- ಸರ್ಕಾರದ ವಿರುದ್ಧ ಯುದ್ದ (War against the government) ಘೋಷಿಸಿದ ಕುಮಾರಸ್ವಾಮಿ
- ಅತಿಕ್ರಮಣ, ಅಕ್ರಮ (Illegal) ಇದ್ರೆ ದಾಖಲೆ ಬಿಡುಗಡೆ ಮಾಡಲು ಕರೆ
- ಇವರುಗಳ ವಿರುದ್ಧವೂ ಟನ್ ಗಟ್ಟಲೆ ದಾಖಲೆಗಳಿವೆ (Tons of documents.) ಎಂದ ಎಚ್ಡಿಕೆ (Kumaranna blasts Siddaramaiah government)
Bengaluru: ಕಳೆದ ಕೆಲ ದಿನಗಳಿಂದ ಗಮನ ಸೆಳೆಯುತ್ತಿರುವ ಕೇತಗಾಹಳ್ಳಿಯಲ್ಲಿ ಸರ್ಕಾರಿ ಜಮೀನು (Government land in Ketagahalli) ಒತ್ತುವರಿ ಆರೋಪದ ಕುರಿತಾಗಿ ಸೈಲೆಂಟ್ ಆಗಿದ್ದ ಮಾಜಿ ಸಿಎಂ (Former CM) , ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ (HD Kumaraswamy) ಅವರು ಇದೀಗ ಏಕಾಏಕಿ ಸಿಡಿದೆದ್ದಿದ್ದಾರೆ. ಈ ಸಂಬಂಧ ಇಂದು ಏಪ್ರಿಲ್ 05 ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ (Press conference in Bangalore) ನಡೆಸಿದ ಕುಮಾರಸ್ವಾಮಿ, ನನಗೆ ನೊಟೀಸ್ ಕೊಡುವುದು ಇರಲಿ.
ಕೆಳಹಂತದ ಅಧಿಕಾರಿಗಳನ್ನ ನಾನು ಪ್ರಶ್ನೆ ಮಾಡಲ್ಲ. ಎಸ್ ಐಟಿ ತಂಡ (SIT team) ರಚಿಸಿ ತನಿಖೆ ಮಾಡಿಸಿದ್ದಾರೆ. ಇದು ಇತಿಹಾಸದಲ್ಲೇ ಪ್ರಥಮ . ಈ ಸರ್ಕಾರಕ್ಕೆ (Govt) ನಾನು ಸವಾಲು ಹಾಕುವುದಕ್ಕೆ ಬಂದಿದ್ದೇನೆ. ಇಂದಿನಿಂದ ರಾಜ್ಯ ಸರ್ಕಾರದ(State Govt) ವಿರುದ್ಧ ನನ್ನ ಯುದ್ದ ಆರಂಭ ಮಾಡುತ್ತಿದ್ದೇನೆ ಎಂದು ಘೋಷಣೆ ಮಾಡಿದರು. ಈ ಮೂಲಕ ಕುಮಾರಸ್ವಾಮಿ ಹೇಳಿಕೆ ರಾಜ್ಯ ರಾಜಕಾರಣದಲ್ಲಿ (State politics) ಸಂಚಲನಕ್ಕೆ ಕಾರಣವಾಗಿದೆ.
ಅಷ್ಟಕ್ಕೂ 40 ವರ್ಷಗಳ ಹಿಂದೆ ಭೂಮಿ ಖರೀದಿ (Purchase of land) ಮಾಡಿದ್ದೆ. ೪೦% ವರ್ಷಗಳಲ್ಲಿ ದ್ವೇಷದ ರಾಜಕಾರಣ (Politics of hate) ನಡೆಯುತ್ತಿದೆ ಅಧಿಕಾರಿಗಳನ್ನ ದುರುಪಯೋಗ ಮೂಲಕ ರಾಜಕಾರಣ ನಡೆಯುತ್ತಿದೆ, ಸಿದ್ದರಾಮಯ್ಯ, ಡಿಕೆಶಿ (Siddaramaiah, D.K.S.) ಅವರು ಇರಬಹುದು. ಇವತ್ತಿಂದ ನನ್ನ ಸರ್ಕಾರ ವಿರುದ್ಧ ವಾರ್ (War against the government) ಆರಂಭ ಮಾಡುತ್ತಿದ್ದೇನೆ. ಇದನ್ನು ನಾಡಿನ ಜನತೆಗೆ ಹೇಳುತ್ತಿದ್ದೇನೆ. ನಾಲ್ಕೈದು ಜೆಸಿಬಿ (Four JCB) , 25ರಿಂದ 30 ಅಧಿಕಾರಿಗಳು, ಪೊಲೀಸರು ಬೇರೆ (Police are different) . ಕುಮಾರಸ್ವಾಮಿ ಬೆಂಬಲಿಗರು ದಾಳಿ ಮಾಡುತ್ತಾರೆ ಎಂದು ಪೊಲೀಸರು ಕರೆದುಕೊಂಡು ಬಂದಿದ್ದರು.

ಮಾಜಿ ಪ್ರಧಾನಿ ಮಗ (Son of former Prime Minister) ನಾಲ್ಕು ಎಕರೆ ಒತ್ತುವರಿ ಮಾಡೋಕೆ ಆಗುತ್ತೆ. ಸಮಾಜ ಪರಿವರ್ತನೆ (Social transformation) ಅಂತೆ. 70 ಎಕರೆ ಒತ್ತುವರಿ ಅಂತೆ ನನ್ನಲ್ಲಿ40 ಎಕರೆ ಮಾತ್ರ ಇದೆ. ಅತಿಕ್ರಮಣ, ಅಕ್ರಮ ಇದ್ರೆ ದಾಖಲೆ ಬಿಡುಗಡೆ (Document release) ಮಾಡಲಿ. ಈ ಸರ್ಕಾರದಲ್ಲಿರುವವರು ನಾನು ಅಪರಾಧಿ ಎಂದು ಅಪಪ್ರಚಾರ ಮಾಡುವುದಕ್ಕೆ ಹೊರಟ್ಟಿದ್ದಾರೆ. ಇದಕ್ಕೆಲ್ಲ ಕುಮಾರಸ್ವಾಮಿ (Kumaraswamy) ಹೆದರಲ್ಲ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಎಂದು ಕಿಡಿ ಕಾರಿದ್ದಾರೆ.
ಅಧಿಕಾರ ಸಿಕ್ಕಾಗ ಯಾವ ರೀತಿ ನಡೆದುಕೊಳ್ಳಬೇಕು ಅನ್ನೊದು ಸರ್ಕಾರದ ತೀರ್ಮಾನ (Decision of Govt) ಅಂತ ಎಲ್ಲರಿಗೂ ಅರಿವಾಗುತ್ತದೆ.ಕೆಲ ಹಿರಿಯ ಅಧಿಕಾರಿಗಳನ್ನ ಇಟ್ಟುಕೊಂಡು ಎಸ್ಐಟಿ (SIT) ಮಾಡಿ ತನಿಖೆ ಮಾಡುತ್ತಿರುವುದು (Investigating) ಪ್ರಥಮ. ಪೊಲೀಸ್ ಇಲಾಖೆಗೂ ಕಂದಾಯ ಇಲಾಖೆಗೆ (Revenue Department) ಏನು ಸಂಬಂಧ. ನನಗೆ ನೊಟೀಸ್ ಕೊಡುವುದು ಇರಲಿ. ಕೆಳಹಂತದ ಅಧಿಕಾರಿಗಳನ್ನ ನಾನು ಪ್ರಶ್ನೆ ಮಾಡಲ್ಲ. ಎಸ್ ಐಟಿ ತಂಡ (SIT team) ರಚಿಸಿ ತನಿಖೆ ಮಾಡಿಸಿದ್ದಾರೆ.
ಇದು ಇತಿಹಾಸದಲ್ಲೇ ಪ್ರಥಮ. ಮೂಲ ಭೂ ಹಿಡುವಳಿದಾರರು ಯಾರಿದ್ದಾರೆ. ಅವರನ್ನ ಹುಡುಕಲು ಕೇತಗಾನಹಳ್ಳಿಯಲ್ಲಿ ಪೊಲೀಸರನ್ನ ಬಿಟ್ಟಿದ್ದು, ಅಲ್ಲಿನ ರೈತರಿಗೆ ನೊಟೀಸ್ (Notice to farmers) ಕೊಟ್ಟಿದ್ದಾರೆ. ಈ ರೀ ತಿ ಎಲ್ಲಿಯಾದ್ರೂ ನೊಟೀಸ್ ಕೊಡುತ್ತಾರಾ ಎಂದು ಪ್ರಶ್ನಿಸಿದ್ದಾರೆ.ಚಂದ್ರಶೇಖರ್ (Chandrasekhar) ಎಂಬುವರಿಗೆ ಈ ನೊಟೀಸ್ ಕೊಟ್ಟಿದ್ದಾರೆ. ಇವರು ನಮ್ಮನೆಂಟರೂ ಅಲ್ಲ. ಇವರು ಆಚಾರ್ ಅವರಿಗೆ ನೊಟೀಸ್ ಕೊಟ್ಟಿದ್ದಾರೆ. ಕುಮಾರಸ್ವಾಮಿ (Kumaraswamy) ಮನೆ ಬೇಕಾದರೆ ಹಾಳುಮಾಡಿ. ಯಾವನ್ ರೀ ಎಸ್ ಐಟಿಯವನು.
ಏನಿದೆ ಅವನಿಗೆ ಪವರ್ ಇಷ್ಟಬಂದಂತೆ (Power as desired) ಮಾಡುತ್ತಾರಾ? ಎಂದು ಸಿಡಿಮಿಡಿಗೊಂಡರು. ನಂತರದಲ್ಲಿ ನನ್ನ ಹತ್ತಿರ ಟನ್ ಗಟ್ಟಲೆ (Nearly tons) ದಾಖಲೆಗಳಿವೆ. ನನ್ನನ್ನ ನೀವು ಕೆಣಕಬೇಡಿ. ಬಳ್ಳಾರಿಗೆ ಹೋಗಿಲ್ಲ ಎಂದು ಡಿಸಿಎಂ (DCM) ಹೇಳುತ್ತಾರೆ. ಎಷ್ಟು ಕಂಪನಿಗಳನ್ಮನೀವು ಇಟ್ಕೊಂಡಿದ್ರಿ. ಐರನ್ ಮಡಬೇಕೆಂದು ಎಷ್ಟು ಅರ್ಜಿ ಬರೆದಿದ್ರಿ (Application is written) . ಎಷ್ಟು ಐರನ್ ಲೂಟಿ ಹೊಡೆದ್ರಿ. ಆ ದಾಖಲೆಗಳು ನನ್ನ ಬಳಿ ಇವೆ ಎಂದು (Kumaranna blasts Siddaramaiah government) ಎಚ್ಚರಿಕೆ ನೀಡಿದ್ದಾರೆ.