• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಖಲೀಫಾ-ಘಜ್ವಾ ಉಗ್ರರ ಜಾಲ ಬಯಲು: ದೇಶವನ್ನು ಖಿಲಾಫತ್ ಮಾಡುವ ಹೊಂಚು ಹಾಕಿದ್ದ ಸಂಚು ವಿಫಲ

Shwetha Mohan by Shwetha Mohan
in ದೇಶ-ವಿದೇಶ, ಪ್ರಮುಖ ಸುದ್ದಿ, ಮಾಹಿತಿ, ವಿಜಯ ಟೈಮ್ಸ್‌
ಖಲೀಫಾ-ಘಜ್ವಾ ಉಗ್ರರ ಜಾಲ ಬಯಲು: ದೇಶವನ್ನು ಖಿಲಾಫತ್ ಮಾಡುವ ಹೊಂಚು ಹಾಕಿದ್ದ ಸಂಚು ವಿಫಲ
0
SHARES
11
VIEWS
Share on FacebookShare on Twitter
  • ಪಾಕಿಸ್ತಾನದ ನೆರವಿನಿಂದ ಭಾರತದಲ್ಲಿ ಖಿಲಾಫತ್‌ ಸ್ಥಾಪನೆ ಕನಸು ಕಂಡಿದ್ದ ಉಗ್ರರ ಸಂಚು ವಿಫಲ
  • ಆರು ತಿಂಗಳ ನಿಗಾ ವಹಿಸಿ 5 ಶಂಕಿತ ಬಂಧನ, 11 ಮಂದಿಯ ವಿರುದ್ಧ ಕ್ರಮ
  • ಹಲವು ಶಸ್ತ್ರಾಸ್ತ್ರ-ಸ್ಫೋಟಕಗಳ ವಶ ಪಡಿಸಿಕೊಂಡ ಪೊಲೀಸರು (Khalifa-Ghazwa terrorist network exposed)

New delhi: ದೆಹಲಿಯ ವಿಶೇಷ ಪೊಲೀಸ್ ಘಟಕ ದೇಶವ್ಯಾಪಿ ದಾಳಿ ನಡೆಸಿ, ಭಾರತವನ್ನು ಖಿಲಾಫತ್ ರಾಷ್ಟ್ರವನ್ನಾಗಿ ರೂಪಿಸಲು ಸಂಚು ರೂಪಿಸಿದ್ದ ಉಗ್ರ ಜಾಲವನ್ನು(Terrorist network) ಬಯಲು ಮಾಡಿದೆ.

‘ಖಿಲಾಫತ್’ ಮತ್ತು ‘ಘಜ್ವಾ-ಎ-ಹಿಂದ್’ ಹೆಸರಿನ ಈ ಜಾಲವು ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳೊಂದಿಗೆ ನಂಟು ಹೊಂದಿದ್ದು, ಜಿಹಾದಿ ಚಟುವಟಿಕೆಗಳನ್ನು ಪ್ರಚಾರ ಮಾಡುವ ಗುರಿ ಹೊಂದಿತ್ತು.

ಐವರ ಬಂಧನದೊಂದಿಗೆ ಭದ್ರತಾ ಇಲಾಖೆಗೆ(Security Department) ದೊಡ್ಡ ಮಟ್ಟದ ಯಶಸ್ಸು ದೊರೆತಿದೆ. ಕಳೆದ ಆರು ತಿಂಗಳಿಂದ ಈ ಉಗ್ರರ ಚಟುವಟಿಕೆಗಳ(terrorist activities) ಮೇಲೆ ಪೊಲೀಸರು

ನಿಗಾವಹಿಸುತ್ತಿದ್ದರು. ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣದಲ್ಲಿ(Hazrat Nizamuddin Railway Station) ಶಸ್ತ್ರಾಸ್ತ್ರ ಸ್ವೀಕರಿಸಲು ಬಂದಿದ್ದ ಅಫ್ತಾಬ್ ಖುರೇಷಿ ಮತ್ತು ಸುಫಿಯಾನ್ ಅಬೂಬಕ್ಕರ್ ಅವರನ್ನು

ಮೊದಲಿಗೆ ಬಂಧಿಸಲಾಯಿತು. ಇವರ ವಿಚಾರಣೆಯಿಂದ ದೊರೆತ ಮಾಹಿತಿಯ ಆಧಾರದ ಮೇಲೆ ರಾಂಚಿ, ಜಾರ್ಖಂಡ್, ರಾಜಗಢ ಮತ್ತು ತೆಲಂಗಾಣದಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಉಳಿದ ಮೂವರನ್ನು ವಶಕ್ಕೆ ಪಡೆದರು. ಇನ್ನೂ 11 ಮಂದಿ ಶಂಕಿತರನ್ನು ಪೊಲೀಸರು ವಶದಲ್ಲಿಟ್ಟಿದ್ದು, ಶೀಘ್ರದಲ್ಲೇ ಅಧಿಕೃತ ಬಂಧನ ಸಾಧ್ಯತೆ ಇದೆ.

ಇನ್ನು ಬಂಧಿತರಲ್ಲಿ ದಾನಿಶ್ ಎಂಬಾತ ವಿಶೇಷ ಗಮನ ಸೆಳೆದಿದ್ದಾನೆ. ರಾಂಚಿಯಿಂದ ಇಂಗ್ಲಿಷ್ ಹಾನರ್ಸ್ ಪದವೀಧರನಾಗಿರುವ ಈತ ಪಾಕಿಸ್ತಾನ ಹ್ಯಾಂಡ್ಲರ್‌ಗಳ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದ.

Khalifa-Ghazwa terrorist network exposed
ಸಿಇಒ, ಗಜಬ್, ಪ್ರೊಫೆಸರ್ ಎಂಬ ಹೆಸರಿನಲ್ಲಿ ಆತನನ್ನು ಉಗ್ರ ಜಾಲದಲ್ಲಿ ಕರೆಯಲಾಗುತ್ತಿತ್ತು. ಮುಂಬೈನ ಅಫ್ತಾಬ್ ಖುರೇಷಿ ಮತ್ತು ಸುಫಿಯಾನ್ ಅಬೂಬಕ್ಕರ್,

ತೆಲಂಗಾಣದ(Telangana) ಮೊಹಮ್ಮದ್ ಹುಜೈಫಾ ಮತ್ತು ಮಧ್ಯಪ್ರದೇಶದ ಕಮ್ರನ್ ಖುರೇಷಿ ಬಂಧಿತರಾಗಿದ್ದಾರೆ. ಇವರಿಗೆ ಪಾಕಿಸ್ತಾನ(Pakistan) ಮೂಲದ ಐಎಸ್‌ಐ ಏಜೆಂಟರಿಂದ ಶಸ್ತ್ರಾಸ್ತ್ರ ವಿನ್ಯಾಸ,

ಸ್ಫೋಟಕ ತಂತ್ರಜ್ಞಾನ, ಹಾಗೂ ಸೈದ್ಧಾಂತಿಕ ಮಾರ್ಗದರ್ಶನ ಲಭ್ಯವಾಗುತ್ತಿತ್ತು. ಅಲ್ಲದೆ ಕಾರ್ಯಾಚರಣೆಯ ವೇಳೆ ಪೊಲೀಸರು ಸ್ಫೋಟಕ ತಯಾರಿಕೆಯಲ್ಲಿ ಬಳಸುವ ಸಲ್ಫರ್ ಪುಡಿ, ತಂತಿ, ಫ್ಯೂಸ್,

ಗ್ಯಾಸ್ ಮಾಸ್ಕ್ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ತಯಾರಿಸುವ ವಿಧಾನಗಳನ್ನು ಪಾಕಿಸ್ತಾನದಿಂದ ಕಲಿಸಲ್ಪಟ್ಟಿದ್ದರ ಪತ್ತೆಯಾಗಿದೆ.

ಉಗ್ರರು ಹಣ ಸಂಗ್ರಹಿಸಿ “ಖಿಲಾಫತ್ ವಲಯ”ವನ್ನು ಸ್ಥಾಪಿಸುವ ಪ್ರಯತ್ನದಲ್ಲಿದ್ದರು ಎಂಬುದನ್ನು ಕೂಡ ಪೊಲೀಸರು ಬಹಿರಂಗಗೊಳಿಸಿದ್ದಾರೆ.

ಅಷ್ಟಕ್ಕೂ ಇಸ್ಲಾಮಿಕ್ ಇತಿಹಾಸದಲ್ಲಿ ‘ಖಲೀಫಾ’ ಎಂಬುದು ಮುಸ್ಲಿಂ ಸಮುದಾಯದ(Muslim community) ರಾಜಕೀಯ-ಧಾರ್ಮಿಕ ನಾಯಕ. ಆತನ ಆಳ್ವಿಕೆಯನ್ನು ‘ಖಿಲಾಫತ್’ ಎಂದು ಕರೆಯುತ್ತಾರೆ.

ಉಗ್ರ ಸಂಘಟನೆಗಳ ದೃಷ್ಟಿಯಲ್ಲಿ ಇದು ಇಸ್ಲಾಮಿಕ್ ಸಾಮ್ರಾಜ್ಯ(Islamic Empire) ಸ್ಥಾಪನೆ, ಷರಿಯಾ ಕಾನೂನು ಜಾರಿಗೊಳಿಸುವುದು ಮತ್ತು ಹಿಂಸಾತ್ಮಕ ಚಟುವಟಿಕೆಗಳನ್ನು ಮುಂದುವರಿಸುವ ವ್ಯವಸ್ಥೆಯಾಗಿದೆ.

ಭಾರತದಲ್ಲಿ ಇದೇ ಆಲೋಚನೆಯನ್ನು ನೆಲೆಗೊಳಿಸಲು ಈ ಉಗ್ರರು ಸಜ್ಜಾಗಿದ್ದರು. ಇನ್ನು ಘಜ್ವಾ ಎಂಬುದು ಅರೇಬಿಕ್ ಪದವಾಗಿದ್ದು ನಂಬಿಕೆ ಆಧಾರದ ಮೇಲೆ ನಡೆಸುವ ದಾಳಿ ಎಂದರ್ಥ.

‘ಘಜ್ವಾ-ಎ-ಹಿಂದ್’ ಅಂದರೆ ಭಾರತದ ಮೇಲೆ ದಾಳಿ ಎಂದು ಅರ್ಥೈಸಲಾಗುತ್ತದೆ. ಪಾಕಿಸ್ತಾನದ ಉಗ್ರ ನಾಯಕರು ದಶಕಗಳಿಂದ ಭಾರತದ ವಿರುದ್ಧ ಈ ನುಡಿಗಟ್ಟನ್ನು ಪ್ರಚಾರ ಮಾಡಲು ಬಳಸುತ್ತಿದ್ದಾರೆ.

ಈಗ ಬಂಧಿತರು ಇದೇ ತತ್ವವನ್ನು ಅನುಸರಿಸಿ ಭಾರತದಲ್ಲಿ ಜಿಹಾದಿ ಚಟುವಟಿಕೆಗಳನ್ನು(Jihadist activities) ಪ್ರಾರಂಭಿಸಲು ಯೋಜಿಸಿದ್ದರು.

ಇದನ್ನು ಓದಿ :  ದೆಹಲಿ–ಜಾರ್ಖಂಡ್ ಜಂಟಿ ಕಾರ್ಯಾಚರಣೆ: ಇಬ್ಬರು ಶಂಕಿತ ಐಸಿಸ್ ಉಗ್ರರ ಬಂಧನ

ಒಟ್ಟಿನಲ್ಲಿ, ಪಾಕಿಸ್ತಾನದ ನೆರವಿನಿಂದ ಭಾರತದಲ್ಲಿ ಖಿಲಾಫತ್‌ ರಾಜ್ಯ ಸ್ಥಾಪನೆ ಮಾಡಲು ಸಂಚು ರೂಪಿಸಿದ್ದ ಈ ಉಗ್ರರ ಕನಸು ಈಗ ಭಸ್ಮವಾಗಿದೆ. (Khalifa-Ghazwa terrorist network exposed)

Tags: Ghazwa-e-HindJihadist activitiesKhilafatPakistanSecurity Departmentterrorist activitiesTerrorist network

Related News

ಕರ್ನಾಟಕದಲ್ಲಿ ಶೇ. 32ರಷ್ಟು ಮಳೆ ಕೊರತೆ: 1918ರ ಬಳಿಕ ಈ ಸಲ ತೀವ್ರ ಮಳೆ ಅಭಾವ
ಪ್ರಮುಖ ಸುದ್ದಿ

ಕರ್ನಾಟಕದಲ್ಲಿ ಶೇ. 32ರಷ್ಟು ಮಳೆ ಕೊರತೆ: 1918ರ ಬಳಿಕ ಈ ಸಲ ತೀವ್ರ ಮಳೆ ಅಭಾವ

October 15, 2026
ಗ್ರಾಮ ಪಂಚಾಯಿತಿಗಳ ಆರ್ಥಿಕ ಬಲವರ್ಧನೆಗೆ ಮುಂದಾದ ಸರ್ಕಾರ : ಸಿಎಂ ಡಿಕೆ ಶಿವಕುಮಾರ್ ಮಹತ್ವದ ಘೋಷಣೆ
ಪ್ರಮುಖ ಸುದ್ದಿ

ಗ್ರಾಮ ಪಂಚಾಯಿತಿಗಳ ಆರ್ಥಿಕ ಬಲವರ್ಧನೆಗೆ ಮುಂದಾದ ಸರ್ಕಾರ : ಸಿಎಂ ಡಿಕೆ ಶಿವಕುಮಾರ್ ಮಹತ್ವದ ಘೋಷಣೆ

October 15, 2026
ಸಿದ್ದರಾಮಯ್ಯ ನಕಲಿ ವಿಡಿಯೋ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಇಬ್ಬರು ಶಂಕಿತರು ಪೊಲೀಸ್ ವಶಕ್ಕೆ
ಪ್ರಮುಖ ಸುದ್ದಿ

ಸಿದ್ದರಾಮಯ್ಯ ನಕಲಿ ವಿಡಿಯೋ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಇಬ್ಬರು ಶಂಕಿತರು ಪೊಲೀಸ್ ವಶಕ್ಕೆ

October 14, 2026
ರಾಜ್ಯದಲ್ಲಿ ಬರದ ತೀವ್ರತೆ ಹೆಚ್ಚಳ: ಮತ್ತೆ 9 ತಾಲೂಕು ಬರಪೀಡಿತ ಪಟ್ಟಿಗೆ, ಒಟ್ಟು ಸಂಖ್ಯೆ 226ಕ್ಕೆ ಏರಿಕೆ
ಪ್ರಮುಖ ಸುದ್ದಿ

ರಾಜ್ಯದಲ್ಲಿ ಬರದ ತೀವ್ರತೆ ಹೆಚ್ಚಳ: ಮತ್ತೆ 9 ತಾಲೂಕು ಬರಪೀಡಿತ ಪಟ್ಟಿಗೆ, ಒಟ್ಟು ಸಂಖ್ಯೆ 226ಕ್ಕೆ ಏರಿಕೆ

October 14, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.