Karnataka Monitoring and Evaluation Authority Vacancy: 1,25,000 Salary!
ಕರ್ನಾಟಕದ ಮಾನಿಟರಿಂಗ್ ಅಂಡ್ ಇವ್ಯಾಲ್ಯುಯೇಷನ್ ಅಥಾರಿಟಿ (Monitoring and Evaluation Authority of Karnataka)ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಸದ್ಯ ಡೈರೆಕ್ಟರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಣೆ ಮಾಡಲಾಗಿದೆ. ಈ ಹುದ್ದೆಗಳಿಗೆ ತಿಂಗಳಿಗೆ ರೂ.1,25,000 ವೇತನ ನೀಡಲಾಗುತ್ತದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ನೇಮಕಾತಿ ಪ್ರಾಧಿಕಾರ : ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರ.
ಹುದ್ದೆ ಹೆಸರು : ನಿರ್ದೇಶಕರು
ಹುದ್ದೆಗಳ ಸಂಖ್ಯೆ : 03
ಮಾಸಿಕ ಸಂಭಾವನೆ : ರೂ.1,25,000.
ಭತ್ಯೆ : ರೂ.15,000.
ಶೈಕ್ಷಣಿಕ ಅರ್ಹತೆಗಳು :
• ಮಾನ್ಯತೆ ಹೊಂದಿರುವ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ / ಕೃಷಿ ಮತ್ತು ಅಲೈಡ್ ಸಬ್ಜೆಕ್ಟ್ / ಬ್ಯುಸಿನೆಸ್ ಮ್ಯಾನೇಜ್ಮೆಂಟ್ / ಸಂಖ್ಯಾಶಾಸ್ತ್ರ / ಸಮಾಜಶಾಸ್ತ್ರ / ಡೆವಲಪ್ಮೆಂಟ್ ಸ್ಟಡೀಸ್ (Development Studies)ನಲ್ಲಿ ಪಿಹೆಚ್ಡಿ ಜೊತೆಗೆ, 5 ವರ್ಷ ಕಾರ್ಯಾನುಭವ ಹೊಂದಿರಬೇಕು.

• ಕನಿಷ್ಠ 2 ಸಂಶೋಧನಾತ್ಮಕ ಪೇಪರ್ಗಳ ಪಬ್ಲಿಕೇಶನ್ ಹೊಂದಿರಬೇಕು.
• 45 ವರ್ಷಗಳು ಮತ್ತು ಅದಕ್ಕಿಂತ ಕಡಿಮೆ ವಯೋಮಿತಿ ಹೊಂದಿರಬೇಕು.
• ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ನಡೆಯಲಿದೆ.
ಅರ್ಜಿ ಸಲ್ಲಿಸುವ ವಿಧಾನ : ಅರ್ಜಿಯನ್ನು ಭರ್ತಿ ಮಾಡಿ, ದಾಖಲೆಗಳೊಂದಿಗೆ ‘ನಿರ್ದೇಶಕರು (ಹುದ್ದೆ ಪದನಾಮ), ಹುದ್ದೆಗೆ ಭರ್ತಿ’ ಎಂದು ಬರೆದು ಮುಚ್ಚಿದ ಲಕೋಟೆಯಲ್ಲಿ ಈ ಕೆಳಗಿನ ವಿಳಾಸಕ್ಕೆ ಖುದ್ದಾಗಿ ಅಥವಾ ಅಂಚೆ ಮೂಲಕ ತಲುಪಿಸುವುದು. ವಿಳಾಸ : ಮುಖ್ಯ ಮೌಲ್ಯಮಾಪನಾಧಿಕಾರಿಗಳು, ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರ, #541, 5ನೇ ಮಹಡಿ, 2ನೇ ಹಂತ, ಬಹುಮಹಡಿಗಳ ಕಟ್ಟಡ, ಬೆಂಗಳೂರು – 560 001.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 05-10-2024
ಹೆಚ್ಚಿನ ಮಾಹಿತಿಗಾಗಿ : https://kmea.karnataka.gov.in ಕ್ಕೆ ಭೇಟಿ ನೀಡುವುದು.
KMEA Karnataka Jobs 2024 Job News Kannada Live
An official notification has been issued for the recruitment of various vacant posts in the Monitoring and Evaluation Authority of Karnataka. At present notification has been published for the recruitment of director posts. These posts will be paid Rs.1,25,000 per month. Here is the complete information about this.
Appointing Authority : Karnataka Monitoring and Evaluation Authority.
Post Name : Director
Number of Posts : 03
Monthly Remuneration : Rs.1,25,000.
Allowance : Rs.15,000.
Educational Qualifications:
- PhD in Economics / Agriculture & Allied Subject / Business Management / Statistics / Sociology / Development Studies from a recognized University with 5 years of experience.
Publication of at least 2 research papers. - Age limit should be 45 years and below.
- Recruitment will be on contract basis for a period of one year.
How to Apply: Completed application along with documents in a sealed envelope superscribed ‘Director (Post Designation), Filling up the post’, delivered in person or by post to the following address. Address : Chief Assessing Officer, Karnataka Monitoring and Evaluation Authority, #541, 5th Floor, 2nd Level, Multi-Storied Building, Bangalore – 560 001.
Last Date to Apply: 05-10-2024
For more information : Visit https://kmea.karnataka.gov.in.