಿ ಪ್ರತಿನಿಧಿಗಳ ಭವನಗಳ ಹೋಲಿಕೆ ಮಾಡಿದರೆ:
ಲೋಕಸಭೆಯಲ್ಲಿ ಶೇ.31% ಜನರಿಗೆ ಕುಟುಂಬ ರಾಜಕೀಯದ ನಂಟು (ಅತಿ ಹೆಚ್ಚು).
ರಾಜ್ಯಸಭೆಯಲ್ಲಿ ಶೇ.21%

ಇದನ್ನು ಓದಿ : ಅವೈಜ್ಞಾನಿಕ ಕಟ್ಟಡಗಳಿಗೆ ಅನುಮತಿ ಇಲ್ಲ: ಬೆಂಗಳೂರಿನ ಕಟ್ಟಡ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ರಾಜ್ಯ ವಿಧಾನಸಭೆಗಳಲ್ಲಿ ಶೇ.20%
ವಿಧಾನ ಪರಿಷತ್‌ನಲ್ಲಿ ಶೇ.22% ಜನರಿಗೆ ಕುಟುಂಬ ರಾಜಕೀಯ ಸಂಬಂಧವಿದೆ. (Karnataka ranks 4th in family politics)

Tags: ADRfamily politicsKarnatakanewNew DelhipoliticsUttar Pradesh

Related News

ರಾಜ್ಯದಲ್ಲಿ ಪೋಕ್ಸೋ ಪ್ರಕರಣಗಳ ಸಂಖ್ಯೆ ಏರಿಕೆ: ಐದು ವರ್ಷಗಳಲ್ಲಿ 15 ಸಾವಿರಕ್ಕೂ ಅಧಿಕ ಕೇಸ್
ಪ್ರಮುಖ ಸುದ್ದಿ

ರಾಜ್ಯದಲ್ಲಿ ಪೋಕ್ಸೋ ಪ್ರಕರಣಗಳ ಸಂಖ್ಯೆ ಏರಿಕೆ: ಐದು ವರ್ಷಗಳಲ್ಲಿ 15 ಸಾವಿರಕ್ಕೂ ಅಧಿಕ ಕೇಸ್

September 5, 2026
ಪ್ರವಾಸಿಗರಿಗೆ ಗುಡ್‌ನ್ಯೂಸ್: ನಾಲ್ಕು ತಿಂಗಳ ಬಳಿಕ ಹಾರಂಗಿ, ಮತ್ತಿಗೋಡು ಆನೆ ಶಿಬಿರಗಳು ಪುನರಾರಂಭ
ಪ್ರಮುಖ ಸುದ್ದಿ

ಪ್ರವಾಸಿಗರಿಗೆ ಗುಡ್‌ನ್ಯೂಸ್: ನಾಲ್ಕು ತಿಂಗಳ ಬಳಿಕ ಹಾರಂಗಿ, ಮತ್ತಿಗೋಡು ಆನೆ ಶಿಬಿರಗಳು ಪುನರಾರಂಭ

September 5, 2026
ಮೋರ್ ಸ್ಟ್ರಾಂಗ್, ಮೋರ್ ಎನಿಮೀಸ್: ನಮ್ಮ ಸರ್ಕಾರದಲ್ಲಿ 100 ನಾಗೇಂದ್ರ ಇದ್ದಾರೆ ಎಂದ ಸಿಎಂ ಡಿಕೆ ಶಿವಕುಮಾರ್
ಪ್ರಮುಖ ಸುದ್ದಿ

ಮೋರ್ ಸ್ಟ್ರಾಂಗ್, ಮೋರ್ ಎನಿಮೀಸ್: ನಮ್ಮ ಸರ್ಕಾರದಲ್ಲಿ 100 ನಾಗೇಂದ್ರ ಇದ್ದಾರೆ ಎಂದ ಸಿಎಂ ಡಿಕೆ ಶಿವಕುಮಾರ್

September 5, 2026
ಶೀಘ್ರದಲ್ಲೇ ದಾಳಿ ಮಾಡುತ್ತೇವೆ: ಇರಾನ್‌ನ ‘ಪಿಕ್ಯಾಕ್ಸ್ ಮೌಂಟನ್’ ಮೇಲೆ ಅಮೆರಿಕದ ಕಣ್ಣು
ದೇಶ-ವಿದೇಶ

ಶೀಘ್ರದಲ್ಲೇ ದಾಳಿ ಮಾಡುತ್ತೇವೆ: ಇರಾನ್‌ನ ‘ಪಿಕ್ಯಾಕ್ಸ್ ಮೌಂಟನ್’ ಮೇಲೆ ಅಮೆರಿಕದ ಕಣ್ಣು

September 5, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.