Exciting Job Opportunity at KHPT: Apply Today
ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ (Karnataka Health Promotion Trust)ನಲ್ಲಿ ಖಾಲಿ ಇರುವ ನರ್ಸ್ ಹುದ್ದೆಗಳಿಗೆ ಹಾಗೂ ಕಾರ್ಯತಂತ್ರಗಳ ಸಂವಹನ ತಜ್ಞರು ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಚಿತ್ರದುರ್ಗ ಹಾಗೂ ಬೆಂಗಳೂರಿನಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಉದ್ಯೋಗ ಸಂಸ್ಥೆ : ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್
ಹುದ್ದೆಗಳ ಹೆಸರು: ನರ್ಸ್ ಮೆಂಟರ್ (Nurse Mentor) ಹಾಗೂ ಕಾರ್ಯತಂತ್ರಗಳ ಸಂವಹನ ತಜ್ಞರು
ಹುದ್ದೆಗಳ ಸಂಖ್ಯೆ ನರ್ಸ್ ಮೆಂಟರ್-8 ಮತ್ತು ಕಾರ್ಯತಂತ್ರಗಳ ಸಂವಹನ ತಜ್ಞರು-1)
ಉದ್ಯೋಗ ಸ್ಥಳ : ಚಿತ್ರದುರ್ಗ ಮತ್ತು ಬೆಂಗಳೂರು
ನರ್ಸ್ ಮೆಂಟರ್ ಹುದ್ದೆಗೆ ವಿದ್ಯಾರ್ಹತೆ :
ಮಾನ್ಯತೆ ಹೊಂದಿರುವ ವಿವಿಯಿಂದ B.Sc ಅಥವಾ M.Sc ನರ್ಸಿಂಗ್ ನಲ್ಲಿ ಪದವಿ ಪಡೆದಿರಬೇಕು.
ಕಾರ್ಯತಂತ್ರಗಳ ಸಂವಹನ ತಜ್ಞರು ಹುದ್ದೆಗೆ ವಿದ್ಯಾರ್ಹತೆ :
ಸಮೂಹ ಸಂವಹನ ವಿಷಯದಲ್ಲಿ ಅಂಗೀಕೃತ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿರಬೇಕು.

ಆಯ್ಕೆ ವಿಧಾನ : ವಿದ್ಯಾರ್ಹತೆ, ಕಾರ್ಯಾನುಭವ ಹಾಗೂ ಸಂದರ್ಶನದ
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ : 11-10-2024
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 28-10-2024
ಕಾರ್ಯತಂತ್ರಗಳ ಸಂವಹನ ತಜ್ಞರು ಹುದ್ದೆಗೆ ಅರ್ಜಿ ಸಲ್ಲಿಕೆಗೆ ಅಂತಿಮ ದಿನಾಂಕ: 25-10-2024
ಹೆಚ್ಚಿನ ಮಾಹಿತಿಗಳಿಗಾಗಿ ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ನ ಅಧಿಕೃತ ವೆಬ್ ವಿಳಾಸ : https://www.khpt.org/
KHPT JOB Recruitment 2024 Job News In Kannada
Karnataka Health Promotion Trust has issued an official notification for the recruitment of the vacant posts of Nurse and Strategic Communication Specialist. Recruitment will be done in Chitradurga and Bangalore. Here is the complete information about this.
Employment Agency : Karnataka Health Promotion Trust
Post Name: Nurse Mentor and Strategic Communication Specialist
No. of Posts Nurse Mentor-8 and Strategic Communication Specialist-1)
Place of Employment : Chitradurga and Bangalore
Eligibility for the post of Nurse Mentor:
Must have graduated in B.Sc or M.Sc Nursing from a recognized University.
Eligibility for the post of Strategic Communication Specialist:
Must have a Master’s Degree in Mass Communication from a recognized university.
Selection Process: Qualification, Work Experience and Interview
Important dates
Application Submission Start : 11-10-2024
Last date for submission of application : 28-10-2024
Last date for submission of application for the post of Strategic Communication Specialist: 25-10-2024
For more information visit official web address of Karnataka Health Promotion Trust : https://www.khpt.org/