Application Invitation for Recruitment of Lecturer Posts in KLE Education Society.
Job News: ಕರ್ನಾಟಕ ಲಿಂಗಾಯತ ಶಿಕ್ಷಣ ಸೊಸೈಟಿ (Karnataka Lingayat Education Society)ಯಲ್ಲಿ ಖಾಲಿ ಇರುವ ಬೋಧಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೆಎಲ್ಇ ಸೊಸೈಟಿಯ ಚಿಕ್ಕೋಡಿಯಲ್ಲಿನ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.
ಹುದ್ದೆಗಳ ವಿವರ :
ರೋಗ ನಿಧನ್: 1
ಸ್ವಸ್ಥವೃತ : 1
ಸಂಹಿತ ಮತ್ತು ಸಿದ್ಧಾಂತ : 1
ಕ್ರಿಯಾ ಶರೀರ : 1
ದ್ರವ್ಯಗುಣ : 1,
ರಸಶಾಸ್ತ್ರ : 1
ಸಂಹಿತ ಮತ್ತು ಸಿದ್ಧಾಂತ : 1
ಕ್ರಿಯಾ ಶರೀರ : 1
ಸ್ವಸ್ಥವೃತ : 1
ಶಲ್ಯತಂತ್ರ : 1
ಕೌಮರಬೃತ್ಯ: 1
ಶಲ್ಯಕ ತಂತ್ರ: 1
KLE Society Recruitment 2024 Kannada Job News
ಶೈಕ್ಷಣಿಕ ಅರ್ಹತೆಗಳು : ಶೈಕ್ಷಣಿಕ ಅರ್ಹತೆಗಳನ್ನು NCISM, New Delhi ನಿಯಮಾವಳಿಗಳ ಮೂಲಕ ಹೊಂದಿರಬೇಕು.
ಅರ್ಜಿಯನ್ನು ಭರ್ತಿ ಮಾಡಿ ಶೈಕ್ಷಣಿಕ ಮತ್ತು ಕಾರ್ಯಾನುಭವಗಳ ದಾಖಲೆಗಳೊಂದಿಗೆ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು. ವಿಳಾಸ: ಪ್ರಾಂಶುಪಾಲರು, ಕೆಎಲ್ಇ ಆಯುವೇದ ಮೆಡಿಕಲ್ ಕಾಲೇಜು, ಚಿಕ್ಕೋಡಿ – 591201, ಬೆಳಗಾವಿ ಜಿಲ್ಲೆ.
ಇಮೇಲ್ ವಿಳಾಸ: kleayurvedackd@rediffmail.com
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ಸಂಖ್ಯೆ: 9164648888, 08338-200500
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 20-09-2024
ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್ ವಿಳಾಸ: www.kleayuckd.org.
ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳು
ಭರ್ತಿ ಮಾಡಿದ ಅರ್ಜಿ
ಬಯೋಡಾಟಾ (Biodata)
ಶೈಕ್ಷಣಿಕ ಪ್ರಮಾಣ ಪತ್ರಗಳು
ಕಾರ್ಯಾನುಭವ ಪ್ರಮಾಣ ಪತ್ರ.
ಪಿಹೆಚ್ಡಿ, ಎನ್ಇಟಿ, ಎಸ್ಎಲ್ಇಟಿ ಪ್ರಮಾಣಪತ್ರ.
ಆಧಾರ್ ಕಾರ್ಡ್ (Aadhar Card)
ಜಾತಿ ಪ್ರಮಾಣ ಪತ್ರ